ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ನಿರೀಕ್ಷಿಸಿ: ಡಾ. ಉಲ್ಲಾಸ್ ಕಾರಂತರೊಂದಿಗಿನ ಮಾತುಕತೆ, ಸಂದರ್ಶನ

ಸಂಪದ

ಉ: ಯಾವ ಟಿವಿ ಚಾನೆಲ್ ಕೆಡಿಸಿತು ನಿನ್ನ ಧ್ಯಾನ?

May 14, 2007 - 9:26pm — mahesha

ಉ: ಯಾವ ಟಿವಿ ಚಾನೆಲ್ ಕೆಡಿಸಿತು ನಿನ್ನ ಧ್ಯಾನ?

mahesha's picture

ಅವುದಾ!!

ಇದಕ್ಕೆ ನಾನು ಒಂದು ಹೊರತು. Smiling

ನಮ್ಮ ಮನೆಗೆ ನಾನು ಹುಟ್ಟಿದ ( ಇಂದಿರಾ ಗಾಂಧಿ ಸತ್ತ) ಏಡೇ ಟೀವಿ ಬಂತು. ನನಗೆ ನೆಪ್ಪಿರುವ ಕಾಲದಿಂದ ಟೀವಿ ನೋಡಿಕೊಂಡೇ, ಹೋಂ ವರ್ಕು ಮಾಡುತ್ತಿದ್ದೆನು, ಊಟ ಮಾಡುತ್ತಿದ್ದೆನು. ಕೊನೆಗೆ ನೋಡು ನೋಡತ್ತಲೇ ಜಂಪು ಬಂದು ಮಲಗುತ್ತಿದೆನು. ಹಲವು ಸರತಿ ಇರುಳೆಲ್ಲ ಟೀವಿ ಉರಿದು ಅಮ್ಮ ಅಪ್ಪನ ಕೈ ಗದರಿಸಿಕೊಂಡು, ಕೊನೆಗೆ ಅಮ್ಮನೇ ನಟ್ಟಿರುಳು ಬಂದು ಆರಿಸಿ ಹೋಗಹತ್ತಿದ್ದರು.!!

ಇನ್ನು ನಾನು ಮಿಡಲ್ ಸ್ಕೂಲ್ಲಿ ಇದ್ದಾಗ ಕೇಬಲ್ ಬಂತು, ನನ್ನ ಮೆಚ್ಚಿನ crystal maze ಮುಂತಾದವನ್ನು ನಾನು ಒಂದು ಸರತಿಯೂ ಮಿಸ್ ಮಾಡಿಲ್ಲ ಅಂತ ಕಾಣುತ್ತದೆ. Smiling

ಆದರೆ ಹೈಸ್ಕೂಲ್ಲಿ ಟ್ಯೂಸನ್ನು ಗಿಸನ್ನು ಇವೆಲ್ಲ ಜಾಸ್ತಿಯಾಗಿ, ಟಿವಿ ನೋಡದಕ್ಕೆ ಕಾತರ ಇರ್ತಾ ಇತ್ತು. ಅದರಲ್ಲೂ ಶನಿವಾರ 'ಶಕ್ತಿಮಾನ್ ' , ನೋಡಲು, ಸ್ಕೂಲಿಂದ ಸೈಕಲ್ ಮೇಲೆ ಓಡಿ ಬರ್ತಾ ಇದ್ವು. Smiling

ಇವೊತ್ತಿಗೂ ಇರುಳು ೧೨ರ ವರೆಗೆ ಟೀವಿ ನೋಡದೆ ಮಲಗೂ ನಾಳುಗಳು ಬಹಳ ಕಮ್ಮಿ!! ಕೆಲವು ವೀಕೆಂಡುಗಳು ಪೂರ ಟೀವಿ ಟೀವಿ!!

ಸಿಕ್ಕಾಪಟ್ಟೆ ಟೀವಿ ನೋಡುವವರಲ್ಲಿ ನಾನು ಇರಬವುದು! Smiling
=========================================================

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
ಯಾವ ಟಿವಿ ಚಾನೆಲ್ ಕೆಡಿಸಿತು ನಿನ್ನ ಧ್ಯಾನ? By: ASHOKKUMAR (3 replies) May 14, 2007 - 9:08pm
  • ಉ: ಯಾವ ಟಿವಿ ಚಾನೆಲ್ ಕೆಡಿಸಿತು ನಿನ್ನ ಧ್ಯಾನ? By: mahesha (May 14 2007 - 9:26pm)
    • ಉ: ಯಾವ ಟಿವಿ ಚಾನೆಲ್ ಕೆಡಿಸಿತು ನಿನ್ನ ಧ್ಯಾನ? By: veena (May 16 2007 - 1:41pm)
      • ಉ: ಯಾವ ಟಿವಿ ಚಾನೆಲ್ ಕೆಡಿಸಿತು ನಿನ್ನ ಧ್ಯಾನ? By: mahesha (May 16 2007 - 1:50pm)

ವಾಟರ್ ಪೋರ್ಟಲ್: ದಿನದ ಚಿತ್ರ

ಪರಿಶುದ್ಧ ಜಲ

(ಚಿತ್ರ: ವಸಂತ ಕಜೆ)

ವಾರದ ಲೇಖನ
ನಮ್ಮ ಕೊಳವೆ ಬಾವಿಯ ಮರುಪೂರಣ - ವಸಂತ ಕಜೆ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • anivaasi
    ಉ: ಪಂದಿ/ಹಂದಿ, ಪಂದೆ/ಹಂದೆ
    August 21, 2008 - 6:28pm
  • anamadheya
    ಉ: ....ಬಾರದು ಎಂದುಕೊಂಡರೆ!
    August 21, 2008 - 5:40pm
  • Sunil Jayaprakash
    ಉ: ಪಂದಿ/ಹಂದಿ, ಪಂದೆ/ಹಂದೆ
    August 21, 2008 - 5:33pm
  • mahesha
    ಉ: ಸಾತ್ವಿಕ,ರಾಜಸ,ಥಾಮಸ ಆಹಾರಗಳು
    August 21, 2008 - 4:58pm
  • mahesha
    ಉ: ಸಾತ್ವಿಕ,ರಾಜಸ,ಥಾಮಸ ಆಹಾರಗಳು
    August 21, 2008 - 4:58pm
  • madhava_hs
    ಉ: ಸಾತ್ವಿಕ,ರಾಜಸ,ಥಾಮಸ ಆಹಾರಗಳು
    August 21, 2008 - 4:58pm
  • kannadakanda
    ಉ: ಸಾತ್ವಿಕ,ರಾಜಸ,ಥಾಮಸ ಆಹಾರಗಳು
    August 21, 2008 - 4:50pm
  • kannadakanda
    ಉ: ನಯಸೇನನ ಸಲೀಸಾದ ಸಾಲುಗಳು - ಬಿಡಿ "ಸಮಱಿದರುಸನವೆಂದರೇನು ?"
    August 21, 2008 - 4:45pm
  • kannadakanda
    ಉ: ನಯಸೇನನ ಸಲೀಸಾದ ಸಾಲುಗಳು - ಬಿಡಿ "ಸಮಱಿದರುಸನವೆಂದರೇನು ?"
    August 21, 2008 - 4:30pm
  • jp.nevara
    ಉ: ನಾಳೆ ಎಂಬುದು ಕತ್ತಲು
    August 21, 2008 - 4:27pm
ಇನ್ನಷ್ಟು


ಮಾತನಾಡುವ ಹತ್ತು ಜನರು ಮಾತನಾಡದ ಹತ್ತು ಸಾವಿರ ಜನರಿಗಿಂತ ಹೆಚ್ಚು ಗದ್ದಲ ಮಾಡುತ್ತಾರೆ

— ನೆಪೊಲಿಯನ್ ಬೊನಾಪಾರ್ಟೆ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator