ಒಂದು ಹೊಳೆ ಎಲ್ಲೆಲ್ಲಿ ಹರಿಯುತ್ತೋ ಅದರ ಪಾತ್ರದಲ್ಲಿ ಬದುಕೋ ಎಲ್ಲರಿಗೂ ಕುಡಿಯುವ ನೀರಿನ ಹಕ್ಕಿದೆ, ನಮ್ಮ್ ಮೂಲಭೂತ ಹಕ್ಕನ್ನೇ ತಡೆ ಹಿಡಿದು, ಅದಕ್ಕೇ ರೊಕ್ಕ ವಸೂಲಿ ಮಾಡೋ ಮರಾಟಾ ನಾಡ್ ಸರಿ ಇಲ್ಲ. ಅದು ಈಗೀಗ ಕರ್ನಾಡಿನ ಕಡು ಸೇರದಂತ ನಾಡಾಗಿ ಬಿಟ್ಟಿದೆ. ಮಕ್ಳ್ ತಂದು, ಎರಡ್ ವರ್ಷದ್ ಹಿಂದ್ ಕೊಯ್ನಾ ಅಣೆಕಟ್ಟೆಲಿ, ಮೊದ ಮೊದಲು ಮಳಿ ಆ ಪರಿ ಆಗುತ್ ಅಂತ ಗೊತ್ತಿಲ್ದ, ನೀರ್ ಹಿಡದ್ರು, ಸಿಕ್ಕಾಪಟ್ಟೆ ಮಳಿ ಬೀಳಾನ, ಒಮ್ಮೆಲೆ ನೀರ್ ಬಿಟ್ರು, ಅದರಿಂದ ನಮ್ ಕೊಟ್ಯಾಂತರ ರುಪಾಯಿ ಬೆಳಿ ಹಾಳ್ ಆತು. ಅದನ್ನು ತುಂಬಿ ಕೊಡಬೇಕು ಅಂತ ನಮ್ ಸರಕಾರ ಮೊಕದ್ದಮೆ ಹೂಡ್‍ಬೇಕು. ಮರಾಟ್‍ರು ಸರಿ ಇಲ್ಲಾ.
ಉ: ಕರ್ನಾಟಕ ನೀರಿಗೆ ದುಡ್ಗು ಕೊಡಬೇಕಂತೆ!!!