ಉ: ಕನ್ನಡ ನುಡಿಗೆ ಮುಂದಿನ ದಿಕ್ಕು
- ಉ: ಕನ್ನಡ ನುಡಿಗೆ ಮುಂದಿನ ದಿಕ್ಕು By: muralihr (Aug 20 2007 - 2:14pm)
- ಉ: ಕನ್ನಡ ನುಡಿಗೆ ಮುಂದಿನ ದಿಕ್ಕು By: muralihr (Aug 20 2007 - 2:13pm)
- ಉ: ಕನ್ನಡ ನುಡಿಗೆ ಮುಂದಿನ ದಿಕ್ಕು By: Sunil Jayaprakash (Aug 20 2007 - 10:08am)
- ಉ: ಕನ್ನಡ ನುಡಿಗೆ ಮುಂದಿನ ದಿಕ್ಕು By: shreekant.mishrikoti (May 15 2007 - 12:02pm)
- ಉ: ಕನ್ನಡ ನುಡಿಗೆ ಮುಂದಿನ ದಿಕ್ಕು By: mahesha (May 15 2007 - 12:44pm)
- ಉ: ಕನ್ನಡ ನುಡಿಗೆ ಮುಂದಿನ ದಿಕ್ಕು By: mahesha (May 15 2007 - 12:42pm)
- ಉ: ಕನ್ನಡ ನುಡಿಗೆ ಮುಂದಿನ ದಿಕ್ಕು By: shreekant.mishrikoti (May 15 2007 - 1:09pm)
- ಉ: ಕನ್ನಡ ನುಡಿಗೆ ಮುಂದಿನ ದಿಕ್ಕು By: ಸಂಗನಗೌಡ (Aug 20 2007 - 11:10am)
- ಉ: ಕನ್ನಡ ನುಡಿಗೆ ಮುಂದಿನ ದಿಕ್ಕು By: mahesha (May 15 2007 - 1:44pm)
- ಉ: ಕನ್ನಡ ನುಡಿಗೆ ಮುಂದಿನ ದಿಕ್ಕು By: ವೈಭವ (May 15 2007 - 12:47pm)
- ಉ: ಕನ್ನಡ ನುಡಿಗೆ ಮುಂದಿನ ದಿಕ್ಕು By: mahesha (May 15 2007 - 1:51pm)
- ಉ: ಕನ್ನಡ ನುಡಿಗೆ ಮುಂದಿನ ದಿಕ್ಕು By: shreekant.mishrikoti (May 15 2007 - 1:09pm)
- ಉ: ಕನ್ನಡ ನುಡಿಗೆ ಮುಂದಿನ ದಿಕ್ಕು By: ವೈಭವ (May 14 2007 - 3:32pm)
- ಉ: ಕನ್ನಡ ನುಡಿಗೆ ಮುಂದಿನ ದಿಕ್ಕು By: mahesha (May 14 2007 - 3:55pm)
- ಉ: ಕನ್ನಡ ನುಡಿಗೆ ಮುಂದಿನ ದಿಕ್ಕು By: ಸಂಗನಗೌಡ (Aug 20 2007 - 11:02am)
- ಉ: ಕನ್ನಡ ನುಡಿಗೆ ಮುಂದಿನ ದಿಕ್ಕು By: mahesha (Aug 20 2007 - 12:39pm)
- ಉ: ಕನ್ನಡ ನುಡಿಗೆ ಮುಂದಿನ ದಿಕ್ಕು By: mananthprabhu (Aug 21 2007 - 11:50am)
- ಉ: ಕನ್ನಡ ನುಡಿಗೆ ಮುಂದಿನ ದಿಕ್ಕು By: mahesha (Aug 21 2007 - 11:59am)
- ಉ: ಕನ್ನಡ ನುಡಿಗೆ ಮುಂದಿನ ದಿಕ್ಕು By: mananthprabhu (Aug 21 2007 - 11:50am)
- ಉ: ಕನ್ನಡ ನುಡಿಗೆ ಮುಂದಿನ ದಿಕ್ಕು By: mahesha (Aug 20 2007 - 12:39pm)
- ಉ: ಕನ್ನಡ ನುಡಿಗೆ ಮುಂದಿನ ದಿಕ್ಕು By: ಸಂಗನಗೌಡ (Aug 20 2007 - 11:02am)
- ಉ: ಕನ್ನಡ ನುಡಿಗೆ ಮುಂದಿನ ದಿಕ್ಕು By: mahesha (May 14 2007 - 3:55pm)
- ಉ: ಕನ್ನಡ ನುಡಿಗೆ ಮುಂದಿನ ದಿಕ್ಕು By: mahesha (May 14 2007 - 3:19pm)
- ಉ: ಕನ್ನಡ ನುಡಿಗೆ ಮುಂದಿನ ದಿಕ್ಕು By: mahesha (May 14 2007 - 3:11pm)
- ಉ: ಕನ್ನಡ ನುಡಿಗೆ ಮುಂದಿನ ದಿಕ್ಕು By: Khavi (May 14 2007 - 7:58pm)
- ಉ: ಕನ್ನಡ ನುಡಿಗೆ ಮುಂದಿನ ದಿಕ್ಕು By: kannadakanda (Jun 24 2008 - 3:44pm)
- ಉ: ಕನ್ನಡ ನುಡಿಗೆ ಮುಂದಿನ ದಿಕ್ಕು By: Khavi (May 14 2007 - 7:58pm)

RSS:
ಉ: ಕನ್ನಡ ನುಡಿಗೆ ಮುಂದಿನ ದಿಕ್ಕು
ಗುಪ್ಪೆ / ಕುಪ್ಪೆ / ಗೂಡೆ = ರಾಶಿ,
"ಅವಂಗೆ ತಾಳೆಯೆಣ್ಣೆ ತಿಂದ್ರೆ ನವೆ ಆಯ್ತದೆ."
ಇಲು = ಮನೆ
ಬಂಡಾಟ= ಮೋಸ, ವಂಚನೆ
ಹಿಪ್ಪೆ = ಸಾರವಿಲ್ಲದ, ಕಸ, ತ್ಯಾಜ್ಯ,
ಗಬ್ಬು = ದುರ್ಗಂಧ
ಸೀಟು = ಒರೆಸು, ಶುಚಿಗೊಳಿಸು
ಹಸಿಹಿಟ್ಟು = paste
ನವೆ/ಗಂದೆ = allergy
ಲೊಳಲೊಟ್ಟೆ = crap
ಲೋಳೆ = juice, paste
ತೊಳೆ ( ಹಲಸಿನ ) = part?, ಚೂರು
ಎಸಳು = petal
ಮಂದಲಿಗೆ = matress, bed
ಬೋಸಿ = ಗಟ್ಟಿಯಾದ ಗುಂಡಗಿನ vessel.
ಕೊಸರು = extra
ಕೊಸರಾಡು = show irritatation
======================================