ಉ: ಮಂತ್ರಾಲಯಂ ನಲ್ಲಿ, ಈ ಬೃಹತ್ ಗೇಟಿನ ಒಳಗೆ ರಾಯರ ಸನ್ನಿಧಾನವಿದೆ ! ಮಠದೊಳಗೆ ಹೋದರೆ ಸಾಕು, ಮನಸ್ಸಿಗೆ ಶಾಂತಿದೊರಕುತ್ತದೆ.
- ಉ: ಈ ಬೃಹತ್ ಗೇಟಿನ ಒಳಗೆ ಹೋಗಿ. ರಾಯರಮಠ ನಿಮಗೆ ಸಿಗುತ್ತೆ ! By: muralihr (May 23 2007 - 12:16am)
- ಉ: ಈ ಬೃಹತ್ ಗೇಟಿನ ಒಳಗೆ ಹೋಗಿ. ರಾಯರಮಠ ನಿಮಗೆ ಸಿಗುತ್ತೆ ! By: venkatesh (May 23 2007 - 7:59am)
- ಉ: ಮಂತ್ರಾಲಯಂ ನಲ್ಲಿ, ಈ ಬೃಹತ್ ಗೇಟಿನ ಒಳಗೆ ರಾಯರ ಸನ್ನಿಧಾನವಿದೆ ! ಮಠದೊಳಗೆ ಹೋದರೆ ಸಾಕು, ಮನಸ್ಸಿಗೆ ಶಾಂತಿದೊರಕುತ್ತದೆ. By: ASHOKKUMAR (May 9 2007 - 8:30pm)
- ಉ: ಮಂತ್ರಾಲಯಂ ನಲ್ಲಿ, ಈ ಬೃಹತ್ ಗೇಟಿನ ಒಳಗೆ ರಾಯರ ಸನ್ನಿಧಾನವಿದೆ ! ಮಠದೊಳಗೆ ಹೋದರೆ ಸಾಕು, ಮನಸ್ಸಿಗೆ ಶಾಂತಿದೊರಕುತ್ತದೆ. By: venkatesh (May 22 2007 - 8:07pm)
- ಉ: ಮಂತ್ರಾಲಯಂ ನಲ್ಲಿ, ಈ ಬೃಹತ್ ಗೇಟಿನ ಒಳಗೆ ರಾಯರ ಸನ್ನಿಧಾನವಿದೆ ! ಮಠದೊಳಗೆ ಹೋದರೆ ಸಾಕು, ಮನಸ್ಸಿಗೆ ಶಾಂತಿದೊರಕುತ್ತದೆ. By: ASHOKKUMAR (May 22 2007 - 8:52pm)
- ಉ: ಮಂತ್ರಾಲಯಂ ನಲ್ಲಿ, ಈ ಬೃಹತ್ ಗೇಟಿನ ಒಳಗೆ ರಾಯರ ಸನ್ನಿಧಾನವಿದೆ ! ಮಠದೊಳಗೆ ಹೋದರೆ ಸಾಕು, ಮನಸ್ಸಿಗೆ ಶಾಂತಿದೊರಕುತ್ತದೆ. By: venkatesh (May 23 2007 - 7:56am)
- ಉ: ಮಂತ್ರಾಲಯಂ ನಲ್ಲಿ, ಈ ಬೃಹತ್ ಗೇಟಿನ ಒಳಗೆ ರಾಯರ ಸನ್ನಿಧಾನವಿದೆ ! ಮಠದೊಳಗೆ ಹೋದರೆ ಸಾಕು, ಮನಸ್ಸಿಗೆ ಶಾಂತಿದೊರಕುತ್ತದೆ. By: muralihr (May 23 2007 - 11:02am)
- ಉ: ಮಂತ್ರಾಲಯಂ ನಲ್ಲಿ, ಈ ಬೃಹತ್ ಗೇಟಿನ ಒಳಗೆ ರಾಯರ ಸನ್ನಿಧಾನವಿದೆ ! ಮಠದೊಳಗೆ ಹೋದರೆ ಸಾಕು, ಮನಸ್ಸಿಗೆ ಶಾಂತಿದೊರಕುತ್ತದೆ. By: venkatesh (May 23 2007 - 7:56am)
- ಉ: ಮಂತ್ರಾಲಯಂ ನಲ್ಲಿ, ಈ ಬೃಹತ್ ಗೇಟಿನ ಒಳಗೆ ರಾಯರ ಸನ್ನಿಧಾನವಿದೆ ! ಮಠದೊಳಗೆ ಹೋದರೆ ಸಾಕು, ಮನಸ್ಸಿಗೆ ಶಾಂತಿದೊರಕುತ್ತದೆ. By: ASHOKKUMAR (May 22 2007 - 8:52pm)
- ಉ: ಮಂತ್ರಾಲಯಂ ನಲ್ಲಿ, ಈ ಬೃಹತ್ ಗೇಟಿನ ಒಳಗೆ ರಾಯರ ಸನ್ನಿಧಾನವಿದೆ ! ಮಠದೊಳಗೆ ಹೋದರೆ ಸಾಕು, ಮನಸ್ಸಿಗೆ ಶಾಂತಿದೊರಕುತ್ತದೆ. By: ASHOKKUMAR (May 9 2007 - 8:32pm)
- ಉ: ಮಂತ್ರಾಲಯಂ ನಲ್ಲಿ, ಈ ಬೃಹತ್ ಗೇಟಿನ ಒಳಗೆ ರಾಯರ ಸನ್ನಿಧಾನವಿದೆ ! ಮಠದೊಳಗೆ ಹೋದರೆ ಸಾಕು, ಮನಸ್ಸಿಗೆ ಶಾಂತಿದೊರಕುತ್ತದೆ. By: venkatesh (May 10 2007 - 7:38am)
- ಉ: ಮಂತ್ರಾಲಯಂ ನಲ್ಲಿ, ಈ ಬೃಹತ್ ಗೇಟಿನ ಒಳಗೆ ರಾಯರ ಸನ್ನಿಧಾನವಿದೆ ! ಮಠದೊಳಗೆ ಹೋದರೆ ಸಾಕು, ಮನಸ್ಸಿಗೆ ಶಾಂತಿದೊರಕುತ್ತದೆ. By: shreekant.mishrikoti (May 10 2007 - 12:56pm)
- ಉ: ಮಂತ್ರಾಲಯಂ ನಲ್ಲಿ, ಈ ಬೃಹತ್ ಗೇಟಿನ ಒಳಗೆ ರಾಯರ ಸನ್ನಿಧಾನವಿದೆ ! ಮಠದೊಳಗೆ ಹೋದರೆ ಸಾಕು, ಮನಸ್ಸಿಗೆ ಶಾಂತಿದೊರಕುತ್ತದೆ. By: ASHOKKUMAR (May 10 2007 - 8:11am)
- ಉ: ಮಂತ್ರಾಲಯಂ ನಲ್ಲಿ, ಈ ಬೃಹತ್ ಗೇಟಿನ ಒಳಗೆ ರಾಯರ ಸನ್ನಿಧಾನವಿದೆ ! ಮಠದೊಳಗೆ ಹೋದರೆ ಸಾಕು, ಮನಸ್ಸಿಗೆ ಶಾಂತಿದೊರಕುತ್ತದೆ. By: venkatesh (May 10 2007 - 10:26am)
- ಉ: ಮಂತ್ರಾಲಯಂ ನಲ್ಲಿ, ಈ ಬೃಹತ್ ಗೇಟಿನ ಒಳಗೆ ರಾಯರ ಸನ್ನಿಧಾನವಿದೆ ! ಮಠದೊಳಗೆ ಹೋದರೆ ಸಾಕು, ಮನಸ್ಸಿಗೆ ಶಾಂತಿದೊರಕುತ್ತದೆ. By: venkatesh (May 10 2007 - 10:34am)
- ಉ: ಮಂತ್ರಾಲಯಂ ನಲ್ಲಿ, ಈ ಬೃಹತ್ ಗೇಟಿನ ಒಳಗೆ ರಾಯರ ಸನ್ನಿಧಾನವಿದೆ ! ಮಠದೊಳಗೆ ಹೋದರೆ ಸಾಕು, ಮನಸ್ಸಿಗೆ ಶಾಂತಿದೊರಕುತ್ತದೆ. By: ASHOKKUMAR (May 10 2007 - 10:33am)
- ಉ: ಮಂತ್ರಾಲಯಂ ನಲ್ಲಿ, ಈ ಬೃಹತ್ ಗೇಟಿನ ಒಳಗೆ ರಾಯರ ಸನ್ನಿಧಾನವಿದೆ ! ಮಠದೊಳಗೆ ಹೋದರೆ ಸಾಕು, ಮನಸ್ಸಿಗೆ ಶಾಂತಿದೊರಕುತ್ತದೆ. By: venkatesh (May 10 2007 - 10:26am)
- ಉ: ಮಂತ್ರಾಲಯಂ ನಲ್ಲಿ, ಈ ಬೃಹತ್ ಗೇಟಿನ ಒಳಗೆ ರಾಯರ ಸನ್ನಿಧಾನವಿದೆ ! ಮಠದೊಳಗೆ ಹೋದರೆ ಸಾಕು, ಮನಸ್ಸಿಗೆ ಶಾಂತಿದೊರಕುತ್ತದೆ. By: venkatesh (May 10 2007 - 7:38am)
- ಉ: ಮಂತ್ರಾಲಯಂ ನಲ್ಲಿ, ಈ ಬೃಹತ್ ಗೇಟಿನ ಒಳಗೆ ರಾಯರ ಸನ್ನಿಧಾನವಿದೆ ! ಮಠದೊಳಗೆ ಹೋದರೆ ಸಾಕು, ಮನಸ್ಸಿಗೆ ಶಾಂತಿದೊರಕುತ್ತದೆ. By: venkatesh (May 22 2007 - 8:07pm)

RSS:
ಉ: ಮಂತ್ರಾಲಯಂ ನಲ್ಲಿ, ಈ ಬೃಹತ್ ಗೇಟಿನ ಒಳಗೆ ರಾಯರ ಸನ್ನಿಧಾನವಿದೆ ! ಮಠದೊಳಗೆ ಹೋದರೆ ಸಾಕು, ಮನಸ್ಸಿಗೆ ಶಾಂತಿದೊರಕುತ್ತದೆ.
ಸರ್ ,
ಉದ್ದ ಶೀರ್ಷಿಕೆ ಏಕೆ ?
ಎಂಬ ಪ್ರಶ್ನೆಯನ್ನು ಸ್ವಲ್ಪ ನಯವಾಗಿ ಕೇಳಬಹುದಿತ್ತೇನೋ ? ಆದರೆ ಈ ಅವಸರದ ಮತ್ತು ತಂತ್ರಜ್ಞಾನದ ಯುಗದಲ್ಲಿ ಇದು ಎಲ್ಲೆಡೆಯ ಅನುಭವ . ಹೋಗಲಿ ಬಿಡಿ.
ಇದಕ್ಕೆ ಎರಡು ಉತ್ತರ . ಒಂದು -ಓದುಗರ ಗಮನ ಸೆಳೆಯುವದು ; ಎರಡು - (ಇದು ಸ್ವಲ್ಪ ಒರಟು ಕಾಣಬಹುದು ; ಆದರೆ ಹಾಗೆ ಪರಿಗಣಿಸಬೇಕಿಲ್ಲ) - ನನ್ನ ಇಷ್ಟ! (ಎದುರಿಗಿದ್ರೆ ನಗುತ್ತಾ ಹೇಳಬಹುದೇನೋ , ಇಲ್ಲಿ ಅದೇನೋ ಅಂತಾರಲ್ಲ ಸ್ಮೈಲಿ - ಭಾವಸೂಚಕ ಚಿತ್ರ-
ನಗುಮುಖದ್ದು ಸೇರಿಸಬಹುದು. ಆದರೆ ಅದನ್ನೆಲ್ಲ ತಿಳಿದುಕೊಂಡು ಮಾಡುವದು ....)
ಏನೇ ಇರಲಿ , ನೀವು ಮಂತ್ರಾಲಯವನ್ನು ನೆನಪಿಸುವ ಮೂಲಕ , ನನಗೆ ರಾಜ್‌ಕುಮಾರ್ ಹಾಡಿರುವ ಮಧುಮಧುರ ಗೀತೆಗಳನ್ನು ನೆನಪಿಸುವ ಮೂಲಕ , ನಾನು ಅಷ್ಟೊಂದು ಆಸ್ತಿಕನಲ್ಲದಿದ್ದರೂ , ಭಕ್ತಿ ಭಾವ ತುಂಬಿ ಮನಸ್ಸು ಮುದಗೊಳ್ಳುವಂತೆ ಮಾಡಿದಿರಿ , ತುಂಬ ಧನ್ಯವಾದಗಳು.
(ಸರ್ , ನಿಮಗೆ ಗೋವಿಂದನ ಮೇರಿ ಮರ್ಜಿ ಹಾಡಿ ಕೇಳಿ/ನೋಡಿದ್ದೀರಾ ? )
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"