ಉ: ಮಂತ್ರಾಲಯಂ ನಲ್ಲಿ, ಈ ಬೃಹತ್ ಗೇಟಿನ ಒಳಗೆ ರಾಯರ ಸನ್ನಿಧಾನವಿದೆ ! ಮಠದೊಳಗೆ ಹೋದರೆ ಸಾಕು, ಮನಸ್ಸಿಗೆ ಶಾಂತಿದೊರಕುತ್ತದೆ.
- ಉ: ಈ ಬೃಹತ್ ಗೇಟಿನ ಒಳಗೆ ಹೋಗಿ. ರಾಯರಮಠ ನಿಮಗೆ ಸಿಗುತ್ತೆ ! By: muralihr (May 23 2007 - 12:16am)
- ಉ: ಈ ಬೃಹತ್ ಗೇಟಿನ ಒಳಗೆ ಹೋಗಿ. ರಾಯರಮಠ ನಿಮಗೆ ಸಿಗುತ್ತೆ ! By: venkatesh (May 23 2007 - 7:59am)
- ಉ: ಮಂತ್ರಾಲಯಂ ನಲ್ಲಿ, ಈ ಬೃಹತ್ ಗೇಟಿನ ಒಳಗೆ ರಾಯರ ಸನ್ನಿಧಾನವಿದೆ ! ಮಠದೊಳಗೆ ಹೋದರೆ ಸಾಕು, ಮನಸ್ಸಿಗೆ ಶಾಂತಿದೊರಕುತ್ತದೆ. By: ASHOKKUMAR (May 9 2007 - 8:30pm)
- ಉ: ಮಂತ್ರಾಲಯಂ ನಲ್ಲಿ, ಈ ಬೃಹತ್ ಗೇಟಿನ ಒಳಗೆ ರಾಯರ ಸನ್ನಿಧಾನವಿದೆ ! ಮಠದೊಳಗೆ ಹೋದರೆ ಸಾಕು, ಮನಸ್ಸಿಗೆ ಶಾಂತಿದೊರಕುತ್ತದೆ. By: venkatesh (May 22 2007 - 8:07pm)
- ಉ: ಮಂತ್ರಾಲಯಂ ನಲ್ಲಿ, ಈ ಬೃಹತ್ ಗೇಟಿನ ಒಳಗೆ ರಾಯರ ಸನ್ನಿಧಾನವಿದೆ ! ಮಠದೊಳಗೆ ಹೋದರೆ ಸಾಕು, ಮನಸ್ಸಿಗೆ ಶಾಂತಿದೊರಕುತ್ತದೆ. By: ASHOKKUMAR (May 22 2007 - 8:52pm)
- ಉ: ಮಂತ್ರಾಲಯಂ ನಲ್ಲಿ, ಈ ಬೃಹತ್ ಗೇಟಿನ ಒಳಗೆ ರಾಯರ ಸನ್ನಿಧಾನವಿದೆ ! ಮಠದೊಳಗೆ ಹೋದರೆ ಸಾಕು, ಮನಸ್ಸಿಗೆ ಶಾಂತಿದೊರಕುತ್ತದೆ. By: venkatesh (May 23 2007 - 7:56am)
- ಉ: ಮಂತ್ರಾಲಯಂ ನಲ್ಲಿ, ಈ ಬೃಹತ್ ಗೇಟಿನ ಒಳಗೆ ರಾಯರ ಸನ್ನಿಧಾನವಿದೆ ! ಮಠದೊಳಗೆ ಹೋದರೆ ಸಾಕು, ಮನಸ್ಸಿಗೆ ಶಾಂತಿದೊರಕುತ್ತದೆ. By: muralihr (May 23 2007 - 11:02am)
- ಉ: ಮಂತ್ರಾಲಯಂ ನಲ್ಲಿ, ಈ ಬೃಹತ್ ಗೇಟಿನ ಒಳಗೆ ರಾಯರ ಸನ್ನಿಧಾನವಿದೆ ! ಮಠದೊಳಗೆ ಹೋದರೆ ಸಾಕು, ಮನಸ್ಸಿಗೆ ಶಾಂತಿದೊರಕುತ್ತದೆ. By: venkatesh (May 23 2007 - 7:56am)
- ಉ: ಮಂತ್ರಾಲಯಂ ನಲ್ಲಿ, ಈ ಬೃಹತ್ ಗೇಟಿನ ಒಳಗೆ ರಾಯರ ಸನ್ನಿಧಾನವಿದೆ ! ಮಠದೊಳಗೆ ಹೋದರೆ ಸಾಕು, ಮನಸ್ಸಿಗೆ ಶಾಂತಿದೊರಕುತ್ತದೆ. By: ASHOKKUMAR (May 22 2007 - 8:52pm)
- ಉ: ಮಂತ್ರಾಲಯಂ ನಲ್ಲಿ, ಈ ಬೃಹತ್ ಗೇಟಿನ ಒಳಗೆ ರಾಯರ ಸನ್ನಿಧಾನವಿದೆ ! ಮಠದೊಳಗೆ ಹೋದರೆ ಸಾಕು, ಮನಸ್ಸಿಗೆ ಶಾಂತಿದೊರಕುತ್ತದೆ. By: ASHOKKUMAR (May 9 2007 - 8:32pm)
- ಉ: ಮಂತ್ರಾಲಯಂ ನಲ್ಲಿ, ಈ ಬೃಹತ್ ಗೇಟಿನ ಒಳಗೆ ರಾಯರ ಸನ್ನಿಧಾನವಿದೆ ! ಮಠದೊಳಗೆ ಹೋದರೆ ಸಾಕು, ಮನಸ್ಸಿಗೆ ಶಾಂತಿದೊರಕುತ್ತದೆ. By: venkatesh (May 10 2007 - 7:38am)
- ಉ: ಮಂತ್ರಾಲಯಂ ನಲ್ಲಿ, ಈ ಬೃಹತ್ ಗೇಟಿನ ಒಳಗೆ ರಾಯರ ಸನ್ನಿಧಾನವಿದೆ ! ಮಠದೊಳಗೆ ಹೋದರೆ ಸಾಕು, ಮನಸ್ಸಿಗೆ ಶಾಂತಿದೊರಕುತ್ತದೆ. By: shreekant.mishrikoti (May 10 2007 - 12:56pm)
- ಉ: ಮಂತ್ರಾಲಯಂ ನಲ್ಲಿ, ಈ ಬೃಹತ್ ಗೇಟಿನ ಒಳಗೆ ರಾಯರ ಸನ್ನಿಧಾನವಿದೆ ! ಮಠದೊಳಗೆ ಹೋದರೆ ಸಾಕು, ಮನಸ್ಸಿಗೆ ಶಾಂತಿದೊರಕುತ್ತದೆ. By: ASHOKKUMAR (May 10 2007 - 8:11am)
- ಉ: ಮಂತ್ರಾಲಯಂ ನಲ್ಲಿ, ಈ ಬೃಹತ್ ಗೇಟಿನ ಒಳಗೆ ರಾಯರ ಸನ್ನಿಧಾನವಿದೆ ! ಮಠದೊಳಗೆ ಹೋದರೆ ಸಾಕು, ಮನಸ್ಸಿಗೆ ಶಾಂತಿದೊರಕುತ್ತದೆ. By: venkatesh (May 10 2007 - 10:26am)
- ಉ: ಮಂತ್ರಾಲಯಂ ನಲ್ಲಿ, ಈ ಬೃಹತ್ ಗೇಟಿನ ಒಳಗೆ ರಾಯರ ಸನ್ನಿಧಾನವಿದೆ ! ಮಠದೊಳಗೆ ಹೋದರೆ ಸಾಕು, ಮನಸ್ಸಿಗೆ ಶಾಂತಿದೊರಕುತ್ತದೆ. By: venkatesh (May 10 2007 - 10:34am)
- ಉ: ಮಂತ್ರಾಲಯಂ ನಲ್ಲಿ, ಈ ಬೃಹತ್ ಗೇಟಿನ ಒಳಗೆ ರಾಯರ ಸನ್ನಿಧಾನವಿದೆ ! ಮಠದೊಳಗೆ ಹೋದರೆ ಸಾಕು, ಮನಸ್ಸಿಗೆ ಶಾಂತಿದೊರಕುತ್ತದೆ. By: ASHOKKUMAR (May 10 2007 - 10:33am)
- ಉ: ಮಂತ್ರಾಲಯಂ ನಲ್ಲಿ, ಈ ಬೃಹತ್ ಗೇಟಿನ ಒಳಗೆ ರಾಯರ ಸನ್ನಿಧಾನವಿದೆ ! ಮಠದೊಳಗೆ ಹೋದರೆ ಸಾಕು, ಮನಸ್ಸಿಗೆ ಶಾಂತಿದೊರಕುತ್ತದೆ. By: venkatesh (May 10 2007 - 10:26am)
- ಉ: ಮಂತ್ರಾಲಯಂ ನಲ್ಲಿ, ಈ ಬೃಹತ್ ಗೇಟಿನ ಒಳಗೆ ರಾಯರ ಸನ್ನಿಧಾನವಿದೆ ! ಮಠದೊಳಗೆ ಹೋದರೆ ಸಾಕು, ಮನಸ್ಸಿಗೆ ಶಾಂತಿದೊರಕುತ್ತದೆ. By: venkatesh (May 10 2007 - 7:38am)
- ಉ: ಮಂತ್ರಾಲಯಂ ನಲ್ಲಿ, ಈ ಬೃಹತ್ ಗೇಟಿನ ಒಳಗೆ ರಾಯರ ಸನ್ನಿಧಾನವಿದೆ ! ಮಠದೊಳಗೆ ಹೋದರೆ ಸಾಕು, ಮನಸ್ಸಿಗೆ ಶಾಂತಿದೊರಕುತ್ತದೆ. By: venkatesh (May 22 2007 - 8:07pm)

RSS:
ಉ: ಮಂತ್ರಾಲಯಂ ನಲ್ಲಿ, ಈ ಬೃಹತ್ ಗೇಟಿನ ಒಳಗೆ ರಾಯರ ಸನ್ನಿಧಾನವಿದೆ ! ಮಠದೊಳಗೆ ಹೋದರೆ ಸಾಕು, ಮನಸ್ಸಿಗೆ ಶಾಂತಿದೊರಕುತ್ತದೆ.
ಪ್ರೀತಿಯ ಅಶೊಕ್ ರವರೆ,
ನಾನು ಇತ್ತೀಚೆಗೆ ನೋಡ್ತಾ ಇರೋದು- ನನ್ನ ಮಗನಿಂದಾಗಿ ಎಲ್ಲ ಕಿರಿಯರೂ ತಮ್ಮ ವೈಯಕ್ತಿಕ ಭಾವನೆಗಳನ್ನು ವ್ಯಕ್ತಪಡಿಸುವಾಗ, ಅತಿ ಸುಲಭವಾಗಿ ತೆಗೆದುಕೊಳ್ಳುತ್ತಾರೆ. ಆದರೆ, ಅವರೇ ಯಾವುದಾದರು ಹುಡುಗಿ ಅಥವಾ ಅವರ ಓರಿಗೆಯವರೊಡನೆ ಮಾತಾಡುವಾಗ, 'ವಾಟ್ ಐ ಮೀನ್' ಇತ್ಯಾದಿ, 'ಎಟಿಕೇಟ್ಸ್' ಬಳಸುತ್ತಾರೆ. ಸಲಿಗೆ ಹೇಗೆ ಬರುತ್ತೆ ? ಹೀಗೆ ಯಾಕೆ ಮಾಡ್ತೀರಿ, ಎಂದು ನಾವು ಯಾರ್ನಾದ್ರೂ ಕೇಳಲು ಸಾಧ್ಯವೇ. ಇನ್ನು ಬೇಸರ ಆಗುವುದು ಅನಿವಾರ್ಯವೇ ಅಲ್ಲವೇ ?
ಮನೆಯಲ್ಲೂ ನಮ್ಮ ತಾಯಿ, ತಂದೆ ಸಹೋದರ ಸಹೋದರಿಯರ ಜೊತೆಗೆ ಸಂಭಾಷಿಸುವಾಗಲೂ ಇದು ಅತಿ ಮುಖ್ಯ. ಅಮ್ಮನಿಗೆ ಅಡಿಗೆ ಸೊಗಸಾಗಿದೆ, 'ಥಾಂಕ್ಸ್' ಹೇಳಬಾರದೇ. ಅಪ್ಪ, ಅಷ್ಟು ದೂರ ಹೋಗಿ ನಿಮ್ಮ ಪಿ. ಪಿ. ಎಫ್ ಫಂಡಿನ ಹಣ ತುಂಬಿಬಂದಾಗ "ಥಾಂಕ್ಸ ಅಪ್ಪ," ಎಂದು ಹೇಳಬಹುದಲ್ಲ. ಅವ್ರೇನು ಬೇರೆಯವ್ರೇ, ಅವರ್ಗ್ಯಾಕೆ ಇದೆಲ್ಲಾ ? ನಿಮ್ಮ ತಂಗಿ, ನಿಮಗೆ ಜ್ಞಾಪಿಸಿ ಏನಾದ್ರೂ ಹೇಳಿದ್ರೆ, ಕೋಪ ಎಕೆ ?
ಇದು ತರವಲ್ಲ. ಇದನ್ನು ನಾವು ಸ್ವಲ್ಪ ಅಭ್ಯಾಸ ಮಾಡಿಕೊಳ್ಳುವುದು ಅಗತ್ಯ. ಸಲಿಗೆ..... ಅದು ಬೇರೆ... ನಾವು ಅತ್ಯಂತ ಗಹನವಾದ ಮಾತುಕತೆ ಮಾಡುತ್ತಿದ್ದು, ಒಮ್ಮೆ ಯಾವಾಗಲಾದರು ಈ ಕಟ್ಟುಪಾಡುಗಳನ್ನು ಕಳಚಿಕೊಂಡು ಸಮವಯಸ್ಕರಂತೆ ವರ್ತಿಸಲು ಸುರು ಮಾಡುತ್ತೇವೆ. ಆ ಸ್ಥಿತಿ ಬಂದರೆ ಒಳ್ಳೆಯದು. ಒಟ್ಟಿನಲ್ಲಿ ಸ್ವಲ್ಪ 'ಎಟಿಕೇಟ್ಸ್ ' ಗಳು ಮುಖ್ಯ ಅಂತ ನನ್ನ ಅನಿಸಿಕೆ. ಇದು ನನ್ನ ವೈಯಕ್ತಿಕವಾದ ಹೇಳಿಕೆ. ಅದು ತಪ್ಪಿರಲೂ ಬಹುದು.
ಯಾವುದನ್ನೂ ಬೇರೆಯವರ ಮೇಲೆ ಹೇರುವುದು ಒಳ್ಳೆಯದೇ ! ನೀವು ಯಾವುದಾದರೂ ವ್ಯವಸ್ಥೆಯ ರುವಾರಿಯಾಗಿ ( ಉದಾ : ನೀವು ಸಂಪದ ಕನ್ನಡ ಸೈಟಿನ ಸೀ. ಇ. ಒ; ಆಗಿದ್ದೀರಿ ಅಂತ ಇಟ್ಕೊಳ್ಳೋಣ ! ಆಗ ಸರಿ.) ನಿಮಗೆ ಕಷ್ಟ ಬಂದಾಗ ಹೀಗಲ್ಲ ಹೀಗೆ, ಎಂದು ಹೇಳಿದರೆ ಪರವಾಗಿಲ್ಲ.
" ಬೋರ್ ಮಾಡುವುದು ನನ್ನ ಜಾಯಮಾನದಲ್ಲಿಲ್ಲ ; ಸ್ವಲ್ಪ ಬಿಡಪ್ಪ ಜಾಗ ಅಂದ್ರೆ, ಗಾವುದ ದೂರ ಹೋಗೋದ್ ನನ್ನ ಮನಸ್ಸಿನ ಸ್ಥಿತಿ ".
ಸಿಗೋಣ.
ವಂದನೆಗಳು
ವೆಂ.