ಉ: ಮಂಗಳೂರು ಕನ್ನಡ
- ಉ: ಮಂಗಳೂರು ಕನ್ನಡ By: suresh_k (May 15 2007 - 4:33pm)
- ಉ: ಮಂಗಳೂರು ಕನ್ನಡ By: shreekant.mishrikoti (May 15 2007 - 12:17pm)
- ಉ: ಮಂಗಳೂರು ಕನ್ನಡ By: anivaasi (May 15 2007 - 4:24am)
- ಉ: ಮಂಗಳೂರು ಕನ್ನಡ By: mahesha (May 14 2007 - 7:48pm)
- ಉ: ಮಂಗಳೂರು ಕನ್ನಡ By: girish.rajanal (Nov 22 2007 - 4:53pm)
- ಉ: ಮಂಗಳೂರು ಕನ್ನಡ By: kishorpatwardhan (May 15 2007 - 6:43pm)
- ಉ: ಮಂಗಳೂರು ಕನ್ನಡ By: kishorpatwardhan (May 14 2007 - 9:54pm)


RSS:
ಉ: ಮಂಗಳೂರು ಕನ್ನಡ
ಸಪೂರ, ಚಂಡಿ - ಎರಡೂ ಬಹುಶಃ ತುಳು ಮೂಲದ ಪದಗಳು.
ಚಂಡಿ ಎಂದರೆ ನೀರಿನಲ್ಲಿ ಒದ್ದೆಯಾಗುವುದು ಎಂಬುದು ಒಂದು ಅರ್ಥವಾದರೆ, ಹಠ ಹಿಡಿಯುವುದಕ್ಕೂ ಚಂಡಿ ಹಿಡಿಯುವುದು ಅನ್ನುತ್ತಾರೆ.
’ಠಂಡಿ’ / ಥಂಡಿ - ಹಿಂದಿಯಿಂದ ಬಂದಿರಬಹುದೆ? (ಠಂಡೀ ಹವಾ... ಯೇ ಚಾಂದ್ ನೀ ಸುಹಾನೀ...!!)
ತುಳು ಭಾಷೆಯ ಪ್ರಭಾವ ಮಂಗಳೂರು ಕನ್ನಡದ ಮೇಲೆ ಎಷ್ಟಿದೆ?
ಯಾರಾದರೂ ತುಳು ಚೆನ್ನಾಗಿ ಗೊತ್ತಿರುವವರು ಹೇಳುವರೇ?