ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!
ವೈಬವ,
ತುಂಬ ಒಳ್ಳೇ ವಚನವಿದು. ನೀವು ಚನ್ನಾಗೇ ಬಿಡಿಸಿವಿರಿ( ಇಹಿರಿ )
ಇಲ್ಲಿ ಬರುವ ಮೂರು ಸರಕುಗಳು ೧) ಕುರಿ, ೨) ತಳಿರು ೪) ಮಾನಿಸರು
ತಳಿರು ಅಂದೇ ಹುಟ್ಟಿ, ಅಂದೇ ಕುರಿಯು ತಿನ್ನುವುದರಿಂದ ಸಾಯುವುದು, ಕುರಿಯನ್ನು ಮಾನಿಸರು ತಿಂದು ಸಾಯಿಸುವರು... ಎಲ್ಲ ಜಂತುಗಳೂ ಒಂದಲ್ಲವೊಂದು ನಾಳು ಸಾಯಲೇ ಬೇಕು. ಹಿಂಗಿರುವಾಗ ಕುರಿ ತಿಂದ ಮಂದಿ ಏಟು ನಾಳುಗಳು ಉಳಿಯುವರು?( ಒಂದು ನಾಳು ಸಾಯಲೇ ಬೇಕಲ್ಲ )
ಇಲ್ಲಿ ಬಸವಣ್ಣ ಹೋಲಿಕೆಗೆ ಬಳಸಿದ ಕುರಿ ಮತ್ತು ತಳಿರು ಚನ್ನಾಗಿವೆ.
======================================
ಆಹೆಟ್ಟಿ (ಫೋಟೋ: Kedarnath, Dharwad)
ಎಲ್ಲರೂ ತಮ್ಮ ತಪ್ಪುಗಳಿಗೆ ಅನುಭವ ಎಂದು ಕರೆಯುತ್ತಾರೆ.
— ಆಸ್ಕರ್ ವೈಲ್ಡ್, ಹೆಸರಾಂತ ಐರಿಶ್ ಹಾಸ್ಯಗಾರ, ಕವಿ, ಕಾದಂಬರಿಗಾರ
ಉ: ವಚನ + ಟಿಪ್ಪಣಿ
ವೈಬವ,
ತುಂಬ ಒಳ್ಳೇ ವಚನವಿದು. ನೀವು ಚನ್ನಾಗೇ ಬಿಡಿಸಿವಿರಿ( ಇಹಿರಿ )
ಇಲ್ಲಿ ಬರುವ ಮೂರು ಸರಕುಗಳು ೧) ಕುರಿ, ೨) ತಳಿರು ೪) ಮಾನಿಸರು
ತಳಿರು ಅಂದೇ ಹುಟ್ಟಿ, ಅಂದೇ ಕುರಿಯು ತಿನ್ನುವುದರಿಂದ ಸಾಯುವುದು,
ಕುರಿಯನ್ನು ಮಾನಿಸರು ತಿಂದು ಸಾಯಿಸುವರು...
ಎಲ್ಲ ಜಂತುಗಳೂ ಒಂದಲ್ಲವೊಂದು ನಾಳು ಸಾಯಲೇ ಬೇಕು.
ಹಿಂಗಿರುವಾಗ ಕುರಿ ತಿಂದ ಮಂದಿ ಏಟು ನಾಳುಗಳು ಉಳಿಯುವರು?( ಒಂದು ನಾಳು ಸಾಯಲೇ ಬೇಕಲ್ಲ )
ಇಲ್ಲಿ ಬಸವಣ್ಣ ಹೋಲಿಕೆಗೆ ಬಳಸಿದ ಕುರಿ ಮತ್ತು ತಳಿರು ಚನ್ನಾಗಿವೆ.
======================================