ವ್ಯಾಕರಣ ಅಂದರೆ ನಮ್ಮ ನುಡಿಯನ್ನು ಹೀಗೇ ಎಂದು ಹೇಳಲು ನಾವು ಕಂಡುಕೊಂಡ ಕಟ್ಟಳೆಗಳು.
ನಾನಂದುಕೊಂಡದ್ದು ವ್ಯಾಕರಣ ಭಾಷೆ ಹೀಗಿರಬೇಕು ಎಂಬ ಕಟ್ಟಳೆಗಿಂತ ಭಾಷೆ ಹೀಗೆ ಬಳಕೆಯಲ್ಲಿದೆ ಎಂಬ ವಿವರಣೆ ಅಂತ. ವ್ಯಾಕರಣಕಾರರನ್ನು ಕೇಳಿ ಯಾರೂ ಮಾತಾಡುವುದಿಲ್ಲ. ಆದರೆ ವ್ಯಾಕರಣಕಾರರು ಸದಾ ಜನರಾಡುವ ಮಾತನ್ನು ಕೇಳುತ್ತಿರಬೇಕಾಗುತ್ತದೆ. ನುಡಿಬಳಕೆ ಬದಲಾದರೆ, ವ್ಯಾಕರಣಕಾರರು ಕರುಬುವುದು ಬಿಟ್ಟು ಬದಲಾದುದನ್ನು ವಿವರಿಸಬೇಕಾಗತ್ತೆ. ವಿಜ್ಙಾನದ ಕೆಲಸವೂ ಅದೇ ಅಲ್ಲವೆ?! ಮೋಬೈಲ್ ಎಸ್‌ಎಮ್‌ಎಸ್‌ನಿಂದ ಆಂಗ್ಲ ಭಾಷೆಯ ಸ್ಪೆಲ್ಲಿಂಗ್‌ಗೆ ಏನಾಗಿದೆ ನೋಡಿ!
Quote:
'ಇಹನೆ' ಒರೆಯಲ್ಲಿ, ಇ ಬದಲು ಅ, ಮತ್ತು ಹ ಬದಲು ವ ಬಂದರೆ ಅವನೆ ಆಗುವುದು.
"ಹೋಗುವುದು" ಒರೆಯಲ್ಲಿ, ಗು ಬದಲು ರು, ಮತ್ತು ಹೋ ಬದಲು ಬ ಬಂದರೆ ಬರುವುದು ಆಗುವುದು ! (ತಮಾಷೆಗೆ!)
ಉ: ನಮ್ಮ ಕನ್ನಡವ್ಯಾಕೆ ಹಿಂಗೆ?