ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

~

ಸಂಪದ

ಉ: ಕನ್ನಡದಿಂದ ಸಕ್ಕದಕ್ಕೆ ಒರೆಗಳು

May 12, 2007 - 7:28pm — mahesha

ಉ: ಕನ್ನಡದಿಂದ ಸಕ್ಕದಕ್ಕೆ ಒರೆಗಳು

mahesha's picture

ಇನ್ನು ಕೆಲವು ಇರಬಹುದಾದ ಒರೆಗಳು. ಇದ್ದೇ ಇದೆ ಅಂತ ಅಲ್ಲ.

ಸಕ್ಕದದ ಕುಕ್ಕುರ ಕನ್ನಡದಿಂದಾ?
"ಕುರ ಕುರ ಕುರಾ" ಅಂತ ನಾಯಿಗೆ ಕೂಳು ಹಾಕುವಾಗ ಕರೆಯುವುದನ್ನು ಕೇಳಿರುವವರಿಗೆ ತಿಳಿದಿರುತ್ದೆ.
http://dsal.uchicago.edu/cgi-bin/philologic/getobject.pl?c.0:1:1804.burrow

ಕುರೆ Ka. kure an imitative sound; kure kure a sound used in calling a dog.

ಕುರಕುರ => ಕರ್ಕುರ => ಕುಕ್ಕುರ Smiling

==== ಗಾರ್ದಭ ======
ಕಱ್ತೆ (ಕರ್ತೆ) => ಕತ್ತೆ ( ಕನ್ನಡ )
ಕಱ್ತೆ => ಗಾಡದಿ ( ತೆಲುಗು ) ( ಱ => ಡ )
ಕಱ್ತೆ => ಗಾರ್ದಿ ( ಗೊಂಡ )
ಕಱ್ತೆ => ಗಾರ್ದೆ(ಕುವಿ) => ಗಾರ್ದವೆ => ಗಾರ್ದಭ? ( ಎ => ವೆ )
http://dsal.uchicago.edu/cgi-bin/philologic/getobject.pl?c.0:1:1370.burrow

ಇದು ಕೊಂಕಣ ಸುತ್ತಿ ಮೈಲಾರಕ್ಕೆ ಹೋದಂತೆ ಇದ್ದರೂ, ಉಲಿ ಮಾರ್ಪಾಟುಗಳು ಹೀಗೆ.

=====ಲಾಕ್ಷ(wax)
ಅರಕ್ => ಅರಗು ( ಕನ್ನಡ )
ಅರಕ್ => ಅರಕ್ಕ => ರಾಕ್ಕ => ರಾಕ್ಷ => ಲಾಕ್ಷ
http://dsal.uchicago.edu/cgi-bin/philologic/getobject.pl?c.0:1:202.burrow

ಗಮನ: ರ => ಲ
ಸರಿರ (ವೇದ) => ಸಲಿಲ( ಪಾಣಿನಿಯ ಬಳಿಕ)
ರಮಣ => ರಾಮಣ್ಯ => ಲಾವಣ್ಯ ( ಲವಣದಿಂದ ಲಾವಣ್ಯವಲ್ಲ Smiling )

=====ಅಲಸ( ಆಲಸ್ಯ )
ಅಲ( ಕನ್ನಡ ) = ಅಲವು ( ಅಣಿವು )
ಅಲ => ಅಲಸು => ಅಲಸ.( ಸೋಮಾರಿ, ಆಗದವನು )
http://dsal.uchicago.edu/cgi-bin/philologic/getobject.pl?c.0:1:239.burrow

====ಕವರಿ=>ಕಾವೇರಿ====
http://dsal.uchicago.edu/cgi-bin/philologic/getobject.pl?c.0:1:1333.burrow
ಕವರಿ => ಕವರಿ => ಚವರಿ( ಹೆಣೆದ ಜಡೆ )
ಕವರಿ => ಕವೆರಿ => ಕವೇರಿ => ಕಾವೇರಿ ( ಇದು ನನ್ನ ಉಂಕು )

ಕಾವೇರಿ ಹೊಳೆ ಹೆಣೆದ ಜಡೆಯಂತೆ ಇದೆ, ಮೂರು ಕಡೆ ತಿಟ್ಟು(island) ಮಾಡಿದೆ...( ಗವನಿಸಿ ). ಜಡೆಯಂತೆ ಮುರಿದು, ಮತ್ತೆ ಕೂಡಿ, ಮತ್ತೆ ಮುರಿದು(ಸೀಳಿ), ಮತ್ತೆ ಕೂಡುವುದು.

======= ಖಳ
ಕಳ್(to seal) => ಕಳ( thief ) =>ಖಳ
ಕಳ್ => ಕಳ್ಳ( thiff)
http://dsal.uchicago.edu/cgi-bin/philologic/getobject.pl?c.0:1:1378.burrow

==ಕಾನನ
ಕಾ/ಕಾನು/ಕಾನ ( ಕನ್ನಡ, ಕಾಡು ) => ಕಾನನ
http://dsal.uchicago.edu/cgi-bin/philologic/getobject.pl?c.0:1:1424.burrow

=====ಕಾಕ (crow )
ಕಾಕೆ/ಕಾಕಿ/ಕಾಗೆ/ಕಾಗಿ => ಕಾಕ
http://dsal.uchicago.edu/cgi-bin/philologic/getobject.pl?c.0:1:1431.burrow

======ಕ್ಷಾರ
ಕಾರ(ಕನ್ನಡ alkali ) => ಕ್ಷಾರ
http://dsal.uchicago.edu/cgi-bin/philologic/getobject.pl?c.0:1:1472.burrow

=====ಕಾಲ( ಕರಿಯ )
ಕಾೞ್ => ಕಾಳ್ => ಕಾಲ
ಕಾಱ್/ಕಾರ್ = black ; ಕಾರ್ಮೋಡ
http://dsal.uchicago.edu/cgi-bin/philologic/getobject.pl?c.0:1:1500.burrow
ಕಾಲಭೈರವ

====ಕೀಚಕ( ಟೊಳ್ಳಾದ ಬಿದಿರು )
ಕಿಚು => ಒಂದ ಬಗೆಯ ಸದ್ದು; ಕಿಚ್ಚುಗುಟ್ಟು
ಕೀಚಕ => ಸದ್ದು ಮಾಡುವ ಬಿದಿರು
http://dsal.uchicago.edu/cgi-bin/philologic/getobject.pl?c.0:1:1521.burrow

======ಕುಟಜ
ಕುಟಚ = ಒಂದ ಬಗೆಯ ತೊಗಟೆ/ಹುಲ್ಲು?
ಕುಟಚ => ಗುಡಸು => ಗುಡಸಲು/ಗುಡಿಸಿಲು( ಕನ್ನಡ )
ಕುಟಚ => ಕುಟಜ
http://dsal.uchicago.edu/cgi-bin/philologic/getobject.pl?c.0:1:1657.burrow

==== ಕುಟುಂಬ
http://dsal.uchicago.edu/cgi-bin/philologic/getobject.pl?c.0:1:1662.burrow

ಮಿಕ್ಕಿದ್ದು ನೋಡೋಣ ಮುಂದೆ.. Smiling

  • Login or register to post comments
  • ನಿರ್ವಾಹಕರ ಗಮನಕ್ಕೆ ತನ್ನಿ
ಕನ್ನಡದಿಂದ ಸಕ್ಕದಕ್ಕೆ ಒರೆಗಳು By: mahesha (13 replies) May 9, 2007 - 7:02pm
  • ಉ: ಕನ್ನಡದಿಂದ ಸಕ್ಕದಕ್ಕೆ ಒರೆಗಳು By: mahesha (May 12 2007 - 7:28pm)
    • ಉ: ಕನ್ನಡದಿಂದ ಸಕ್ಕದಕ್ಕೆ ಒರೆಗಳು By: mahesha (May 12 2007 - 8:44pm)
  • ಉ: ಕನ್ನಡದಿಂದ ಸಕ್ಕದಕ್ಕೆ ಒರೆಗಳು By: ವೈಭವ (May 12 2007 - 12:53pm)
  • ಉ: ಕನ್ನಡದಿಂದ ಸಕ್ಕದಕ್ಕೆ ಒರೆಗಳು By: ASHOKKUMAR (May 9 2007 - 8:09pm)
    • ಉ: ಕನ್ನಡದಿಂದ ಸಕ್ಕದಕ್ಕೆ ಒರೆಗಳು By: mahesha (May 9 2007 - 8:37pm)
      • ಉ: ಕನ್ನಡದಿಂದ ಸಕ್ಕದಕ್ಕೆ ಒರೆಗಳು By: ASHOKKUMAR (May 9 2007 - 8:51pm)
        • ಉ: ಕನ್ನಡದಿಂದ ಸಕ್ಕದಕ್ಕೆ ಒರೆಗಳು By: kannadakanda (Apr 29 2008 - 9:11pm)
          • ಉ: ಕನ್ನಡದಿಂದ ಸಕ್ಕದಕ್ಕೆ ಒರೆಗಳು By: mahesha (Apr 30 2008 - 6:08am)
            • ಉ: ಕನ್ನಡದಿಂದ ಸಕ್ಕದಕ್ಕೆ ಒರೆಗಳು By: kannadakanda (May 1 2008 - 11:42pm)
              • ಉ: ಕನ್ನಡದಿಂದ ಸಕ್ಕದಕ್ಕೆ ಒರೆಗಳು By: mahesha (May 2 2008 - 7:19am)
        • ಉ: ಕನ್ನಡದಿಂದ ಸಕ್ಕದಕ್ಕೆ ಒರೆಗಳು By: mahesha (May 9 2007 - 8:56pm)
          • ಉ: ಕನ್ನಡದಿಂದ ಸಕ್ಕದಕ್ಕೆ ಒರೆಗಳು By: hamsanandi (May 11 2007 - 3:30am)
            • ಉ: ಕನ್ನಡದಿಂದ ಸಕ್ಕದಕ್ಕೆ ಒರೆಗಳು By: mahesha (May 11 2007 - 10:38am)

ವಾಟರ್ ಪೋರ್ಟಲ್: ದಿನದ ಚಿತ್ರ

ದೋಹಿನಿ ಕುಂಡ್

ಬ್ರಜ್ ಫೌಂಡೇಶನ್ನಿನವರು ಹಲವು ಪುರಾತನ ನೀರ ಆಧಾರಗಳನ್ನು ಪುನಶ್ಚೇತನಗೊಳಿಸುವಲ್ಲಿ ಕೆಲಸ ಮಾಡಿದ್ದಾರೆ.

ಪುನಶ್ಚೇತನಗೊಳಿಸಿದ ದೋಹಿನಿ ಕುಂಡ್ ಮೇಲಿನ ಚಿತ್ರದಲ್ಲಿ.

ಚಿತ್ರ: ರಜನೀಶ್ ಬ್ರಜ್ (ಬ್ರಜ್ ಫೌಂಡೇಶನ್)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • ಅರವಿಂದ್
    ಉ: ಮನಸ್ಸಿನಲ್ಲಿರುವುದು
    January 8, 2009 - 3:05pm
  • ಅರವಿಂದ್
    ಉ: ಕೋಮು ಸೌಹಾರ್ದತೆ ಎಂಬ ಬೂಟಾಟಿಕೆ
    January 8, 2009 - 2:55pm
  • ಅರವಿಂದ್
    ಉ: ನಾಯಕಿಗೊಂದು ಕಾಲ,ನಾಯಕನಿಗೊಂದು ಕಾಲ
    January 8, 2009 - 2:39pm
  • Shivakumar.Revadi
    ಉ: ಮಳೆ ಬರುತ್ತಿಲ್ಲ ಎಂದು ದೂರದಿರಿ (ರೈತರೇ ಬದುಕಲು ಕಲಿಯಿರಿ-೪)
    January 8, 2009 - 2:28pm
  • mgharish
    ಉ: ಮುಂಗಾರು ಮಳೆಯ ಗುಂಗಿನಲ್ಲೊಂದು ಪಯಣ
    January 8, 2009 - 2:19pm
  • Rakesh Shetty
    ಉ: ನಗುವ ನಯನ, ಮಧುರ ಮೌನ
    January 8, 2009 - 2:16pm
  • Rakesh Shetty
    ಉ: ಕೋಮು ಸೌಹಾರ್ದತೆ ಎಂಬ ಬೂಟಾಟಿಕೆ
    January 8, 2009 - 2:10pm
  • mahesha
    ಉ: ನಾಯಕಿಗೊಂದು ಕಾಲ,ನಾಯಕನಿಗೊಂದು ಕಾಲ
    January 8, 2009 - 2:09pm
  • ಅರವಿಂದ್
    ಉ: nanna kiru parichaya
    January 8, 2009 - 2:05pm
  • Rakesh Shetty
    ಉ: ನಾಯಕಿಗೊಂದು ಕಾಲ,ನಾಯಕನಿಗೊಂದು ಕಾಲ
    January 8, 2009 - 2:00pm
ಇನ್ನಷ್ಟು


ಮಕ್ಕಳ ಸ್ಕೂಲ್ ಮನೇಲಲ್ವೇ

— ಬೀchi

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator