ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"
ದುಡ್ಡು ಕೊಟ್ಟು ನೋಡುವ ದೇವರು ನಮ್ಮ ನಾಡಿನಲ್ಲಿ ಇದ್ದಾರೆ.
೨೦೦೦ ರೂ ಕೊಟ್ಟು ನೀವು ಒಂದು ದೊಡ್ಟ ಪೂಜೆ ಮಾಡಿದರೆ, ನಿಮ್ಮ ದೇವರ ಹತ್‌ತ್‌ತ್‌ತ್ತಿರ ಬಿಡ್ತಾರೆ, ಇಲ್ದೇ ಇದ್ರೆ, ದೂರದಿಂದಲೇ ಕೈಮುಗಿದು ದಬ್ಬಿಸಿಕೊಂಡು ಹೋಗಬೇಕು
ನಮ್ಮ ಕಡೆ ಒಂದು ಮಾತಿಗೆ "ಮನೇಲಿರೋ ದೇವರಿಗೆ ಬತ್ತಿ ಹಚ್ಚದೇ, ಬೆಟ್ಟದ್ ದೇವ್ರಿಗೆ ತಂಬಿಟ್ಟು ಹೊತ್ರಂತೆ" ಅಂತ!! ====================================================
ನಿರೀಕ್ಷಿಸಿ!
ಬಾವಿ ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ. (ಫೋಟೋ: ಸುದರ್ಶನ್ (ಅನಿವಾಸಿ))
ವಾರದ ಲೇಖನ ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್
ವಾರದ ವೀಡಿಯೋ ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)
ಮೊದಲು ಅಬ್ಯಾಸಗಳನ್ನು ನಾವು ಸೃಷ್ಟಿಸುತ್ತೇವೆ, ಅನಂತರ ಅಭ್ಯಾಸಗಳು ನಮ್ಮನ್ನು ಸೃಷ್ಟಿಸುತ್ತವೆ.
— ಜಾನ್ ಡ್ರೈಡನ್
ಉ: ಎಲ್ಲವೂ ದೇವರ ಹೆಸರಿನಲ್ಲಿ .....
ದುಡ್ಡು ಕೊಟ್ಟು ನೋಡುವ ದೇವರು ನಮ್ಮ ನಾಡಿನಲ್ಲಿ ಇದ್ದಾರೆ.
೨೦೦೦ ರೂ ಕೊಟ್ಟು ನೀವು ಒಂದು ದೊಡ್ಟ ಪೂಜೆ ಮಾಡಿದರೆ, ನಿಮ್ಮ ದೇವರ ಹತ್‌ತ್‌ತ್‌ತ್ತಿರ
ಬಿಡ್ತಾರೆ, ಇಲ್ದೇ ಇದ್ರೆ, ದೂರದಿಂದಲೇ ಕೈಮುಗಿದು ದಬ್ಬಿಸಿಕೊಂಡು ಹೋಗಬೇಕು 
ನಮ್ಮ ಕಡೆ ಒಂದು ಮಾತಿಗೆ "ಮನೇಲಿರೋ ದೇವರಿಗೆ ಬತ್ತಿ ಹಚ್ಚದೇ, ಬೆಟ್ಟದ್ ದೇವ್ರಿಗೆ ತಂಬಿಟ್ಟು ಹೊತ್ರಂತೆ" ಅಂತ!!
====================================================