ಉ: ಕವಿಕಾಯಚೂಡಾಮಣಿ - ಒಂದು ನೆನಪು
- ಉ: ಕವಿಕಾಯಚೂಡಾಮಣಿ - ಒಂದು ನೆನಪು By: Sunil Jayaprakash (May 4 2007 - 10:23am)
- ಉ: ಕವಿಕಾಯಚೂಡಾಮಣಿ - ಒಂದು ನೆನಪು By: anivaasi (May 5 2007 - 3:52am)
- ಉ: ಕವಿಕಾಯಚೂಡಾಮಣಿ - ಒಂದು ನೆನಪು By: mahesha (May 3 2007 - 8:51pm)
- ಉ: ಕವಿಕಾಯಚೂಡಾಮಣಿ - ಒಂದು ನೆನಪು By: mahesha (May 4 2007 - 11:49am)
- ಉ: ಕವಿಕಾಯಚೂಡಾಮಣಿ - ಒಂದು ನೆನಪು By: ASHOKKUMAR (May 4 2007 - 12:00pm)
- ಉ: ಕವಿಕಾಯಚೂಡಾಮಣಿ - ಒಂದು ನೆನಪು By: ASHOKKUMAR (May 3 2007 - 9:29pm)
- ಉ: ಕವಿಕಾಯಚೂಡಾಮಣಿ - ಒಂದು ನೆನಪು By: mahesha (May 3 2007 - 8:53pm)
- ಉ: ಕವಿಕಾಯಚೂಡಾಮಣಿ - ಒಂದು ನೆನಪು By: anivaasi (May 4 2007 - 3:40am)
- ಉ: ಕವಿಕಾಯಚೂಡಾಮಣಿ - ಒಂದು ನೆನಪು By: mahesha (May 4 2007 - 10:24am)
- ಉ: ಕವಿಕಾಯಚೂಡಾಮಣಿ - ಒಂದು ನೆನಪು By: anivaasi (May 4 2007 - 6:52pm)
- ಉ: ಕವಿಕಾಯಚೂಡಾಮಣಿ - ಒಂದು ನೆನಪು By: Sunil Jayaprakash (May 4 2007 - 10:11am)
- ಉ: ಕವಿಕಾಯಚೂಡಾಮಣಿ - ಒಂದು ನೆನಪು By: anivaasi (May 5 2007 - 3:50am)
- ಉ: ಕವಿಕಾಯಚೂಡಾಮಣಿ - ಒಂದು ನೆನಪು By: mahesha (May 4 2007 - 10:24am)
- ಉ: ಕವಿಕಾಯಚೂಡಾಮಣಿ - ಒಂದು ನೆನಪು By: anivaasi (May 4 2007 - 3:40am)
- ಉ: ಕವಿಕಾಯಚೂಡಾಮಣಿ - ಒಂದು ನೆನಪು By: mahesha (May 4 2007 - 11:49am)


RSS:
ಉ: ಕವಿಕಾಯಚೂಡಾಮಣಿ - ಒಂದು ನೆನಪು
ಅಥವಾ ನಿವಾಸದಲ್ಲಿಲ್ಲದವರು, ಅಥವಾ ನಿವಾಸ ಬಿಟ್ಟವರು, ಅಥವಾ ನಿವಾಸ ಬೇಡವಾದವರು ... ಇವೆಲ್ಲಾ ಸ್ವಯಂಕೃತ. ನೀವು ಹೇಳಿದ್ದು passive ಅರ್ಥ!
ನನಗೆ ಹಳೆಗನ್ನಡ ಅರ್ಥವಾಗುವುದಿಲ್ಲ. ನೀವು ಸಾಲಿನ ಅರ್ಥಗಳನ್ನು ಬಿಡಿಸಿಕೊಟ್ಟಿದ್ದಕ್ಕೆ ವಂದನೆಗಳು. ನೀವು ಕೊಟ್ಟ ಅರ್ಥಗಳನ್ನು ನೋಡಿದರೆ ನನ್ನ ಮಾವ ಅರಳೇ, ಅಲ್ಲ ಅರಳಿ ಪುಟ್ಟಣ್ಣ ಹೇಳಿದ ಇನ್ನೊಂದು ಮಾತು ಹೇಳಲು ಮರೆತುಬಿಟ್ಟೆ. ಕೃತಿಯ ಹೆಸರು "ಕವಿಕಾಮಚೂಡಾಮಣಿ"ಯೂ ಇರಬಹುದು ಅಂದಿದ್ದರು! ಕನ್ನಡ ವಿದ್ವಾಂಸರು ಈ ಕೃತಿಯ ಬಗ್ಗೆ ಅಸಡ್ಡೆ ತೋರಿದ್ದಕ್ಕೆ ಅದೂ ಒಂದು ಕಾರಣವಿರಬಹುದು.