೬-೭ ವರ್ಷಗಳ ಹಿಂದೊಮ್ಮೆ ಪ್ರಯಾಗ ನೋಡಿದ್ದೆ. ಆಗಿನ್ನೂ ಉತ್ತರಾಂಚಲ ಎಂಬ ರಾಜ್ಯವಾಗಿರಲಿಲ್ಲ. ಬೆಟ್ಟಗಳಿಂದ ಕೆಳಗೆ ಅಲಕಾನಂದ ಒಂದು ಚಿಕ್ಕ ಗೆರೆಯ ತರಹ ಕಾಣಿಸುತ್ತದೆ. ಬರೇ ಘಾಟ್ ಸೆಕ್ಷನ್ನು - ಆದರೆ ಅಲ್ಲಿಯ ಕ್ಷೇತ್ರಗಳಿಗೆ ಹೋಗಿಬರುವ ಅನುಭವ ವರ್ಣಿಸಲಾಗದಂತಹ ಕಷ್ಟದ್ದು.
ನುಡಿ ಲೇಔಟ್ ಕರ್ತೃ ಕೆ ಪಿ ರಾವ್ ಒಂದ್ಸಾರಿ ಬೆಂಗಳೂರಿನಲ್ಲಿ ಸಿಕ್ಕಾಗ ಇದರ ಬಗ್ಗೇನೆ ಮಾತನಾಡುತ್ತಿದ್ರು... ಅವರೊಬ್ಬರೆ ಅಲ್ಲಿ ಟ್ರೆಕ್ ಎಂದು ಸುಮಾರು ಸುತ್ತಿದ್ದರ ಬಗ್ಗೆ ಹೇಳುತ್ತಿದ್ದರು. ಅದೊಂದು ಒಂದು unique ಅನುಭವ ಎಂದು ನಾವುಗಳು ಮಾತನಾಡಿಕೊಳ್ಳುತ್ತಿದ್ದೆವು. ಮತ್ತೊಮ್ಮೆ ಹೋಗಿಬರಬೇಕು
ಉ: ದೇವ-ಭೂಮಿಯ ಭವ್ಯಸಂಗಮ