ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

~

ಸಂಪದ

ಉ: ಚೈತನ್ಯದಾಯಕ ಚಹಾಯ ನಮಃ

May 15, 2007 - 5:47pm — mahesha

ಉ: ಚೈತನ್ಯದಾಯಕ ಚಹಾಯ ನಮಃ

mahesha's picture

ಟೀ ಬಗ್ಗೆ ಕೆಲವು ಸಂಗತಿಗಳು

೧) ಟೀ ಎಲ್ಲರಿಗೂ ಒಳ್ಳೇದಲ್ಲವಂತೆ. ಪಿತ್ತ ಅಂತೆ. ನನಗೆ ಕಾಮಲೆ ಬಂದು ಹೋದ ಮೇಲೆ, ಟೀ ಕುಡಿಯಕ್ಕೆ ಹೆದರಿಕೆ.( ಯಾರು ಹೆದರಿಸಿರಬೇಕು )
೨) ಮುದುವೆ ಮುಂತಾದ ಒಸಗೆಗಳಲ್ಲಿ ಟೀ ಕೊಟ್ಟರೆ, ನಮ್ಮ ಕಡೆ ಮಂದಿ ಆಡಿಕೊಳ್ಳುತ್ತಾರೆ. ಏನೇ ಆದರೂ ಕಾಪಿ ಸಮಾರಾದನೆ ನಡೆಯಲೇ ಬೇಕು. ಹಲವು ಹಳ್ಳಿಯೋರಂತೂ ವತ್ತಾರೆ ಬಿಸಿಬಿಸಿ ಬೆಲ್ಲದ ಕಾಪಿ ಗಂಟಲಿಗಿಳಿಸೇ ಮುಂದಿನ ಕೆಲಸ ನೋಡೋದು.
೩) ಇವೊತ್ತು cafe day ಮುಂತಾದವುಗಳಿಂದ ಕಾಪಿಗೆ ಬಂದ ಹಿರಿಮೆ ಟೀಗೆ ಬಂದಿಲ್ಲ ಅಂತ ಅನಿಸು. ಅದಕ್ಕೆ ಟೀ ಬೋಡಿರ್ನೋರು ಏನೇನು ad ಕೊಡಕ್ಕೆ ಒಡರಿದ್ದಾರೆ.

ಆದರೂ ಟೀ ಸವಿಯೋರು ಬಹಳ ಮಂದಿ ಇದ್ದಾರೆ. ಅದರಲ್ಲೂ ಸಿಗರೇಟು ಸೇದೋರಂತೂ, ಟಿ+ಸಿಗರೇಟು ಹಿಡಿದು ಒಂದು ದಂ ಅದರಿಂದ, ಒಂದು ಗುಟುಕು ಇದರಿಂದ ಕುಡೀತಾರೆ. Smiling
===============================================

  • Login or register to post comments
  • ನಿರ್ವಾಹಕರ ಗಮನಕ್ಕೆ ತನ್ನಿ
ಚೈತನ್ಯದಾಯಕ ಚಹಾಯ ನಮಃ By: vijayamma (5 replies) May 15, 2007 - 1:34am
  • ಉ: ಚೈತನ್ಯದಾಯಕ ಚಹಾಯ ನಮಃ By: ASHOKKUMAR (May 15 2007 - 9:46pm)
  • ಉ: ಚೈತನ್ಯದಾಯಕ ಚಹಾಯ ನಮಃ By: mahesha (May 15 2007 - 5:47pm)
    • ಉ: ಚೈತನ್ಯದಾಯಕ ಚಹಾಯ ನಮಃ By: mahesha (May 15 2007 - 5:49pm)
  • ಉ: ಚೈತನ್ಯದಾಯಕ ಚಹಾಯ ನಮಃ By: gangadharg (May 15 2007 - 2:32am)
    • ಉ: ಚೈತನ್ಯದಾಯಕ ಚಹಾಯ ನಮಃ By: Khavi (May 15 2007 - 6:16pm)

ವಾಟರ್ ಪೋರ್ಟಲ್: ದಿನದ ಚಿತ್ರ

ದೋಹಿನಿ ಕುಂಡ್

ಬ್ರಜ್ ಫೌಂಡೇಶನ್ನಿನವರು ಹಲವು ಪುರಾತನ ನೀರ ಆಧಾರಗಳನ್ನು ಪುನಶ್ಚೇತನಗೊಳಿಸುವಲ್ಲಿ ಕೆಲಸ ಮಾಡಿದ್ದಾರೆ.

ಪುನಶ್ಚೇತನಗೊಳಿಸಿದ ದೋಹಿನಿ ಕುಂಡ್ ಮೇಲಿನ ಚಿತ್ರದಲ್ಲಿ.

ಚಿತ್ರ: ರಜನೀಶ್ ಬ್ರಜ್ (ಬ್ರಜ್ ಫೌಂಡೇಶನ್)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • ASHOKKUMAR
    ಉ: ಓದಿದ್ದು ಕೇಳಿದ್ದು ನೋಡಿದ್ದು -135 ರಾಜು ಬನ್ ಗಯಾ ಬಂಡಲ್‌ಮನ್
    January 8, 2009 - 12:04pm
  • palachandra
    ಉ: ನಗುವ ನಯನ, ಮಧುರ ಮೌನ
    January 8, 2009 - 11:53am
  • nkumar
    ಉ: ನಗುವ ನಯನ, ಮಧುರ ಮೌನ
    January 8, 2009 - 11:53am
  • palachandra
    ಉ: ನಗುವ ನಯನ, ಮಧುರ ಮೌನ
    January 8, 2009 - 11:51am
  • gurubaliga
    ಉ: ನಗುವ ನಯನ, ಮಧುರ ಮೌನ
    January 8, 2009 - 11:48am
  • nkumar
    ಉ: ನಗುವ ನಯನ, ಮಧುರ ಮೌನ
    January 8, 2009 - 11:48am
  • rasikathe
    ಉ: ಬಹು - ಭಾಷಾ - ತಮಾಷಾ!!!
    January 8, 2009 - 11:37am
  • bhasip
    ಉ: ಬಹು - ಭಾಷಾ - ತಮಾಷಾ!!!
    January 8, 2009 - 11:35am
  • palachandra
    ಉ: ನಗುವ ನಯನ, ಮಧುರ ಮೌನ
    January 8, 2009 - 11:30am
  • palachandra
    ಉ: ಓದಿದ್ದು ಕೇಳಿದ್ದು ನೋಡಿದ್ದು -135 ರಾಜು ಬನ್ ಗಯಾ ಬಂಡಲ್‌ಮನ್
    January 8, 2009 - 11:26am
ಇನ್ನಷ್ಟು


ಗುಣಕ್ಕೆ ಮಚ್ಚರಮುಂಟೇ?

— ರನ್ನ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator