ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

majavani

ಸಂಪದ

ಉ: ಕುಂದಾಪುರದ ಕಡಲು

May 9, 2007 - 1:26pm — Sunil Jayaprakash

ಉ: ಕುಂದಾಪುರದ ಕಡಲು

Sunil Jayaprakash's picture

ಕಿಶೋರ್ ಅವರೆ,
ಅದೇನು ಕಾಕತಾಳೀಯವೋ ಗೊತ್ತಿಲ್ಲ. ಕಳೆದ ಮೂರು ದಿನಗಳಿಂದ ಮಂಗಳೂರು ಕಡೆಗೆ ಹೋಗಿದ್ದ ನಾನು, ಸಮುದ್ರ ದಡದಲ್ಲಿ ಮನದುಂಬಿ ಆಟವನ್ನಾಡಿ ಬಂದಿದ್ದೆ. ಬೀಚಿಗೆ ಕ್ಯಾಮೆರಾ ತೊಗೊಂಡು ಹೋದರೆ ಚೆನ್ನಾಗಿ ಎಂಜಾಯ್ ಮಾಡುವುದಕ್ಕಾಗುವುದಿಲ್ಲ( Eye-wink ) ಎಂದುಕೊಂಡು ನನ್ನ ಪಾಪೆವಿಡಿ(ಕ್ಯಾಮೆರಾ) ಒಯ್ಯಲಿಲ್ಲ. ನಾನು ಹೋದ ಬೀಚಿನಲ್ಲಿ ಹೀಗೆ ಬಂಡೆಗಳಿರಲಿಲ್ಲವಾದರೂ, ಕುಂದಾಪುರದ ಕಡೆ ಯಾವಾಗಲಾದರೂ ಹೋದಾಗ ಖಂಡಿತವಾಗಿಯೂ ಹೋಗಿಬರುವ ಕುತೂಹಲ ಮೂಡಿಸಿದೆ ನಿಮ್ಮ ಚಿತ್ರ. ಮಂಗಳೂರಿನ ಗುಂಗಿನಿಂದ ಇನ್ನೂ ಆಚೆಬಂದಿರದಿದ್ದ ನನಗೆ ನಿಮ್ಮ ಆಯ್ಲ್ ಪೇಂಟಿಂಗ್ ತುಂಬಾ ಇಷ್ಟವಾಯಿತು. ನನ್ನ ಉತ್ಸಾಹವನ್ನು ಪುಟಿದೇಳಿಸುವಲ್ಲಿ ಸಫಲವಾಗಿದೆ ನಿಮ್ಮ ಎಣ್ಣೆವಾಪೆ(ತೈಲವರ್ಣಚಿತ್ರ=oilpainting). ನನ್ನಿ.

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
ಕುಂದಾಪುರದ ಕಡಲು By: kishorpatwardhan (7 replies) May 8, 2007 - 1:32am
  • ಉ: ಕುಂದಾಪುರದ ಕಡಲು By: Sunil Jayaprakash (May 9 2007 - 1:26pm)
  • ಉ: ಕುಂದಾಪುರದ ಕಡಲು By: venkatesh (May 8 2007 - 7:36am)
    • ಉ: ಕುಂದಾಪುರದ ಕಡಲು By: kishorpatwardhan (May 8 2007 - 3:06pm)
      • ಉ: ಕುಂದಾಪುರದ ಕಡಲು By: suresh_k (May 8 2007 - 5:10pm)
        • ಉ: ಕುಂದಾಪುರದ ಕಡಲು By: kishorpatwardhan (May 8 2007 - 7:04pm)
  • ಉ: ಕುಂದಾಪುರದ ಕಡಲು By: hpn (May 8 2007 - 1:53am)
    • ಉ: ಕುಂದಾಪುರದ ಕಡಲು By: kishorpatwardhan (May 9 2007 - 8:35am)

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • pallavi.dharwad
    ಉ: ಕಚೇರಿ ಎಂಬ ನರಕ-೧
    August 30, 2008 - 7:14am
  • pallavi.dharwad
    ಉ: ಎಂಥಾ ಹದವಿತ್ತೇ ಹರೆಯಕೆ ಏನು ಮುದವಿತ್ತೇ...
    August 30, 2008 - 7:12am
  • pallavi.dharwad
    ಉ: ಎಂಥಾ ಹದವಿತ್ತೇ ಹರೆಯಕೆ ಏನು ಮುದವಿತ್ತೇ...
    August 30, 2008 - 7:11am
  • pallavi.dharwad
    ಉ: ಎಂಥಾ ಹದವಿತ್ತೇ ಹರೆಯಕೆ ಏನು ಮುದವಿತ್ತೇ...
    August 30, 2008 - 7:11am
  • pallavi.dharwad
    ಉ: ಎಂಥಾ ಹದವಿತ್ತೇ ಹರೆಯಕೆ ಏನು ಮುದವಿತ್ತೇ...
    August 30, 2008 - 6:19am
  • pallavi.dharwad
    ಉ: ಎಂಥಾ ಹದವಿತ್ತೇ ಹರೆಯಕೆ ಏನು ಮುದವಿತ್ತೇ...
    August 30, 2008 - 6:14am
  • pallavi.dharwad
    ಉ: ಎಂಥಾ ಹದವಿತ್ತೇ ಹರೆಯಕೆ ಏನು ಮುದವಿತ್ತೇ...
    August 30, 2008 - 6:13am
  • pallavi.dharwad
    ಉ: ತಾರಸಿಯ ಗೋಡೆ ಮತ್ತು ಕ್ಯಾನ್ವಾಸ್
    August 30, 2008 - 6:09am
  • kulmanju
    ಉ: ನೀನು ಕಳುಹಿಸಿದ ಸ್ಮೈಲಿ ಚಾಟು ಬಾಕ್ಸಿನಲ್ಲಿ ಮಿನುಗುತ್ತಿತ್ತು!
    August 30, 2008 - 5:57am
  • kulmanju
    ಉ: ನೀನು ಕಳುಹಿಸಿದ ಸ್ಮೈಲಿ ಚಾಟು ಬಾಕ್ಸಿನಲ್ಲಿ ಮಿನುಗುತ್ತಿತ್ತು!
    August 30, 2008 - 5:50am
ಇನ್ನಷ್ಟು


ಹಣವೊಂದನ್ನು ಬಿಟ್ಟು ಬೇರೇನನ್ನೂ ಗಳಿಸದ ವ್ಯವಹಾರವು ಕಳಪೆ ವ್ಯವಹಾರ.

— ಹೆನ್ರಿ ಫೋರ್ಡ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator