ಒಂದು ತೊಂದರೆ
- ಹುಡುಕಾಟ ತಪ್ಪಿತು By: tvsrinivas41 (Oct 2 2005 - 5:21pm)
- ಒಂದು ತೊಂದರೆ By: ಶ್ಯಾಮ ಕಶ್ಯಪ (Oct 20 2005 - 7:44am)
- ತರಲೆ ಅನುವಾದ By: pavanaja (Oct 20 2005 - 7:19pm)
- ಬ್ಲಾಗರ್ ಪಜೀತಿ By: hpn (Oct 20 2005 - 1:48pm)
- ಸರಿಪಡಿಸಲಾಗಿದೆ, ಈಗ ಟ್ರೈ ಮಾಡಿ By: hpn (Oct 20 2005 - 7:07pm)
- ಧನ್ಯವಾದ By: ಶ್ಯಾಮ ಕಶ್ಯಪ (Oct 21 2005 - 7:41am)
- ಸರಿಪಡಿಸಲಾಗಿದೆ, ಈಗ ಟ್ರೈ ಮಾಡಿ By: hpn (Oct 20 2005 - 7:07pm)
- ಒಂದು ತೊಂದರೆ By: ಶ್ಯಾಮ ಕಶ್ಯಪ (Oct 20 2005 - 7:44am)

RSS:
ಒಂದು ತೊಂದರೆ
ಪ್ಲಾನೆಟ್ ಕನ್ನಡ ಅಂತರ್ಜಾಲದಲ್ಲಿ ಒಂದು ಓಯಸಿಸ್ ತರಹ...ಆದರೆ, ನನಗೆ ನೀರು ಕುಡಿಯಲು ಸ್ವಲ್ಪ ಕಷ್ಟವಾಗುತ್ತಿದೆ. ಇದು ಬಹುಶಃ ಪ್ಲಾನೆಟ್ ಕನ್ನಡದ ತೊಂದರೆ ಅಲ್ಲದಿರಬಹುದು. ಪ್ಲಾನೆಟ್ ಕನ್ನಡದ ಆರ್. ಎಸ್ ಎಸ್ ಫೀಡ್‍ನಲ್ಲಿ ಮಿಕ್ಕೆಲ್ಲಾ ಬ್ಲಾಗ್‍ಗಳನ್ನು ವೀಕ್ಷಿಸಬಹುದಾದರೂ ಬ್ಲಾಗ್‍ಸ್ಪಾಟ್ ಬ್ಲಾಗ್‍ಗಳನ್ನು ನನ್ನ ಬೆಂಕಿನರಿ ಜಾಲವೀಕ್ಷಕದಲ್ಲಿ ತೆರೆಯಲಾಗುವುದಿಲ್ಲ.. tag is not a supported protocol ಅಂತ ಸಂದೇಶ ಬರತ್ತೆ. ಜ್ಞಾನಛಕ್ಷುಗಳು ಯಾರಾದರು ಬೆಳಕು ಚೆಲ್ಲುವುದು. (ಆದಷ್ಟು ಮಟ್ಟಿಗೆ stupid geek ಆಗದೇ ಇರೋದಿಕ್ಕೆ ಪ್ರಯತ್ನ ಪಟ್ಟಿದ್ದೇನೆ
)
ಇರುವುದೆಲ್ಲವ ಬಿಟ್ಟು, ಇರದುದದೆಡೆಗೆ ತುಡಿವುದೇ ಜೀವನ