ಸುಲಭವಿರಲಿ ಎನ್ನುವುದು ನನ್ನ ಹಾರೈಕೆ ಕೂಡಾ... ಆದರೆ ಪರೀಕ್ಷೆ ಕಷ್ಟವಿದ್ದರೂ,ಅದು ಏನೂ ವ್ಯತ್ಯಾಸ ಮಾಡದು..ಎಲ್ಲರಿಗೂ ಕಷ್ಟ ಆಗುತ್ತದೆ ತಾನೇ? cutoff marks ಅಂತ ಇದ್ದು,ಅದರೊಳಗಿನವರಿಗೆ ಮಾತ್ರಾ rank ಅಂತಿಲ್ಲವಲ್ಲ!
ವಿದ್ಯುತ್ ಉಚಿತ, ಆದರೆ ನೀರಿಲ್ಲ!
(ಚಿತ್ರ: ಹರಿ ಪ್ರಸಾದ್ ನಾಡಿಗ್.)
ವಾರದ ಲೇಖನ ವಿದ್ಯುತ್ ಉಚಿತ... ಷಾಕ್ ಖಚಿತ...!
ವಾರದ ವೀಡಿಯೋ ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)
ಏನೇನೋ ನಡೆದಿಹವು ವಿಜ್ಞಾನ ಸಂಧಾನ । ಮಾನುಷ್ಯ ಬಾಂಧವ್ಯವೊಂದು ಮುರಿದಿಹುದು ।। ತಾನೊಡರ್ಚಿದ ಹೊನ್ನರಸವೆ ನರನ ಕೊರಳ್ಗೆ । ನೇಣಾಗಿಹುದು ನೋಡು - ಮರಳ ಮುನಿಯ ।।
— ಡಿ.ವಿ.ಜಿ
ಉ: ಸಿ.ಇ.ಟಿ. ಸುಲಭವಿರಲಿ.
ಸುಲಭವಿರಲಿ ಎನ್ನುವುದು ನನ್ನ ಹಾರೈಕೆ ಕೂಡಾ... ಆದರೆ ಪರೀಕ್ಷೆ ಕಷ್ಟವಿದ್ದರೂ,ಅದು ಏನೂ ವ್ಯತ್ಯಾಸ ಮಾಡದು..ಎಲ್ಲರಿಗೂ ಕಷ್ಟ ಆಗುತ್ತದೆ ತಾನೇ? cutoff marks ಅಂತ ಇದ್ದು,ಅದರೊಳಗಿನವರಿಗೆ ಮಾತ್ರಾ rank ಅಂತಿಲ್ಲವಲ್ಲ!