ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ಉ: "ಕಾರ್‍ ಪೂಲ್ಸ್" ಮತ್ತು "ಗ್ರೀನ್ ಕನ್ಸರ್ಟ್ = ಅರ್ಥ ???

May 11, 2007 - 6:25am — anivaasi

ಉ: "ಕಾರ್‍ ಪೂಲ್ಸ್" ಮತ್ತು "ಗ್ರೀನ್ ಕನ್ಸರ್ಟ್ = ಅರ್ಥ ???

anivaasi's picture

ಕಾರ್‌ಪೂಲ್ಸ್‌ಗೆ ಅರ್ಥ ಈಗಾಗಲೇ ಗೊತ್ತಾಗಿದೆ.
ಆದರೆ ಗ್ರೀನ್‌ ಕಾನ್ಸರ್ಟ್ ಅನ್ನೋದು ಪಾಶ್ಚಿಮಾತ್ಯ ಸಂಗೀತ ಸಭೆಯಲ್ಲಿ ಬಳಸುವ ಜಗಜಗಿಸುವ ದೀಪ, ಅತಿ ಹೆಚ್ಚು ವಿದ್ಯುತ್ ಬಳಸುವ ಶಬ್ಬದ ಸಲಕರಣೆಗಳ ಬಗ್ಗೆ ಗಮನ ಹರಿಸಿ, ಅದಕ್ಕೆ ಪ್ರತಿಯಾಗಿ ಗಿಡ ನೆಡುವುದೋ ಅಥವಾ ಇನ್ನಾವುದೋ ರೂಪದಲ್ಲಿ ಭೂಮಿಗೆ ಒಳಿತಾಗುವ ಕೆಲಸವನ್ನು ಮಾಡುವ ಕ್ರಮ ಎಂದು ನನ್ನ ಗ್ರಹಿಕೆ.
ಅನುವಾದಗಳು ಸಮಂಜಸವಾಗಿ ಹೊಳೆಯುತ್ತಿಲ್ಲ. ಪೂಲ್ ಪದಕ್ಕೆ ಅದರ ಹಿಂದಿನ ಚಿಂತನೆಗೆ ಸರಿಹೋಗುವ ಪದ ಬೇಕಾಗುತ್ತದೆ. ಮತ್ತು ಗ್ರೀನ್ ಪದ ಆಂಗ್ಲ ಭಾಷೆಯಲ್ಲಿ ಬರೇ ಬಣ್ಣದ ಹೆಸರಾಗಿರದೆ, ಕಾಡು/ಗಿಡ/ನೀರು/ಹವೆ/ಮಲೆ/ನೆಲ/ ದ ಬಗ್ಗೆಗಿನ ಚಿಂತನೆಯ ನಾಮರೂಪವಾಗಿರುವುದನ್ನು ಗಮನದಲ್ಲಿಟ್ಟುಕೊಂಡು ಯೋಚಿಸಬೇಕಾಗುತ್ತದೆ.

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
"ಕಾರ್‍ ಪೂಲ್ಸ್" ಮತ್ತು "ಗ್ರೀನ್ ಕನ್ಸರ್ಟ್ = ಅರ್ಥ ??? By: bhcsb (6 replies) May 10, 2007 - 12:06pm
  • ಉ: "ಕಾರ್‍ ಪೂಲ್ಸ್" ಮತ್ತು "ಗ್ರೀನ್ ಕನ್ಸರ್ಟ್ = ಅರ್ಥ ??? By: anivaasi (May 11 2007 - 6:25am)
  • ಉ: "ಕಾರ್‍ ಪೂಲ್ಸ್" ಮತ್ತು "ಗ್ರೀನ್ ಕನ್ಸರ್ಟ್ = ಅರ್ಥ ??? By: shreekant.mishrikoti (May 10 2007 - 3:49pm)
    • ಉ: "ಕಾರ್‍ ಪೂಲ್ಸ್" ಮತ್ತು "ಗ್ರೀನ್ ಕನ್ಸರ್ಟ್ = ಅರ್ಥ ??? By: mnsrao (May 11 2007 - 9:14am)
    • ಉ: "ಕಾರ್‍ ಪೂಲ್ಸ್" ಮತ್ತು "ಗ್ರೀನ್ ಕನ್ಸರ್ಟ್ = ಅರ್ಥ ??? By: mahesha (May 10 2007 - 4:01pm)
      • ಉ: "ಕಾರ್‍ ಪೂಲ್ಸ್" ಮತ್ತು "ಗ್ರೀನ್ ಕನ್ಸರ್ಟ್ = ಅರ್ಥ ??? By: nandakishore_bhat (Jun 11 2007 - 9:19pm)
        • ಉ: "ಕಾರ್‍ ಪೂಲ್ಸ್" ಮತ್ತು "ಗ್ರೀನ್ ಕನ್ಸರ್ಟ್ = ಅರ್ಥ ??? By: ASHOKKUMAR (Jun 13 2007 - 10:58am)

ವಾಟರ್ ಪೋರ್ಟಲ್: ದಿನದ ಚಿತ್ರ

ತುಮಕೂರಿನ ತಲಪರಿಗೆ

(ಫೋಟೋ : ಮಲ್ಲಿಕಾರ್ಜುನ ಹೊಸಪಾಳ್ಯ)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • hpn
    ಉ: Abroad ಅನ್ನೋ ಮಾಯೆ...
    July 9, 2008 - 12:04pm
  • uniquesupri
    ಉ: ಅಳುವ ಗಂಡಸ ನಂಬಬೇಡ?
    July 9, 2008 - 11:55am
  • uniquesupri
    ಉ: ನುಡಿ ಚಿತ್ರ ಬರೆಯಲು ಕಲಿತಿದ್ದು
    July 9, 2008 - 11:52am
  • shashikannada
    ಉ: Abroad ಅನ್ನೋ ಮಾಯೆ...
    July 9, 2008 - 11:51am
  • Jayalaxmi.Patil
    ಉ: ಹೆರಿಗೆ ಆಸ್ಪತ್ರೆಯ ಅನುಭವ (ಭಾಗ-೨)
    July 9, 2008 - 11:47am
  • Sunil Jayaprakash
    ಉ: ಪುಟಾಣಿ ಪಾಪ !
    July 9, 2008 - 11:20am
  • Sunil Jayaprakash
    ಉ: ಫೈಲನ್ನು ಪಿಡಿಎಫ್‌ಗೆ ಬದಲಿಸುವುದು ಹೇಗೆ
    July 9, 2008 - 11:09am
  • Sunil Jayaprakash
    ಉ: ರಾಕ್ಷಸರು ಅಂಟಾರ್ಕ್ಟಿಕಾದಲ್ಲಿದ್ದರೇ?
    July 9, 2008 - 10:48am
  • Chamaraj
    ಉ: ಫೈಲನ್ನು ಪಿಡಿಎಫ್‌ಗೆ ಬದಲಿಸುವುದು ಹೇಗೆ
    July 9, 2008 - 10:46am
  • Chamaraj
    ಉ: ಫೈಲನ್ನು ಪಿಡಿಎಫ್‌ಗೆ ಬದಲಿಸುವುದು ಹೇಗೆ
    July 9, 2008 - 10:44am
ಇನ್ನಷ್ಟು


ಕರುಣೆಯೇ ಪರಮ ಜ್ಞಾನ.

— ಫಿಲಿಪ್ ಜೇಮ್ಸ್ ಬೈಲಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator