'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!
ಈ "ಎಷ್ಟನೇ, ಎನಿತ್ತನೇ" ಎಲ್ಲ ದ್ರಾವಿಡ ನುಡಿಗಳಲ್ಲಿ ಇವೆ.
ಆದರೆ indo-european ನುಡಿಕೂಟದ ಹಲವು ನುಡಿಗಳಲ್ಲಿ 'ಎನಿತ್ತನೇ' ಇದು ಇಲ್ಲವಂತೆ. ಹಿಂದಿ, ಇಂಗ್ಲೀಸು, ಪಾರಸೀ, ಮರಾಟಿ, ಸಂಸ್ಕೃತ, ಇವು ಆ ನುಡಿಗುಂಪಿಗೆ ಸೇರಿವೆ.
ನಾನು ಕೇಳಿದಂತೆ ಜರ್ಮನ್, ಪ್ರೆಂಚ, ಮುಂತಾದವಲ್ಲೂ ಇಲ್ಲ!
ಸಂಸ್ಕೃತದಲ್ಲೂ ಇಲ್ವಾ? 'ಕತಿಮಾ' ಅಂದರೆ 'ಎನಿತ್ತನೇ' ಅಲ್ವಾ? ======================================
ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ) (ನವರಾತ್ರಿ ಪ್ರಯುಕ್ತ) 'ಸಂಪದ' ಟಿ-ಶರ್ಟ್
ಬಿಪಾಸರ್, ರಾಜಸ್ಥಾನ
(ಫೋಟೋ: ಫರ್ಹದ್ ಕಾಂಟ್ರಾಕ್ಟರ್)
ವಾರದ ಫೀಚರ್ ಜೀವನದಿ ಕಾವೇರಿ
ವೀಡಿಯೋ ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)
ಕವಿತೆಯೆಂದರೆ ಶಬ್ದಗಳ ಹಂದರವಲ್ಲ, ಜೀವನದೆಡೆಗಿನ ಅನುಸಂಧಾನದ ದೃಷ್ಟಿಕೋನ.
— ಜೇಮ್ಸ್ ಬ್ರಾಡ್‌ಸ್ಕಿ
ಉ: how much, hom many ಕನ್ನಡದಲ್ಲಿ....
ಈ "ಎಷ್ಟನೇ, ಎನಿತ್ತನೇ" ಎಲ್ಲ ದ್ರಾವಿಡ ನುಡಿಗಳಲ್ಲಿ ಇವೆ.
ಆದರೆ indo-european ನುಡಿಕೂಟದ ಹಲವು ನುಡಿಗಳಲ್ಲಿ 'ಎನಿತ್ತನೇ' ಇದು ಇಲ್ಲವಂತೆ.
ಹಿಂದಿ, ಇಂಗ್ಲೀಸು, ಪಾರಸೀ, ಮರಾಟಿ, ಸಂಸ್ಕೃತ, ಇವು ಆ ನುಡಿಗುಂಪಿಗೆ ಸೇರಿವೆ.
ನಾನು ಕೇಳಿದಂತೆ ಜರ್ಮನ್, ಪ್ರೆಂಚ, ಮುಂತಾದವಲ್ಲೂ ಇಲ್ಲ!
ಸಂಸ್ಕೃತದಲ್ಲೂ ಇಲ್ವಾ? 'ಕತಿಮಾ' ಅಂದರೆ 'ಎನಿತ್ತನೇ' ಅಲ್ವಾ?
======================================