ಉ: ಕನ್ನಡವಲ್ಲದ ಕನ್ನಡ ಪದಗಳು
- ಉ: ಈ ಮಾತುಗಳಿಗೆ ಕನ್ನಡದಲ್ಲಿ ಏನನ್ನುತ್ತಾರೆ By: mahesha (May 2 2007 - 4:19pm)
- ಉ: ಈ ಮಾತುಗಳಿಗೆ ಕನ್ನಡದಲ್ಲಿ ಏನನ್ನುತ್ತಾರೆ By: ASHOKKUMAR (May 3 2007 - 2:44pm)
- ಉ: ಈ ಮಾತುಗಳಿಗೆ ಕನ್ನಡದಲ್ಲಿ ಏನನ್ನುತ್ತಾರೆ By: mahesha (May 3 2007 - 4:27pm)
- ಉ: ಈ ಮಾತುಗಳಿಗೆ ಕನ್ನಡದಲ್ಲಿ ಏನನ್ನುತ್ತಾರೆ By: ಸಂಗನಗೌಡ (May 3 2007 - 2:33pm)
- ಉ: ಈ ಮಾತುಗಳಿಗೆ ಕನ್ನಡದಲ್ಲಿ ಏನನ್ನುತ್ತಾರೆ By: ASHOKKUMAR (May 3 2007 - 2:44pm)
- ಈ ಮಾತುಗಳಿಗೆ ... By: gvmt (Aug 3 2005 - 10:39am)
- ಸಾರ್ By: tvsrinivas41 (Aug 2 2005 - 7:43pm)
- ತದ್ಭವ ಪದಗಳೂ, ದೇಸಿ ಪದಗಳೂ By: gvmt (Aug 3 2005 - 10:59am)
- ಉ: ತದ್ಭವ ಪದಗಳೂ, ದೇಸಿ ಪದಗಳೂ By: ಸಂಗನಗೌಡ (May 3 2007 - 2:32pm)
- ಕನ್ನಡ ಅಲ್ಲ ಆದರೂ ಕನ್ನಡ! By: olnswamy (Aug 2 2005 - 9:10pm)
- ಉ: ಕನ್ನಡ ಅಲ್ಲ ಆದರೂ ಕನ್ನಡ! By: mahesha (May 2 2007 - 4:50pm)
- ಉ: ಕನ್ನಡ ಅಲ್ಲ ಆದರೂ ಕನ್ನಡ! By: ವೈಭವ (May 3 2007 - 12:52am)
- ಉ: ಕನ್ನಡ ಅಲ್ಲ ಆದರೂ ಕನ್ನಡ! By: mahesha (May 3 2007 - 11:03am)
- ಉ: ಕನ್ನಡ ಅಲ್ಲ ಆದರೂ ಕನ್ನಡ! By: ವೈಭವ (May 3 2007 - 12:52am)
- ಕನ್ನಡವಲ್ಲದ ಕನ್ನಡ ಪದಗಳು By: (Aug 2 2005 - 9:46pm)
- ಉ: ಕನ್ನಡವಲ್ಲದ ಕನ್ನಡ ಪದಗಳು By: ವೈಭವ (May 3 2007 - 12:09pm)
- ಉ: ಕನ್ನಡವಲ್ಲದ ಕನ್ನಡ ಪದಗಳು By: Khavi (May 3 2007 - 2:20pm)
- ಉ: ಕನ್ನಡವಲ್ಲದ ಕನ್ನಡ ಪದಗಳು By: veena (May 11 2007 - 2:01pm)
- ಉ: ಕನ್ನಡವಲ್ಲದ ಕನ್ನಡ ಪದಗಳು By: ASHOKKUMAR (May 11 2007 - 3:51pm)
- ಉ: ಕನ್ನಡವಲ್ಲದ ಕನ್ನಡ ಪದಗಳು By: Sunil Jayaprakash (May 11 2007 - 2:45pm)
- ಉ: ಕನ್ನಡವಲ್ಲದ ಕನ್ನಡ ಪದಗಳು By: veena (May 11 2007 - 2:01pm)
- ಉ: ಕನ್ನಡವಲ್ಲದ ಕನ್ನಡ ಪದಗಳು By: mahesha (May 3 2007 - 12:32pm)
- ಉ: ಕನ್ನಡವಲ್ಲದ ಕನ್ನಡ ಪದಗಳು By: hamsanandi (May 3 2007 - 1:50pm)
- ಉ: ಕನ್ನಡವಲ್ಲದ ಕನ್ನಡ ಪದಗಳು By: mahesha (May 3 2007 - 4:07pm)
- ಉ: ಕನ್ನಡವಲ್ಲದ ಕನ್ನಡ ಪದಗಳು By: hamsanandi (May 3 2007 - 1:50pm)
- ಉ: ಕನ್ನಡವಲ್ಲದ ಕನ್ನಡ ಪದಗಳು By: Khavi (May 3 2007 - 2:20pm)
- ಉ: ಕನ್ನಡವಲ್ಲದ ಕನ್ನಡ ಪದಗಳು By: ವೈಭವ (May 3 2007 - 12:09pm)
- ಉ: ಕನ್ನಡ ಅಲ್ಲ ಆದರೂ ಕನ್ನಡ! By: mahesha (May 2 2007 - 4:50pm)
- ತದ್ಭವ ಪದಗಳೂ, ದೇಸಿ ಪದಗಳೂ By: gvmt (Aug 3 2005 - 10:59am)

RSS:
ಉ: ಕನ್ನಡವಲ್ಲದ ಕನ್ನಡ ಪದಗಳು
ಈ ಮಂಗಳವಾರದ ವಿಚಾರದಲ್ಲಿ ನಮ್ಮ ಬಳಗದಲ್ಲಿ ಸಖತ್ ಚರ್ಚೆಗಳಾಗಿ (ಜಗಳಕ್ಕೆ ಹೊರಳುವುದೊಂದು ಬಾಕಿ) ಹೋಗಿವೆ. ಏನಪ್ಪಾ ಎಂದರೆ, ನಮ್ಮ ಮನೆಯಲ್ಲಿ ಎಷ್ಟೊಂದು ಒಳ್ಳೆಯ ಕೆಲಸಗಳು ಮಂಗಳವಾರದಂದೇ ಆಗಿವೆ. ಇದೆಲ್ಲ ಗೊತ್ತಿದ್ದೂ, ನಮ್ಮ ಬಳಗದವರು "ಅಯ್ಯೋ ನಿಮ್ಮ ಮನೆಯಲ್ಲಿ ಮಂಗಳವಾರ ಒಳ್ಳೆಯ ಕೆಲಸ ಆಗಿರಬಹುದು, ನಮ್ಮ ಮನೆಯಲ್ಲಿ ಆಗಲ್ಲ" ಎಂದು ಮಂಗಳವಾರದಂದು ಯಾವ ಸಮಾರಂಭವನ್ನೂ ಅಥವಾ ಮಹತ್ತರವಾದ ಕೆಲಸವನ್ನು ಒಡರ್ಚುವುದೇ ಇಲ್ಲ. ಇನ್ನು ಆ "ಸಾಕ್ಷಾತ್ಕಾರ" ಸಿನಿಮಾದಲ್ಲಂತೂ ಒಲವೇ ಜೀವನ ಸಾಕ್ಷಾತ್ಕಾರ ಎಂಬುದನ್ನು ಮರೆತು ಪಾಪ ಅವಳನ್ನು "ಅಂಗಾರಕ ದೋಷದ ಹೆಣ್ಣು" ಎಂದು ನೆಗಳ್ಚಿ ಮದುವೆಯನ್ನೇ ನಿಲ್ಲಿಸುತ್ತಾರೆ.