~
ಉ: ಕಾಲ ಕೆಟ್ಟಿದೆಯೇ? ಈಗಿನ ಸಿನೆಮಾ ಹಾದಿ ತಪ್ಪುತ್ತಿದೆಯೇ?
- ಉ: ಕಾಲ ಕೆಟ್ಟಿದೆಯೇ? ಈಗಿನ ಸಿನೆಮಾ ಹಾದಿ ತಪ್ಪುತ್ತಿದೆಯೇ? By: ಕರಿ ತವಳೆ (May 3 2007 - 4:49pm)
- ಉ: ಕಾಲ ಕೆಟ್ಟಿದೆಯೇ? ಈಗಿನ ಸಿನೆಮಾ ಹಾದಿ ತಪ್ಪುತ್ತಿದೆಯೇ? By: Sunil Jayaprakash (May 3 2007 - 11:05am)
- ಉ: ಕಾಲ ಕೆಟ್ಟಿದೆಯೇ? ಈಗಿನ ಸಿನೆಮಾ ಹಾದಿ ತಪ್ಪುತ್ತಿದೆಯೇ? By: mahesha (May 3 2007 - 11:30am)
- ಉ: ಕಾಲ ಕೆಟ್ಟಿದೆಯೇ? ಈಗಿನ ಸಿನೆಮಾ ಹಾದಿ ತಪ್ಪುತ್ತಿದೆಯೇ? By: mahesha (May 3 2007 - 10:59am)

RSS:
ಉ: ಕಾಲ ಕೆಟ್ಟಿದೆಯೇ? ಈಗಿನ ಸಿನೆಮಾ ಹಾದಿ ತಪ್ಪುತ್ತಿದೆಯೇ?
ಆಗಿನ ಕಾಲದಲ್ಲಿ ನಮ್ಮ ದೇಶ ಬಹಳ liberal ಅಂತೆ. Exampleಗೆ ಹೇಳೋದಾದ್ರೆ, ನಮ್ಮ ಹಳೆಯ ಗುಡಿಗಳ ಗೋಡೆಗಳ ಮೇಲೆ, ಕಂಬಗಳ ಮೇಲೆ ಬೆತ್ತಲೇ ಇಲ್ಲ ಅರೆ ಬೇತ್ತಲೆ figureಗಳು, ಹಾಗೂ ಕಾಮ ಕೂಟದ ಕೆತ್ತನೆಗಳು ಬಹಳ commonಆಗಿ ಕಾಣಿಸ್ತವೆ. ಇನ್ನೂ ಗರ್ಭಗುಡಿಯಲ್ಲಿರುವ ದೇವತೆಗಳೋ, ಈಗಿನ ಯಾವುದೇ modelಅನ್ನು ಮೀರಿಸುತ್ತಾರೆ: ಮೈಮಾಟದಲ್ಲೂ, ಉಡುಗೆ ತೊಡುಗೆಯಲ್ಲೂ.
ಇನ್ನೂ ಹೀಗೆ ಎಷ್ಟೋ ಸಂಗತಿಗಳನ್ನ ಹೇಳಬಹುದು. ಒಟ್ಟಿನಲ್ಲಿ ಆಗ ನಮ್ಮ ದೇಶ ಕೆಟ್ಟು ಕುಲಗೆಟ್ಟಿದ್ದಿದ್ದಂತೂ ಗ್ಯಾರೆಂಟಿ.
ಈಗಿನ ಸಿನೇಮ ಏನೂ ಇಲ್ಲ ಬಿಡಿ.