ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!
ಉ: ಕನ್ನಡದಲ್ಲಿ science ಬರೆವಣಿಗೆ ಓದಕ್ಕೆ ಸಿಕ್ಕಾಪಟ್ಟೆ ಕಸ್ಟ.. !!!
- ಉ: ಕನ್ನಡದಲ್ಲಿ science ಬರೆವಣಿಗೆ ಓದಕ್ಕೆ ಸಿಕ್ಕಾಪಟ್ಟೆ ಕಸ್ಟ.. !!! By: kishorpatwardhan (May 26 2007 - 11:34pm)
- ಉ: ಕನ್ನಡದಲ್ಲಿ science ಬರೆವಣಿಗೆ ಓದಕ್ಕೆ ಸಿಕ್ಕಾಪಟ್ಟೆ ಕಸ್ಟ.. !!! By: hpn (May 11 2007 - 9:55pm)
- ಉ: ಕನ್ನಡದಲ್ಲಿ science ಬರೆವಣಿಗೆ ಓದಕ್ಕೆ ಸಿಕ್ಕಾಪಟ್ಟೆ ಕಸ್ಟ.. !!! By: muralihr (May 12 2007 - 5:38pm)
- ಉ: ಕನ್ನಡದಲ್ಲಿ science ಬರೆವಣಿಗೆ ಓದಕ್ಕೆ ಸಿಕ್ಕಾಪಟ್ಟೆ ಕಸ್ಟ.. !!! By: Sunil Jayaprakash (May 11 2007 - 11:21pm)
- ಉ: ಕನ್ನಡದಲ್ಲಿ science ಬರೆವಣಿಗೆ ಓದಕ್ಕೆ ಸಿಕ್ಕಾಪಟ್ಟೆ ಕಸ್ಟ.. !!! By: ವೈಭವ (May 12 2007 - 12:45pm)
- ಉ: ಕನ್ನಡದಲ್ಲಿ science ಬರೆವಣಿಗೆ ಓದಕ್ಕೆ ಸಿಕ್ಕಾಪಟ್ಟೆ ಕಸ್ಟ.. !!! By: mahesha (May 12 2007 - 11:00am)
- ಉ: ಕನ್ನಡದಲ್ಲಿ science ಬರೆವಣಿಗೆ ಓದಕ್ಕೆ ಸಿಕ್ಕಾಪಟ್ಟೆ ಕಸ್ಟ.. !!! By: ವೈಭವ (May 12 2007 - 12:49pm)
- ಉ: ಕನ್ನಡದಲ್ಲಿ science ಬರೆವಣಿಗೆ ಓದಕ್ಕೆ ಸಿಕ್ಕಾಪಟ್ಟೆ ಕಸ್ಟ.. !!! By: mahesha (May 12 2007 - 1:01pm)
- ಉ: ಕನ್ನಡದಲ್ಲಿ science ಬರೆವಣಿಗೆ ಓದಕ್ಕೆ ಸಿಕ್ಕಾಪಟ್ಟೆ ಕಸ್ಟ.. !!! By: ಸಂಗನಗೌಡ (May 12 2007 - 11:24am)
- ಉ: ಕನ್ನಡದಲ್ಲಿ science ಬರೆವಣಿಗೆ ಓದಕ್ಕೆ ಸಿಕ್ಕಾಪಟ್ಟೆ ಕಸ್ಟ.. !!! By: mahesha (May 12 2007 - 11:34am)
- ಉ: ಕನ್ನಡದಲ್ಲಿ science ಬರೆವಣಿಗೆ ಓದಕ್ಕೆ ಸಿಕ್ಕಾಪಟ್ಟೆ ಕಸ್ಟ.. !!! By: ವೈಭವ (May 12 2007 - 12:49pm)
- ಉ: ಕನ್ನಡದಲ್ಲಿ science ಬರೆವಣಿಗೆ ಓದಕ್ಕೆ ಸಿಕ್ಕಾಪಟ್ಟೆ ಕಸ್ಟ.. !!! By: ASHOKKUMAR (May 11 2007 - 11:56pm)
- ಉ: ಕನ್ನಡದಲ್ಲಿ science ಬರೆವಣಿಗೆ ಓದಕ್ಕೆ ಸಿಕ್ಕಾಪಟ್ಟೆ ಕಸ್ಟ.. !!! By: ASHOKKUMAR (May 11 2007 - 7:58pm)
- ಉ: ಕನ್ನಡದಲ್ಲಿ science ಬರೆವಣಿಗೆ ಓದಕ್ಕೆ ಸಿಕ್ಕಾಪಟ್ಟೆ ಕಸ್ಟ.. !!! By: mahesha (May 13 2007 - 8:56pm)
- ಉ: ಕನ್ನಡದಲ್ಲಿ science ಬರೆವಣಿಗೆ ಓದಕ್ಕೆ ಸಿಕ್ಕಾಪಟ್ಟೆ ಕಸ್ಟ.. !!! By: kishorpatwardhan (May 11 2007 - 9:40pm)
- ಉ: ಕನ್ನಡದಲ್ಲಿ science ಬರೆವಣಿಗೆ ಓದಕ್ಕೆ ಸಿಕ್ಕಾಪಟ್ಟೆ ಕಸ್ಟ.. !!! By: ASHOKKUMAR (May 13 2007 - 5:42pm)
- ಉ: ಕನ್ನಡದಲ್ಲಿ science ಬರೆವಣಿಗೆ ಓದಕ್ಕೆ ಸಿಕ್ಕಾಪಟ್ಟೆ ಕಸ್ಟ.. !!! By: kishorpatwardhan (May 13 2007 - 10:10pm)
- ಉ: ಕನ್ನಡದಲ್ಲಿ science ಬರೆವಣಿಗೆ ಓದಕ್ಕೆ ಸಿಕ್ಕಾಪಟ್ಟೆ ಕಸ್ಟ.. !!! By: mahesha (May 14 2007 - 11:06am)
- ಉ: ಕನ್ನಡದಲ್ಲಿ science ಬರೆವಣಿಗೆ ಓದಕ್ಕೆ ಸಿಕ್ಕಾಪಟ್ಟೆ ಕಸ್ಟ.. !!! By: ASHOKKUMAR (May 13 2007 - 10:26pm)
- ಉ: ಕನ್ನಡದಲ್ಲಿ science ಬರೆವಣಿಗೆ ಓದಕ್ಕೆ ಸಿಕ್ಕಾಪಟ್ಟೆ ಕಸ್ಟ.. !!! By: kishorpatwardhan (May 14 2007 - 6:45pm)
- ಉ: ಕನ್ನಡದಲ್ಲಿ science ಬರೆವಣಿಗೆ ಓದಕ್ಕೆ ಸಿಕ್ಕಾಪಟ್ಟೆ ಕಸ್ಟ.. !!! By: kishorpatwardhan (May 14 2007 - 6:31pm)
- ಉ: ಕನ್ನಡದಲ್ಲಿ science ಬರೆವಣಿಗೆ ಓದಕ್ಕೆ ಸಿಕ್ಕಾಪಟ್ಟೆ ಕಸ್ಟ.. !!! By: mahesha (May 14 2007 - 7:14pm)
- ಉ: ಕನ್ನಡದಲ್ಲಿ science ಬರೆವಣಿಗೆ ಓದಕ್ಕೆ ಸಿಕ್ಕಾಪಟ್ಟೆ ಕಸ್ಟ.. !!! By: kishorpatwardhan (May 25 2007 - 8:16pm)
- ಉ: ಕನ್ನಡದಲ್ಲಿ science ಬರೆವಣಿಗೆ ಓದಕ್ಕೆ ಸಿಕ್ಕಾಪಟ್ಟೆ ಕಸ್ಟ.. !!! By: mahesha (May 14 2007 - 7:14pm)
- ಉ: ಕನ್ನಡದಲ್ಲಿ science ಬರೆವಣಿಗೆ ಓದಕ್ಕೆ ಸಿಕ್ಕಾಪಟ್ಟೆ ಕಸ್ಟ.. !!! By: kishorpatwardhan (May 13 2007 - 10:10pm)
- ಉ: ಕನ್ನಡದಲ್ಲಿ science ಬರೆವಣಿಗೆ ಓದಕ್ಕೆ ಸಿಕ್ಕಾಪಟ್ಟೆ ಕಸ್ಟ.. !!! By: Sunil Jayaprakash (May 11 2007 - 10:30pm)
- ಉ: ಕನ್ನಡದಲ್ಲಿ science ಬರೆವಣಿಗೆ ಓದಕ್ಕೆ ಸಿಕ್ಕಾಪಟ್ಟೆ ಕಸ್ಟ.. !!! By: mahesha (May 12 2007 - 12:12pm)
- ಉ: ಕನ್ನಡದಲ್ಲಿ science ಬರೆವಣಿಗೆ ಓದಕ್ಕೆ ಸಿಕ್ಕಾಪಟ್ಟೆ ಕಸ್ಟ.. !!! By: kishorpatwardhan (May 12 2007 - 1:11pm)
- ಉ: ಕನ್ನಡದಲ್ಲಿ science ಬರೆವಣಿಗೆ ಓದಕ್ಕೆ ಸಿಕ್ಕಾಪಟ್ಟೆ ಕಸ್ಟ.. !!! By: mahesha (May 12 2007 - 1:35pm)
- ಉ: ಕನ್ನಡದಲ್ಲಿ science ಬರೆವಣಿಗೆ ಓದಕ್ಕೆ ಸಿಕ್ಕಾಪಟ್ಟೆ ಕಸ್ಟ.. !!! By: kishorpatwardhan (May 13 2007 - 2:43pm)
- ಉ: ಕನ್ನಡದಲ್ಲಿ science ಬರೆವಣಿಗೆ ಓದಕ್ಕೆ ಸಿಕ್ಕಾಪಟ್ಟೆ ಕಸ್ಟ.. !!! By: ಸತೀಶ (May 27 2007 - 12:27am)
- ಉ: ಕನ್ನಡದಲ್ಲಿ science ಬರೆವಣಿಗೆ ಓದಕ್ಕೆ ಸಿಕ್ಕಾಪಟ್ಟೆ ಕಸ್ಟ.. !!! By: mahesha (May 13 2007 - 4:34pm)
- ಉ: ಕನ್ನಡದಲ್ಲಿ science ಬರೆವಣಿಗೆ ಓದಕ್ಕೆ ಸಿಕ್ಕಾಪಟ್ಟೆ ಕಸ್ಟ.. !!! By: kishorpatwardhan (May 13 2007 - 10:22pm)
- ಉ: ಕನ್ನಡದಲ್ಲಿ science ಬರೆವಣಿಗೆ ಓದಕ್ಕೆ ಸಿಕ್ಕಾಪಟ್ಟೆ ಕಸ್ಟ.. !!! By: mahesha (May 14 2007 - 10:59am)
- ಉ: ಕನ್ನಡದಲ್ಲಿ science ಬರೆವಣಿಗೆ ಓದಕ್ಕೆ ಸಿಕ್ಕಾಪಟ್ಟೆ ಕಸ್ಟ.. !!! By: kishorpatwardhan (May 13 2007 - 10:22pm)
- ಉ: ಕನ್ನಡದಲ್ಲಿ science ಬರೆವಣಿಗೆ ಓದಕ್ಕೆ ಸಿಕ್ಕಾಪಟ್ಟೆ ಕಸ್ಟ.. !!! By: kishorpatwardhan (May 13 2007 - 2:43pm)
- ಉ: ಕನ್ನಡದಲ್ಲಿ science ಬರೆವಣಿಗೆ ಓದಕ್ಕೆ ಸಿಕ್ಕಾಪಟ್ಟೆ ಕಸ್ಟ.. !!! By: mahesha (May 12 2007 - 1:35pm)
- ಉ: ಕನ್ನಡದಲ್ಲಿ science ಬರೆವಣಿಗೆ ಓದಕ್ಕೆ ಸಿಕ್ಕಾಪಟ್ಟೆ ಕಸ್ಟ.. !!! By: mahesha (May 12 2007 - 12:19pm)
- ಉ: ಕನ್ನಡದಲ್ಲಿ science ಬರೆವಣಿಗೆ ಓದಕ್ಕೆ ಸಿಕ್ಕಾಪಟ್ಟೆ ಕಸ್ಟ.. !!! By: kishorpatwardhan (May 12 2007 - 1:11pm)
- ಉ: ಕನ್ನಡದಲ್ಲಿ science ಬರೆವಣಿಗೆ ಓದಕ್ಕೆ ಸಿಕ್ಕಾಪಟ್ಟೆ ಕಸ್ಟ.. !!! By: hamsanandi (May 12 2007 - 6:29am)
- ಉ: ಕನ್ನಡದಲ್ಲಿ science ಬರೆವಣಿಗೆ ಓದಕ್ಕೆ ಸಿಕ್ಕಾಪಟ್ಟೆ ಕಸ್ಟ.. !!! By: shreekant.mishrikoti (May 12 2007 - 12:40pm)
- ಉ: ಕನ್ನಡದಲ್ಲಿ science ಬರೆವಣಿಗೆ ಓದಕ್ಕೆ ಸಿಕ್ಕಾಪಟ್ಟೆ ಕಸ್ಟ.. !!! By: mahesha (May 12 2007 - 12:12pm)
- ಉ: ಕನ್ನಡದಲ್ಲಿ science ಬರೆವಣಿಗೆ ಓದಕ್ಕೆ ಸಿಕ್ಕಾಪಟ್ಟೆ ಕಸ್ಟ.. !!! By: ASHOKKUMAR (May 13 2007 - 5:42pm)

RSS:
ಉ: ಕನ್ನಡದಲ್ಲಿ science ಬರೆವಣಿಗೆ ಓದಕ್ಕೆ ಸಿಕ್ಕಾಪಟ್ಟೆ ಕಸ್ಟ.. !!!
ಸಂಸ್ಕೃತವನ್ನು ಹೇಗ ನಮ್ಮಮೇಲೆ ಮೇಷ್ಟ್ರುಗಳು ಹೇರುತ್ತಿದ್ದರು ಅನ್ನುವುದಕ್ಕೆ ಇನ್ನೊಂದು ಉದಾಹರಣೆ:
’ಮಳೆ ಬರುತ್ತದೆ’ ಅನ್ನುವುದು ತಪ್ಪು; ’ಮಳೆ ಬೀಳುತ್ತಿದೆ’ ಅಂತ ಸರಿಯಾಗಿ ಮಾತಾಡಿ - ಇದು ನಮ್ಮ ಸಂಸ್ಕೃತ ಹೇಳಿಕೊಟ್ಟ ಮೇಷ್ಟರೊಬ್ಬರ ನಿಲುವು.
’ಯಾಕೆ ತಪ್ಪು? ’ ಅಂತ ಕೇಳಿದ್ದಕ್ಕೆ ’ವರ್ಷಾ ಪತತಿ’ ಅನ್ನುವುದು ಸರಿಯೇ ಹೊರತು ’ವರ್ಷಾ ಆಗಚ್ಛತಿ’ ಅಲ್ಲ ಎಂಬ ವಾದ ಅವರದ್ದು.
ಸಣ್ಣವರಿದ್ದಾಗಿಂದ ಮಾತಾಡಿಕೊಂಡು ಬಂದ ’ಮಳೆ ಬಂತೋ ಮಹರಾಯ’ ಅನ್ನುವುದರಲ್ಲಿ ಇರುವ ಸಹಜತೆ ಇದರಲ್ಲಿ ಎಲ್ಲಿಂದ ಬರಬೇಕು?