ಉ: ಸ್ವದೇಶ ಪ್ರೇಮ
- ಉ: ಸ್ವದೇಶ ಪ್ರೇಮ By: mahesha (May 9 2007 - 6:34pm)
- ಉ: ಸ್ವದೇಶ ಪ್ರೇಮ By: ASHOKKUMAR (May 9 2007 - 8:01pm)
- ಉ: ಸ್ವದೇಶ ಪ್ರೇಮ By: mahesha (May 9 2007 - 8:32pm)
- ಉ: ಸ್ವದೇಶ ಪ್ರೇಮ By: ASHOKKUMAR (May 9 2007 - 8:36pm)
- ಉ: ಸ್ವದೇಶ ಪ್ರೇಮ By: mahesha (May 9 2007 - 8:46pm)
- ಉ: ಸ್ವದೇಶ ಪ್ರೇಮ By: ಶ್ಯಾಮ ಕಶ್ಯಪ (May 9 2007 - 11:38pm)
- ಉ: ಸ್ವದೇಶ ಪ್ರೇಮ By: veena (May 10 2007 - 1:53pm)
- ಉ: ಸ್ವದೇಶ ಪ್ರೇಮ By: ವೈಭವ (May 10 2007 - 2:41pm)
- ಉ: ಸ್ವದೇಶ ಪ್ರೇಮ By: ಸಂಗನಗೌಡ (May 10 2007 - 2:19pm)
- ಉ: ಸ್ವದೇಶ ಪ್ರೇಮ By: mahesha (May 10 2007 - 3:16pm)
- ಉ: ಸ್ವದೇಶ ಪ್ರೇಮ By: mahesha (May 10 2007 - 10:55am)
- ಉ: ಸ್ವದೇಶ ಪ್ರೇಮ By: ಶ್ಯಾಮ ಕಶ್ಯಪ (May 10 2007 - 12:30pm)
- ಉ: ಸ್ವದೇಶ ಪ್ರೇಮ By: veena (May 10 2007 - 6:30pm)
- ಉ: ಸ್ವದೇಶ ಪ್ರೇಮ By: mahesha (May 10 2007 - 12:37pm)
- ಉ: ಸ್ವದೇಶ ಪ್ರೇಮ By: ಶ್ಯಾಮ ಕಶ್ಯಪ (May 10 2007 - 12:30pm)
- ಉ: ಸ್ವದೇಶ ಪ್ರೇಮ By: ಶ್ಯಾಮ ಕಶ್ಯಪ (May 9 2007 - 11:54pm)
- ಉ: ಸ್ವದೇಶ ಪ್ರೇಮ By: veena (May 10 2007 - 1:53pm)
- ಉ: ಸ್ವದೇಶ ಪ್ರೇಮ By: ಶ್ಯಾಮ ಕಶ್ಯಪ (May 9 2007 - 11:38pm)
- ಉ: ಸ್ವದೇಶ ಪ್ರೇಮ By: mahesha (May 9 2007 - 8:46pm)
- ಉ: ಸ್ವದೇಶ ಪ್ರೇಮ By: ASHOKKUMAR (May 9 2007 - 8:36pm)
- ಉ: ಸ್ವದೇಶ ಪ್ರೇಮ By: mahesha (May 9 2007 - 8:32pm)
- ಉ: ಸ್ವದೇಶ ಪ್ರೇಮ By: ASHOKKUMAR (May 9 2007 - 8:01pm)

RSS:
ಉ: ಸ್ವದೇಶ ಪ್ರೇಮ
ಕಂಪ್ಯೂಟರ್, ಮೊಬೈಲ್ ಪೋನು ಅಂತ ಎಲೆಕ್ಟ್ರಾನಿಕ್ ಸರುಕು( ಇದು ಬಹಳ ದೊಡ್ಡ ಸರಕುಗಳ ಗುಂಪು), ಹಾರುಬಂಡಿ, ನೆಲದೆಣ್ಣೆ, ಬವರದ ಕಯ್ದಗಳು ಇವನ್ನೆಲ್ಲ ನಾವು ಹೊರಗಡೆಯಿಂದ ಕೊಳ್ಳಲೇ ಬೇಕು. ಇವುಗಳ ಮಾರುಕಟ್ಟೆ ದೊಡ್ಡದು.
'ಸ್ವದೇಶಿ' ಇವೆಲ್ಲ ಇಂದಿಗೆ ಹೊಂದುವುದಿಲ್ಲ. ನಮ್ಮಲ್ಲೇ ಹೇರಳ ಮಂದಿ ಹೊರದೇಶದ ಕಂಪೆನಿಗಳಿಗೆ ದುಡುಯುತ್ತಿರುವವರು. ನಮ್ಮಲ್ಲಿ ಅವರೇ ದೇಶಕ್ಕೆ ಹೆಚ್ಚು ಗಳಿಕೆ-ತೆರಿಕೆ ತೆರುತ್ತಿರುವುದು.
ಇಂದು ಏನಿದ್ದರೂ ನಾವು ಕೆಲಸದಲ್ಲಿ ಪಳಗಿದವರೂ, ಯಾವುದನ್ನು ಜಗತ್ತಲ್ಲೇ ಎಲ್ಲರಿಗಿಂತ ಚೆನ್ನಾಗಿ ಮಾಡಬಲ್ಲೆವೋ, ಅದನ್ನು ಇನ್ನು ಚೆನ್ನಾಗಿ ಮಾಡಿ ಮಾರಬೇಕು.
ಹಾಗೆ ನಾವು ಯಾವುದನ್ನು ಮಾಡುವುದಿಲ್ಲವೋ, ಮಾಡಲಾರೆವೋ, ಅವನ್ನು ಕೊಳ್ಳಲೇ ಬೇಕು.
"ಎಲ್ಲ ನಾವೇ ಮಾಡಿಕೊಂಡು, ಒದಗಿಸಿಕೊಂಡು ಇರುತ್ತೇವೆ" ಎನ್ನುವುದು ಹೇಳಲು ಮತ್ತು ಕೇಳಲು ಚೆನ್ನು. ಆದರೆ ದಿಟವಾಗಿ ಹಾಗೆ ನಡೆಸಲು ನಮ್ಮ ದೇಶಕ್ಕೆ ಅನಿತ್ತು ಆರ್ಪೂ ಇಲ್ಲ, ಸಂಪತ್ತು, ಸವಲತ್ತು ಇಲ್ಲ.
ನಮ್ಮ ದೇಶಕ್ಕೆ ತಕ್ಕಮಟ್ಟಿನ ಆರ್ಪು, ಸಿರಿ, ಸವಲತ್ತು ಬರುವ ವರೆಗಾದರೂ, ಹೊರಗಡೆಯಿಂದ ಕೊಳ್ಳುವುದೊಂದೇ ದಾರಿ. ಈ ಕೊಳ್ಳುವ ಹೊತ್ತು, ಹತ್ತಿರದಲ್ಲಿ ಮುಗಿಯುವ ಯಾವ ನಿಕ್ಕುವೂ ಕಾಣುತ್ತಿಲ್ಲ.!!
======================================