ಉ: ಕವಿಕಾಯಚೂಡಾಮಣಿ - ಒಂದು ನೆನಪು
- ಉ: ಕವಿಕಾಯಚೂಡಾಮಣಿ - ಒಂದು ನೆನಪು By: Sunil Jayaprakash (May 4 2007 - 10:23am)
- ಉ: ಕವಿಕಾಯಚೂಡಾಮಣಿ - ಒಂದು ನೆನಪು By: anivaasi (May 5 2007 - 3:52am)
- ಉ: ಕವಿಕಾಯಚೂಡಾಮಣಿ - ಒಂದು ನೆನಪು By: mahesha (May 3 2007 - 8:51pm)
- ಉ: ಕವಿಕಾಯಚೂಡಾಮಣಿ - ಒಂದು ನೆನಪು By: mahesha (May 4 2007 - 11:49am)
- ಉ: ಕವಿಕಾಯಚೂಡಾಮಣಿ - ಒಂದು ನೆನಪು By: ASHOKKUMAR (May 4 2007 - 12:00pm)
- ಉ: ಕವಿಕಾಯಚೂಡಾಮಣಿ - ಒಂದು ನೆನಪು By: ASHOKKUMAR (May 3 2007 - 9:29pm)
- ಉ: ಕವಿಕಾಯಚೂಡಾಮಣಿ - ಒಂದು ನೆನಪು By: mahesha (May 3 2007 - 8:53pm)
- ಉ: ಕವಿಕಾಯಚೂಡಾಮಣಿ - ಒಂದು ನೆನಪು By: anivaasi (May 4 2007 - 3:40am)
- ಉ: ಕವಿಕಾಯಚೂಡಾಮಣಿ - ಒಂದು ನೆನಪು By: mahesha (May 4 2007 - 10:24am)
- ಉ: ಕವಿಕಾಯಚೂಡಾಮಣಿ - ಒಂದು ನೆನಪು By: anivaasi (May 4 2007 - 6:52pm)
- ಉ: ಕವಿಕಾಯಚೂಡಾಮಣಿ - ಒಂದು ನೆನಪು By: Sunil Jayaprakash (May 4 2007 - 10:11am)
- ಉ: ಕವಿಕಾಯಚೂಡಾಮಣಿ - ಒಂದು ನೆನಪು By: anivaasi (May 5 2007 - 3:50am)
- ಉ: ಕವಿಕಾಯಚೂಡಾಮಣಿ - ಒಂದು ನೆನಪು By: mahesha (May 4 2007 - 10:24am)
- ಉ: ಕವಿಕಾಯಚೂಡಾಮಣಿ - ಒಂದು ನೆನಪು By: anivaasi (May 4 2007 - 3:40am)
- ಉ: ಕವಿಕಾಯಚೂಡಾಮಣಿ - ಒಂದು ನೆನಪು By: mahesha (May 4 2007 - 11:49am)

RSS:
ಉ: ಕವಿಕಾಯಚೂಡಾಮಣಿ - ಒಂದು ನೆನಪು
ಇದು ದಿಟವೇನ್ರೀ? ಬಱುಡೆ ತೆರ ಕಾಣುತ್ತೆ?
ಇಲ್ಲಿ ನೀವು ಒರೆಗಳ ನಡುವೆ ಜಾಗ ಬಿಡಬೇಕು. ಇಲ್ಲದೇ ಹೋದರೆ ತಪ್ಪು, ಓದಲು ಹಾವಳಿ.
೧ ನೀರಲ್ತು ಪಾನಕದಿಂ ಮತ್ತಿನವಸರಕುಪಕಾರಮಕ್ಕು
೨ ಪುಗೆಯು(ವು?)ಗುಳುವಾಗರಿವಕ್ಕು! ಅಕಟಕಟಾ! ಪೊಡೆದಧರಸಂಕಟ
೩ ಚಳಿ(ಕಾ?)ಗಾಲದೊಳ್ಕಾಲ್ವೊಡೆದಪಕಾಲಪ್ರಾಪ್ತವಾಗಲೊರೆಗ(ಕ?)ವಿಗೆ
ಈ ಬಿಡಿಸು ಸರಿಯೇ?
೧ ನೀರು ಅಲ್ತು ಪಾನಕದಿಂ ಮತ್ತಿನ ಅವಸರಕ್ಕೆ ಉಪಕಾರಂ ಅಕ್ಕು
೨ ಪುಗೆ ಉಗುಳುವಾಗ ಅರಿವಕ್ಕು! ಅಕಟಕಟಾ ಪೊಡೆದ ಅಧರಸಂಕಟ
೩ ಚಳಿಗಾಲದೊಳ್ ಕಾಲ್ ಪೊಡೆದು(ಹೊಡೆದು) ಅಪಕಾಲಪ್ರಾಪ್ತವಾಗಲಿ ಒರೆಗವಿಗೆ.
೧ ನೀರಲ್ಲ ಪಾನಕದಿಂದ ಮತ್ತಿನ ಹೊತ್ತಿಗೆ ನೆರವಾಗುವುದು.
೨. ಹೊಗೆ ಸೇದಿ ಬಿಡುವಾಗ ಅರಿವಾಗುತ್ತದೆ. ಅಯ್ಯಯ್ಯೋ ಒಡೆದತುಟಿಗಳ ಸಂಕಟ
೩. ಚಳಿಗಾಲದಲ್ಲಿ ಕಾಲುಗಳು ಹೊಡೆದು ಸಾವು ಬರಲಿ ಸೊಲ್ಲುಗಳ ಕವಿಗೆ
======================================