ಕನ್ನಡದಲ್ಲಿ ಎಷ್ಟು ಎನ್ನುವುದೊಂದೆ ಪದ. ಜರ್ಮನ್ ನಲ್ಲಿಯೂ ಕೂಡ ಒಂದೆ ಶಬ್ದ wieviel.
ಉದಾ: how much does it cost? how many are there? ಅಂತ ಅನ್ನೊದಿಕ್ಕೆ ಜರ್ಮನ್ ನಲ್ಲಿ wieviel kostet es? wieviele sind dort? ಅಂತ ಕೇಳ್ತಾರೆ.
ಹಾಗೆಯೇ.. ಈ ಪ್ರಶ್ನೆಯನ್ನ ಆಂಗ್ಲದಲ್ಲಿ ಹೇಗೆ ಕೇಳ್ತಾರೆ. "ನೀನು ನಿನ್ನ ತಂದೆತಾಯಿಯ ಎಷ್ಟನೆಯ ಮಗ?". ತುಂಬಾ ಕಷ್ಟ ಅಲ್ಲವೆ.
ವಿದ್ಯುತ್ ಉಚಿತ, ಆದರೆ ನೀರಿಲ್ಲ!
(ಚಿತ್ರ: ಹರಿ ಪ್ರಸಾದ್ ನಾಡಿಗ್.)
ವಾರದ ಲೇಖನ ವಿದ್ಯುತ್ ಉಚಿತ... ಷಾಕ್ ಖಚಿತ...!
ವಾರದ ವೀಡಿಯೋ ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)
ಶಾಂತ ಮನಸ್ಸಿನಿಂದ ಕಾಯುವವನಿಗೆ ಹಿಪ್ಪುನೇರಳೆಯ ಎಲೆಯೂ ಕೂಡ ರೇಶಿಮೆಯಾಗುತ್ತದೆ.
— ಚೀನೀ ಗಾದೆ
ಉ: how much, hom many ಕನ್ನಡದಲ್ಲಿ....
ಕನ್ನಡದಲ್ಲಿ ಎಷ್ಟು ಎನ್ನುವುದೊಂದೆ ಪದ. ಜರ್ಮನ್ ನಲ್ಲಿಯೂ ಕೂಡ ಒಂದೆ ಶಬ್ದ wieviel.
ಉದಾ: how much does it cost? how many are there?
ಅಂತ ಅನ್ನೊದಿಕ್ಕೆ ಜರ್ಮನ್ ನಲ್ಲಿ wieviel kostet es? wieviele sind dort? ಅಂತ ಕೇಳ್ತಾರೆ.
ಹಾಗೆಯೇ.. ಈ ಪ್ರಶ್ನೆಯನ್ನ ಆಂಗ್ಲದಲ್ಲಿ ಹೇಗೆ ಕೇಳ್ತಾರೆ. "ನೀನು ನಿನ್ನ ತಂದೆತಾಯಿಯ ಎಷ್ಟನೆಯ ಮಗ?". ತುಂಬಾ ಕಷ್ಟ ಅಲ್ಲವೆ.