ತರಲೆ ಅನುವಾದ
- ಹುಡುಕಾಟ ತಪ್ಪಿತು By: tvsrinivas41 (Oct 2 2005 - 5:21pm)
- ಒಂದು ತೊಂದರೆ By: ಶ್ಯಾಮ ಕಶ್ಯಪ (Oct 20 2005 - 7:44am)
- ತರಲೆ ಅನುವಾದ By: pavanaja (Oct 20 2005 - 7:19pm)
- ಬ್ಲಾಗರ್ ಪಜೀತಿ By: hpn (Oct 20 2005 - 1:48pm)
- ಸರಿಪಡಿಸಲಾಗಿದೆ, ಈಗ ಟ್ರೈ ಮಾಡಿ By: hpn (Oct 20 2005 - 7:07pm)
- ಧನ್ಯವಾದ By: ಶ್ಯಾಮ ಕಶ್ಯಪ (Oct 21 2005 - 7:41am)
- ಸರಿಪಡಿಸಲಾಗಿದೆ, ಈಗ ಟ್ರೈ ಮಾಡಿ By: hpn (Oct 20 2005 - 7:07pm)
- ಒಂದು ತೊಂದರೆ By: ಶ್ಯಾಮ ಕಶ್ಯಪ (Oct 20 2005 - 7:44am)

RSS:
ತರಲೆ ಅನುವಾದ
>ಬೆಂಕಿನರಿ ಜಾಲವೀಕ್ಷಕ
ನೀವು ಈ ರೀತಿ ಬರೆದಿರುವುದು ತಮಾಶೆಗೆ ಎಂದುಕೊಳ್ಳುತ್ತೇನೆ. ಯಾಕೆಂದರೆ ಅನುವಾದದ ಮೂಲಮಂತ್ರ ಪ್ರಕಾರ ಅಂಕಿತನಾಮ (proper noun) ಗಳನ್ನು ಅನುವಾದ ಮಾಡುವಂತಿಲ್ಲ. ಅದನ್ನು ಫಯರ್‌ಫೋಕ್ಸ್ (FireFox) ಎಂದೇ ಬರೆಯಬೇಕು. ದಯವಿಟ್ಟು ನನ್ನ ಲೇಖನ ಓದಿ -ಪಿಡಿಎಫ್ ರೂಪದಲ್ಲಿ ಅಥವಾ ಯುನಿಕೋಡ್ ಕನ್ನಡದಲ್ಲಿ.
ಸಿಗೋಣ,
ಪವನಜ
-----------
Think globally, Act locally