ಉ: ಹುಡುಗಾಟದ ಪಾಟ
- ಉ: ಹುಡುಗಾಟದ ಪಾಟ By: Sunil Jayaprakash (Jun 4 2007 - 11:03am)
- ಉ: ಹುಡುಗಾಟದ ಪಾಟ By: kpbolumbu (Jul 12 2008 - 5:31pm)
- ಉ: ಹುಡುಗಾಟದ ಪಾಟ By: ಶಿವ (May 12 2007 - 11:10am)
- ಉ: ಹುಡುಗಾಟದ ಪಾಟ By: Sunil Jayaprakash (May 14 2007 - 1:42pm)
- ಉ: ಹುಡುಗಾಟದ ಪಾಟ By: ಸಂಗನಗೌಡ (May 12 2007 - 8:33am)



RSS:
ಉ: ಹುಡುಗಾಟದ ಪಾಟ
ಹಾಡುಗಳು ಚೆನ್ನಾಗಿವೆ..ಇದರಲ್ಲಿ 'ಮಂದಾಕಿನಿಯೇ' ಹಾಡು 'ಲಜ್ಜವತಿಯೇ' ಎಂಬ ಮಲಯಾಳೀ ಹಾಡಿನ ರಿಮೇಕು ಅಂತೆ..ಈ ಸಿನೆಮಾದ ಪ್ರಚಾರವನ್ನು ಟಿವಿಯಲ್ಲಿ ಪ್ರಾರಂಭಿಸಿದ್ದಾರೆ..ಸಿನೆಮಾನೂ ಚೆನ್ನಾಗಿರುವ ಹಾಗಿದೆ..
ಸಿನೆಮಾದ ಹಾಡುಗಳನ್ನು ಬಿಟ್ಟಿಯಾಗಿ ನೆಟ್ಟಿನಿಂದ ಇಳಿಸಿಕೊಂಡಿದ್ದೇನೆ..ಸಿಡಿ ತಗೋಬೇಕು..