~
ಹೇಗೂ ತೀರ್ಪು ನಮ್ಮ ವಿರೋಧವಾಗಿಯೇ ಬರುವುದು ನಿಶ್ಚಿತವಾದ್ದರಿಂದ ನಿಧಾನವಾಗಿ ಬಂದರೇ ಒಳಿತೇ ಅಲ್ಲವೇ?
ದೋಹಿನಿ ಕುಂಡ್ ಬ್ರಜ್ ಫೌಂಡೇಶನ್ನಿನವರು ಹಲವು ಪುರಾತನ ನೀರ ಆಧಾರಗಳನ್ನು ಪುನಶ್ಚೇತನಗೊಳಿಸುವಲ್ಲಿ ಕೆಲಸ ಮಾಡಿದ್ದಾರೆ.
ಪುನಶ್ಚೇತನಗೊಳಿಸಿದ ದೋಹಿನಿ ಕುಂಡ್ ಮೇಲಿನ ಚಿತ್ರದಲ್ಲಿ.
ಚಿತ್ರ: ರಜನೀಶ್ ಬ್ರಜ್ (ಬ್ರಜ್ ಫೌಂಡೇಶನ್)
ಕಿವುಡುತನ ತಪ್ಪೀತೆ ರನ್ನಕುಂಡಲದಿಂದ? | ತೊವಲು ಜಬ್ಬಲು ಬಿಳದೆ ಮೃಷ್ಟಾನ್ನದಿಂದ? || ಭುವಿಯ ಪರಿಣಾಮದಲಿ ಸಿರಿಬಡತನಗಳೊಂದೆ | ಜವರಾಯ ಸಮವರ್ತಿ -- ಮಂಕುತಿಮ್ಮ ||
— ಡಿ ವಿ ಜಿ
ಉ: ಸುಪರೀಮ್ ಕೋರ್ಟೇರಿದ ಕಾವೇರಿ ಕಾವು
ಹೇಗೂ ತೀರ್ಪು ನಮ್ಮ ವಿರೋಧವಾಗಿಯೇ ಬರುವುದು ನಿಶ್ಚಿತವಾದ್ದರಿಂದ ನಿಧಾನವಾಗಿ ಬಂದರೇ ಒಳಿತೇ ಅಲ್ಲವೇ?