ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

~

ಸಂಪದ

ಉ: ಮಂಡ್ಯ ಜಿಲ್ಲೆಯ ಹಳ್ಳಿಗಳಲ್ಲಿ ಕೇಳ ಸಿಗುವ ಮಾತುಗಳು ...ಕೇಳಕ್ಕೆ ಕಿವಿಗೆ ತಂಪಾಗಿವೆ.

May 12, 2007 - 11:20am — mahesha

ಉ: ಮಂಡ್ಯ ಜಿಲ್ಲೆಯ ಹಳ್ಳಿಗಳಲ್ಲಿ ಕೇಳ ಸಿಗುವ ಮಾತುಗಳು ...ಕೇಳಕ್ಕೆ ಕಿವಿಗೆ ತಂಪಾಗಿವೆ.

mahesha's picture

HPN

ಈಗ ನೀವು ನನ್ನ ಮೇಲೆ "ಪ್ರಹಾರ ಎತ್ತ"ಬೇಡಿರಿ Smiling.

ಸುರೇಶರಿಗೆ ಹೇಳಬೇಕಾದುದನ್ನು ಹೇಳಾಯಿತು.
ಅವರು

ಅದರ ಅರ್ಥ ನೀವು ಹೇಳುವ ಮೊದಲೇ ಗೊತ್ತಿತ್ತು ಸ್ವಾಮಿ. ಕಚೇರಿಯಲ್ಲಿ ಪ್ರತೀದಿನ ಕಿವಿಗೆ ಬೀಳುವ ಶಬ್ದದ ಅರ್ಥವೇನು ಎಂಬುದನ್ನು ಅರಿಯುವ ಕುತೂಹಲ ನನ್ನ ವೃತ್ತಿಯ ಒಂದು ಭಾಗವೂ ಹೌದು ಎಂಬುದನ್ನು ನೆನಪಿನಲ್ಲಿಡಿ.

ಎಂದು ಹೇಳೀ " ಬಡ್ಡೆತ್ತದ್ದು "ಅಂದರೇ "ಸೂಳೆಮಗ"/"ಹಾದರಕ್ಕೆ ಹುಟ್ಟಿದ್ದು" ಎಂದು ಗೊತ್ತಿದ್ದೇ, ಪ್ರೀತಿಯಿಂದ ವೈಬರನ್ನು ಕುರಿತು ಹಾಗೆ ಅಂದೆನು, ಎಂದು ಮಾತುಕೊನೆ ಮಾಡಿದ್ದಾರೆ.

ನನಗೆ ಹೀಗೆ ಸಲಿಗೆಯೆಂದು "ಸೂಳೆಮಗೆ, ಬೋಳಿಮಗ" ಅನ್ನೋದು personal ಆಗಿ ಹಿಡಿಸದು. ಅದಕ್ಕೆ ಸುರೇಶರ ಮೇಲಿನ "ತಿಳಿದೂ ಅಂದೆ" ಎಂಬ ತಿಳಿ(ಸ್ಪಷ್ಟ)ಮಾತಿಗೆ ಒಪ್ಪದಿದ್ದರೂ, ಇನ್ನೂ ಮಾತುಬೆಳೆಸಿದರೆ ನೊಂದುಕೊಂಡಾರು, ಎತ್ತಿಂದೆತ್ತವೋ ಮಾತು ಹೊರಳುವುದೆಂದು ಎಂದು ತೆಪ್ಪಗಿದ್ದೆನು.

ಆದರೆ ತಮ್ಮ ಮಾತಿಗೆ ಮರುನುಡಿಯಲೆಂದೇ ಈಗ ಬರೆದುದು. ಸುರೇಶರ ಮಾತು ನಾನು ಮರೆತಾಗಿದೆ. ಅವರು ಸಲಿಗೆಯಿಂದ ಹೇಳಿದರೆಂದು ತಿಳಿದಾಗಿದೆ.

ನನ್ನ ಗುರಿಯಿದ್ದದ್ದು "ಬಡ್ಡೆತ್ತದ್ದೆ" ಎಂದರೆ "ಸೂಳೆಮಗನೇ" ಎಂದು ತಿಳಿಸಿ, ಅದು ಸಲಿಗೆಯಿಂದಾದರೂ, ಪ್ರೀತಿಯಿಂದಾದರೂ, public ಅಲ್ಲಿ ಒಬ್ಬರನ್ನು ಕರೆಯುವಂತ ಮಾತಲ್ಲ, ಎಂಬ ನನ್ನ ಅನಿಸಿಕೆಯನ್ನು ಮುಂದಿಡುವುದು.

ಈಗ HPN ಅವರು ಹೀಗೆ "ಬಡ್ಡೆತ್ತದ್ದೆ, ಹಡಕ, .." ಮುಂದಾದ ಮಾತುಗಳನ್ನು ಸಲಿಗೆಯಿಂದ ಸಂಪದದಲ್ಲಿ ಬಳಸಲು ಅನುವಿದೆ, ಎಂದು ಸ್ಪಷ್ಟವಾಗಿ ಹೇಳಿಬಿಟ್ಟರೆ ಮುಗಿಯಿತು, ಇಂಗಿತವಿರುವವರಿಗೆ ಸಲಿಗೆಯಿಂದ ಒಬ್ಬನ್ನೊಬ್ಬರು ಹೀಗೆ ಕರೆದುಕೊಳ್ಳಲು ಒಂದು ದಾರಿ ಸಿಗುವುದು. Smiling

ನನಗೆ ಒಬ್ಬರನ್ನು ಸುಮ್ಮನೆ ಹಿಡಿದು ಜಗ್ಗಿಸುವ ಯಾವ ಇಂಗಿತವಿಲ್ಲ ಈ ಎಳೆಯಲ್ಲಿ ಇರಲಿಲ್ಲ, ಈಗಲೂ ಇಲ್ಲ. ಆದರೆ ಇರುವ ಮಾತನ್ನು ನೇರವಾಗಿ ಹೇಳಿಮುಗಿಸುವ ಅಲುವಾಟವುಂಟು.
===========================================================

  • Login or register to post comments
  • ನಿರ್ವಾಹಕರ ಗಮನಕ್ಕೆ ತನ್ನಿ
ಮಂಡ್ಯ ಜಿಲ್ಲೆಯ ಹಳ್ಳಿಗಳಲ್ಲಿ ಕೇಳ ಸಿಗುವ ಮಾತುಗಳು ...ಕೇಳಕ್ಕೆ ಕಿವಿಗೆ ತಂಪಾಗಿವೆ. By: ವೈಭವ (20 replies) May 10, 2007 - 8:18pm
  • ಉ: ಮಂಡ್ಯ ಜಿಲ್ಲೆಯ ಹಳ್ಳಿಗಳಲ್ಲಿ ಕೇಳ ಸಿಗುವ ಮಾತುಗಳು ...ಕೇಳಕ್ಕೆ ಕಿವಿಗೆ ತಂಪಾಗಿವೆ. By: ಶಿವ (May 12 2007 - 11:30am)
    • ಉ: ಮಂಡ್ಯ ಜಿಲ್ಲೆಯ ಹಳ್ಳಿಗಳಲ್ಲಿ ಕೇಳ ಸಿಗುವ ಮಾತುಗಳು ...ಕೇಳಕ್ಕೆ ಕಿವಿಗೆ ತಂಪಾಗಿವೆ. By: mahesha (May 12 2007 - 11:40am)
      • ಉ: ಮಂಡ್ಯ ಜಿಲ್ಲೆಯ ಹಳ್ಳಿಗಳಲ್ಲಿ ಕೇಳ ಸಿಗುವ ಮಾತುಗಳು ...ಕೇಳಕ್ಕೆ ಕಿವಿಗೆ ತಂಪಾಗಿವೆ. By: ಶಿವ (May 12 2007 - 11:47am)
  • ಉ: ಮಂಡ್ಯ ಜಿಲ್ಲೆಯ ಹಳ್ಳಿಗಳಲ್ಲಿ ಕೇಳ ಸಿಗುವ ಮಾತುಗಳು ...ಕೇಳಕ್ಕೆ ಕಿವಿಗೆ ತಂಪಾಗಿವೆ. By: mahesha (May 12 2007 - 11:29am)
  • ಉ: ಮಂಡ್ಯ ಜಿಲ್ಲೆಯ ಹಳ್ಳಿಗಳಲ್ಲಿ ಕೇಳ ಸಿಗುವ ಮಾತುಗಳು ...ಕೇಳಕ್ಕೆ ಕಿವಿಗೆ ತಂಪಾಗಿವೆ. By: suresh_k (May 11 2007 - 2:06pm)
    • ಉ: ಮಂಡ್ಯ ಜಿಲ್ಲೆಯ ಹಳ್ಳಿಗಳಲ್ಲಿ ಕೇಳ ಸಿಗುವ ಮಾತುಗಳು ...ಕೇಳಕ್ಕೆ ಕಿವಿಗೆ ತಂಪಾಗಿವೆ. By: mahesha (May 11 2007 - 3:20pm)
      • ಉ: ಮಂಡ್ಯ ಜಿಲ್ಲೆಯ ಹಳ್ಳಿಗಳಲ್ಲಿ ಕೇಳ ಸಿಗುವ ಮಾತುಗಳು ...ಕೇಳಕ್ಕೆ ಕಿವಿಗೆ ತಂಪಾಗಿವೆ. By: ವೈಭವ (May 11 2007 - 3:53pm)
        • ಉ: ಮಂಡ್ಯ ಜಿಲ್ಲೆಯ ಹಳ್ಳಿಗಳಲ್ಲಿ ಕೇಳ ಸಿಗುವ ಮಾತುಗಳು ...ಕೇಳಕ್ಕೆ ಕಿವಿಗೆ ತಂಪಾಗಿವೆ. By: mahesha (May 11 2007 - 3:59pm)
          • ಉ: ಮಂಡ್ಯ ಜಿಲ್ಲೆಯ ಹಳ್ಳಿಗಳಲ್ಲಿ ಕೇಳ ಸಿಗುವ ಮಾತುಗಳು ...ಕೇಳಕ್ಕೆ ಕಿವಿಗೆ ತಂಪಾಗಿವೆ. By: suresh_k (May 11 2007 - 4:37pm)
            • ಉ: ಮಂಡ್ಯ ಜಿಲ್ಲೆಯ ಹಳ್ಳಿಗಳಲ್ಲಿ ಕೇಳ ಸಿಗುವ ಮಾತುಗಳು ...ಕೇಳಕ್ಕೆ ಕಿವಿಗೆ ತಂಪಾಗಿವೆ. By: mahesha (May 11 2007 - 5:04pm)
              • ಉ: ಮಂಡ್ಯ ಜಿಲ್ಲೆಯ ಹಳ್ಳಿಗಳಲ್ಲಿ ಕೇಳ ಸಿಗುವ ಮಾತುಗಳು ...ಕೇಳಕ್ಕೆ ಕಿವಿಗೆ ತಂಪಾಗಿವೆ. By: suresh_k (May 11 2007 - 6:00pm)
                • ಉ: ಮಂಡ್ಯ ಜಿಲ್ಲೆಯ ಹಳ್ಳಿಗಳಲ್ಲಿ ಕೇಳ ಸಿಗುವ ಮಾತುಗಳು ...ಕೇಳಕ್ಕೆ ಕಿವಿಗೆ ತಂಪಾಗಿವೆ. By: hpn (May 11 2007 - 10:00pm)
                  • ಉ: ಮಂಡ್ಯ ಜಿಲ್ಲೆಯ ಹಳ್ಳಿಗಳಲ್ಲಿ ಕೇಳ ಸಿಗುವ ಮಾತುಗಳು ...ಕೇಳಕ್ಕೆ ಕಿವಿಗೆ ತಂಪಾಗಿವೆ. By: ವೈಭವ (May 12 2007 - 12:40pm)
                  • ಉ: ಮಂಡ್ಯ ಜಿಲ್ಲೆಯ ಹಳ್ಳಿಗಳಲ್ಲಿ ಕೇಳ ಸಿಗುವ ಮಾತುಗಳು ...ಕೇಳಕ್ಕೆ ಕಿವಿಗೆ ತಂಪಾಗಿವೆ. By: mahesha (May 12 2007 - 11:20am)
            • ಉ: ಮಂಡ್ಯ ಜಿಲ್ಲೆಯ ಹಳ್ಳಿಗಳಲ್ಲಿ ಕೇಳ ಸಿಗುವ ಮಾತುಗಳು ...ಕೇಳಕ್ಕೆ ಕಿವಿಗೆ ತಂಪಾಗಿವೆ. By: mahesha (May 11 2007 - 4:51pm)
              • ಉ: ಮಂಡ್ಯ ಜಿಲ್ಲೆಯ ಹಳ್ಳಿಗಳಲ್ಲಿ ಕೇಳ ಸಿಗುವ ಮಾತುಗಳು ...ಕೇಳಕ್ಕೆ ಕಿವಿಗೆ ತಂಪಾಗಿವೆ. By: mahesha (May 11 2007 - 4:52pm)
      • ಉ: ಮಂಡ್ಯ ಜಿಲ್ಲೆಯ ಹಳ್ಳಿಗಳಲ್ಲಿ ಕೇಳ ಸಿಗುವ ಮಾತುಗಳು ...ಕೇಳಕ್ಕೆ ಕಿವಿಗೆ ತಂಪಾಗಿವೆ. By: mahesha (May 11 2007 - 3:22pm)
        • ಉ: ಮಂಡ್ಯ ಜಿಲ್ಲೆಯ ಹಳ್ಳಿಗಳಲ್ಲಿ ಕೇಳ ಸಿಗುವ ಮಾತುಗಳು ...ಕೇಳಕ್ಕೆ ಕಿವಿಗೆ ತಂಪಾಗಿವೆ. By: mahesha (May 11 2007 - 3:24pm)
  • ಉ: ಮಂಡ್ಯ ಜಿಲ್ಲೆಯ ಹಳ್ಳಿಗಳಲ್ಲಿ ಕೇಳ ಸಿಗುವ ಮಾತುಗಳು ...ಕೇಳಕ್ಕೆ ಕಿವಿಗೆ ತಂಪಾಗಿವೆ. By: ವೈಭವ (May 10 2007 - 8:22pm)
    • ಉ: ಮಂಡ್ಯ ಜಿಲ್ಲೆಯ ಹಳ್ಳಿಗಳಲ್ಲಿ ಕೇಳ ಸಿಗುವ ಮಾತುಗಳು ...ಕೇಳಕ್ಕೆ ಕಿವಿಗೆ ತಂಪಾಗಿವೆ. By: mahesha (May 11 2007 - 10:35am)

ವಾಟರ್ ಪೋರ್ಟಲ್: ದಿನದ ಚಿತ್ರ

ದೋಹಿನಿ ಕುಂಡ್

ಬ್ರಜ್ ಫೌಂಡೇಶನ್ನಿನವರು ಹಲವು ಪುರಾತನ ನೀರ ಆಧಾರಗಳನ್ನು ಪುನಶ್ಚೇತನಗೊಳಿಸುವಲ್ಲಿ ಕೆಲಸ ಮಾಡಿದ್ದಾರೆ.

ಪುನಶ್ಚೇತನಗೊಳಿಸಿದ ದೋಹಿನಿ ಕುಂಡ್ ಮೇಲಿನ ಚಿತ್ರದಲ್ಲಿ.

ಚಿತ್ರ: ರಜನೀಶ್ ಬ್ರಜ್ (ಬ್ರಜ್ ಫೌಂಡೇಶನ್)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • mahesha
    ಉ: ಎಂದರೋ ಮಹಾನುಭಾವುಲು ಅಂದರಿಕಿ ವಂದನಮುಲು
    January 8, 2009 - 2:14am
  • rasikathe
    ಉ: ನಗುವ ನಯನ, ಮಧುರ ಮೌನ
    January 8, 2009 - 1:12am
  • rasikathe
    ಉ: ಎಂದರೋ ಮಹಾನುಭಾವುಲು ಅಂದರಿಕಿ ವಂದನಮುಲು
    January 8, 2009 - 12:26am
  • bhasip
    ಉ: ನಿಮ್ಮನ್ನು ತುಂಬಾ ಕಾಡಿದ ಚಲನ ಚಿತ್ರ ಯಾವುದು?
    January 7, 2009 - 11:54pm
  • bhasip
    ಉ: ನಾವು ಅದೆಷ್ಟು ಬಡವರು!
    January 7, 2009 - 11:49pm
  • ಗಣೇಶ
    ಉ: ಎಂದರೋ ಮಹಾನುಭಾವುಲು ಅಂದರಿಕಿ ವಂದನಮುಲು
    January 7, 2009 - 11:41pm
  • ಗಣೇಶ
    ಉ: ಎಂದರೋ ಮಹಾನುಭಾವುಲು ಅಂದರಿಕಿ ವಂದನಮುಲು
    January 7, 2009 - 11:17pm
  • Nagaraj.G
    ಉ: ನಾವು ಅದೆಷ್ಟು ಬಡವರು!
    January 7, 2009 - 11:12pm
  • ಗಣೇಶ
    ಉ: ನಗುವ ನಯನ, ಮಧುರ ಮೌನ
    January 7, 2009 - 11:08pm
  • ಗಣೇಶ
    ಉ: ವೈಕುಂಠ ಏಕಾದಶಿ
    January 7, 2009 - 10:57pm
ಇನ್ನಷ್ಟು


ನನಗೆ ಯಾರೂ ಶತ್ರುಗಳಿಲ್ಲ. ಅವರೆಲ್ಲರೂ ಈಗಾಗಲೇ ಸತ್ತಿದ್ದಾರೆ

— ವಿನ್ ಸ್ಟನ್ ಚರ್ಚಿಲ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator