ಉ: ಕನ್ನಡ ಟೈಪ್ ಮಾಡುವ ಬಗ್ಗೆ ಸಂದೇಹ
- ಉ: ಕನ್ನಡ ಟೈಪ್ ಮಾಡುವ ಬಗ್ಗೆ ಸಂದೇಹ By: hpn (May 6 2007 - 12:15pm)
- ಉ: ಕನ್ನಡ ಟೈಪ್ ಮಾಡುವ ಬಗ್ಗೆ ಸಂದೇಹ By: kishorpatwardhan (May 8 2007 - 6:33pm)
- ಉ: ಕನ್ನಡ ಟೈಪ್ ಮಾಡುವ ಬಗ್ಗೆ ಸಂದೇಹ By: ವೈಭವ (May 8 2007 - 9:06pm)
- ಉ: ಕನ್ನಡ ಟೈಪ್ ಮಾಡುವ ಬಗ್ಗೆ ಸಂದೇಹ By: ASHOKKUMAR (May 8 2007 - 7:34pm)
- ಉ: ಕನ್ನಡ ಟೈಪ್ ಮಾಡುವ ಬಗ್ಗೆ ಸಂದೇಹ By: shreekant.mishrikoti (May 8 2007 - 7:28pm)
- ಉ: ಕನ್ನಡ ಟೈಪ್ ಮಾಡುವ ಬಗ್ಗೆ ಸಂದೇಹ By: kishorpatwardhan (May 8 2007 - 10:06pm)
- ಉ: ಕನ್ನಡ ಟೈಪ್ ಮಾಡುವ ಬಗ್ಗೆ ಸಂದೇಹ By: kishorpatwardhan (May 8 2007 - 6:33pm)

RSS:
ಉ: ಕನ್ನಡ ಟೈಪ್ ಮಾಡುವ ಬಗ್ಗೆ ಸಂದೇಹ
ಒಳ್ಳೆಯದು. ನನ್ನ ಮೊದಲ ಸಮಸ್ಯೆಗಳು solve ಆಗಿವೆ. ಆದರೆ ಈಗ ಇನ್ನೊಂದು ಸಮಸ್ಯೆ:
ನಾನು MS Word ನಲ್ಲಿ ಬರಹ IME ಯನ್ನು ಉಪಯೋಗಿಸಿ ಏನೋ ಬರೆಯತೊಡಗಿದೆ.
ಆದರೆ ಅಲ್ಲಿ ಕನ್ನಡ ಅಕ್ಷರಗಳು ಮೂಡುತ್ತಿಲ್ಲ.
ಬರಹ ಡೈರೆಕ್ಟ್ ಉಪಯೋಗಿಸಿದಾಗ ಕನ್ನಡ ಮೂಡತೊಡಗಿತು. ಆದರೆ ಅದನ್ನು ಸಂಪದದಲ್ಲಿ ಕತ್ತರಿಸಿ ಅಂಟಿಸಿದಾಗ ಮತ್ತೆ ಅದೇ ಸಮಸ್ಯೆ. ಹರಪ್ಪಾ ಮೊಹೆಂಜೋದಾರೋ ನಲ್ಲಿನ ಚಿಹ್ನೆಗಳಂತೆ ಏನೇನೋ ಕಾಣುತ್ತದೆ!! ಈ ಸಮಸ್ಯೆಗೆ ಏನು ಪರಿಹಾರ? ಒಂದುಕಡೆ ಮೊದಲು ಬರೆದಿಟ್ಟುಕೊಳ್ಳೋಣ ಅಂದರೆ ಸಾಧ್ಯವಾಗುತ್ತಿಲ್ಲ.
ನನ್ನ ಆಪರೇಟಿಂಗ್ ಸಿಸ್ಟಮ್- ವಿಂಡೋಸ್ ಎಕ್ಸ್ ಪಿ.