ಮೊಳ => ಮೊಳಗೈ( ಮೊಣಗೈ ಅಂತವೂ ಅಂತಾರೆ )
"ಮೊಳಗೈ ವರೆಗೆ" ಮೊಳ "ಮಾರು" ಹರವಿಡ ಎರಡೂ ಕೈಗಳುದ್ದ!
"ಮೊಳ ಹಾಕು" ಇದು ಮಾಮೂಲಿ ಬಳಕೆ, "ಮೊಳದನಿತ್ತು ಅಳತೆ ಮಾಡು". ಹೀಗೆ "ಮಾರು ಹಾಕು" ಅಂತವೂ ಇದೆ. ======================================
ತುಮಕೂರಿನ ತಲಪರಿಗೆ
(ಫೋಟೋ : ಮಲ್ಲಿಕಾರ್ಜುನ ಹೊಸಪಾಳ್ಯ)
ವಾರದ ಲೇಖನ ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ
ವಾರದ ವೀಡಿಯೋ ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)
ಏನಾದೊಡೆಯುಮಪ್ಪುದುಂಟು, ಸಿದ್ಧನಿರದಕೆ | ಭಾನು ತಣುವಾದಾನು; ಸೋಮ ಸುಟ್ಟಾನು || ಕ್ಷೋಣಿಯೇ ಕರಗೀತು, ಜಗ ಶೂನ್ಯವಾದೀತು | ಮೌನದಲಿ ಸಿದ್ಧನಿರು -- ಮಂಕುತಿಮ್ಮ ||
— ಡಿ ವಿ ಜಿ
ಉ: ಗಾದೆ + ಟಿಪ್ಪಣಿ
ಮೊಳ => ಮೊಳಗೈ( ಮೊಣಗೈ ಅಂತವೂ ಅಂತಾರೆ )
"ಮೊಳಗೈ ವರೆಗೆ" ಮೊಳ
"ಮಾರು" ಹರವಿಡ ಎರಡೂ ಕೈಗಳುದ್ದ!
"ಮೊಳ ಹಾಕು" ಇದು ಮಾಮೂಲಿ ಬಳಕೆ, "ಮೊಳದನಿತ್ತು ಅಳತೆ ಮಾಡು". ಹೀಗೆ "ಮಾರು ಹಾಕು" ಅಂತವೂ ಇದೆ.
======================================