ಉ: ಫಾರಿನ್ ಪಾಲಿಸಿ: ಎಲ್ರೂ ಫಾರಿನ್...
- ಉ: ಫಾರಿನ್ ಪಾಲಿಸಿ: ಎಲ್ರೂ ಫಾರಿನ್... By: muralihr (May 9 2007 - 12:18pm)
- ಉ: ಫಾರಿನ್ ಪಾಲಿಸಿ: ಎಲ್ರೂ ಫಾರಿನ್... By: ASHOKKUMAR (May 9 2007 - 8:21am)
- ಉ: ಫಾರಿನ್ ಪಾಲಿಸಿ: ಎಲ್ರೂ ಫಾರಿನ್... By: kishorpatwardhan (May 9 2007 - 8:30am)
- ಉ: ಫಾರಿನ್ ಪಾಲಿಸಿ: ಎಲ್ರೂ ಫಾರಿನ್... By: ASHOKKUMAR (May 9 2007 - 9:52am)
- ಉ: ಫಾರಿನ್ ಪಾಲಿಸಿ: ಎಲ್ರೂ ಫಾರಿನ್... By: ASHOKKUMAR (May 9 2007 - 9:55am)
- ಉ: ಫಾರಿನ್ ಪಾಲಿಸಿ: ಎಲ್ರೂ ಫಾರಿನ್... By: ASHOKKUMAR (May 9 2007 - 9:52am)
- ಉ: ಫಾರಿನ್ ಪಾಲಿಸಿ: ಎಲ್ರೂ ಫಾರಿನ್... By: kishorpatwardhan (May 9 2007 - 8:30am)

RSS:
ಉ: ಫಾರಿನ್ ಪಾಲಿಸಿ: ಎಲ್ರೂ ಫಾರಿನ್...
ಮೊನ್ನೆ ನನ್ನ ಮಿತ್ರನೊಬ್ಬನ ಬಳಿ ಇದೇ ವಿಷಯ ಪ್ರಸ್ತಾಪ ಮಾಡ್ತಾಯಿದ್ದೆ.
ಪ್ರಪ೦ಚದ ಯಾವುದೇ ಊರಲ್ಲಿ ದುರ೦ತ ನಡೆದರೆ ಭಾರತೀಯನೊಬ್ಬ ಇದ್ದೇ ಇರುತ್ತಾನೆ. ನನ್ನ ಮಿತ್ರನ ಮನೆಯ ಬಳಿಯೇ ವಾಸವಾಗಿದ್ದವರೊಬ್ಬರು ಕೆನ್ಯಾದಲ್ಲಿನ ವಿಮಾನ ಅಪಘಾತದಲ್ಲಿ ಮೃತರಾಗಿದ್ದರು.
ಆತ ಹೇಳಿದ್ದು ನಿಜಕ್ಕೂ ಚಿ೦ತಿಸಬೇಕಾದ ವಿಷಯ
"ಭಾರತೀಯರು ಯಾರು ಭಾರತದಲ್ಲಿ ಕೆಲ್ಸಾ ಮಾಡೋದಿಲ್ಲಾ, ಬೇಕಿದ್ರೇ
ಆಫ್ರಿಕಾಗೆ ಹೋಗ್ತಾರೆ ...
ನಮ್ಮ ಕ್ಲಾಸ್ ಮೇಟ್ಗಳನ್ನೇ ತಗೋ ಎಷ್ಟು ಮ೦ದಿ ಭಾರತದಲ್ಲಿ ಇದ್ದಾರೆ ??"
ಒ೦ದು ನಾವೇ ಅಮೇರಿಕಾಗೆ ಹೋಗೋದು ಇಲ್ಲಾ ನಾವೇ ಅಮೇರಿಕಾವನ್ನು ಇಲ್ಲಿಗೆ ತ೦ದು ಬಿಡುವುದು.
ಅ೦ದರೆ ಇಲ್ಲಿ ಎನೇನ್ ಕಡಿಮೆ ಆಗಿದೆಯೋ ಅವೆಲ್ಲಾ ಅಲ್ಲಿ ೦ದ ತ೦ದು ಭಾರತವನ್ನು ಅಮೇರಿಕಾ ಮಾಡುವ ಪ್ರಯತ್ನ ವ೦ತೂ
ರಭಸವಾಗಿ ಮಾಡ್ತಾಯಿದ್ದೇವಿ.