~
ಉ: Pre-modern languages. ಒಂದು ನೋಟ
- ಉ: Pre-modern languages. ಒಂದು ನೋಟ By: ಸಂಗನಗೌಡ (May 16 2007 - 4:21am)
- ಉ: Pre-modern languages. ಒಂದು ನೋಟ By: mahesha (May 17 2007 - 11:19am)
- ಉ: Pre-modern languages. ಒಂದು ನೋಟ By: mahesha (May 16 2007 - 8:11pm)
- ಉ: Pre-modern languages. ಒಂದು ನೋಟ By: mahesha (May 16 2007 - 9:00pm)
- ಉ: Pre-modern languages. ಒಂದು ನೋಟ By: mahesha (May 16 2007 - 10:18am)
- ಉ: Pre-modern languages. ಒಂದು ನೋಟ By: ವೈಭವ (May 15 2007 - 11:52pm)
- ಉ: Pre-modern languages. ಒಂದು ನೋಟ By: ismail (May 15 2007 - 8:31pm)
- ಉ: Pre-modern languages. ಒಂದು ನೋಟ By: Sunil Jayaprakash (May 15 2007 - 11:10pm)
- ಉ: Pre-modern languages. ಒಂದು ನೋಟ By: mahesha (May 15 2007 - 9:14pm)
- ಉ: Pre-modern languages. ಒಂದು ನೋಟ By: ismail (May 15 2007 - 9:45pm)
- ಉ: Pre-modern languages. ಒಂದು ನೋಟ By: ಸಂಗನಗೌಡ (May 17 2007 - 12:42am)
- ಉ: Pre-modern languages. ಒಂದು ನೋಟ By: mahesha (May 16 2007 - 10:22am)
- ಉ: Pre-modern languages. ಒಂದು ನೋಟ By: ಶ್ಯಾಮ ಕಶ್ಯಪ (May 16 2007 - 3:12pm)
- ಉ: Pre-modern languages. ಒಂದು ನೋಟ By: mahesha (May 16 2007 - 3:28pm)
- ಉ: Pre-modern languages. ಒಂದು ನೋಟ By: ಶ್ಯಾಮ ಕಶ್ಯಪ (May 16 2007 - 7:19pm)
- ಉ: By: mahesha (May 16 2007 - 7:56pm)
- ಉ: By: gangadharg (May 17 2007 - 2:54am)
- ಉ: By: mahesha (May 17 2007 - 10:24am)
- ಉ: By: ಶ್ಯಾಮ ಕಶ್ಯಪ (May 17 2007 - 12:23pm)
- ಉ: By: mahesha (May 17 2007 - 1:21pm)
- ಉ: By: ಶ್ಯಾಮ ಕಶ್ಯಪ (May 17 2007 - 12:23pm)
- ಉ: By: mahesha (May 17 2007 - 10:24am)
- ಉ: By: gangadharg (May 17 2007 - 2:54am)
- ಉ: By: mahesha (May 16 2007 - 7:56pm)
- ಉ: Pre-modern languages. ಒಂದು ನೋಟ By: ಶ್ಯಾಮ ಕಶ್ಯಪ (May 16 2007 - 7:19pm)
- ಉ: Pre-modern languages. ಒಂದು ನೋಟ By: mahesha (May 16 2007 - 3:28pm)
- ಉ: Pre-modern languages. ಒಂದು ನೋಟ By: ಶ್ಯಾಮ ಕಶ್ಯಪ (May 16 2007 - 3:12pm)
- ಉ: Pre-modern languages. ಒಂದು ನೋಟ By: ವೈಭವ (May 15 2007 - 11:49pm)
- ಉ: Pre-modern languages. ಒಂದು ನೋಟ By: ismail (May 16 2007 - 4:52pm)
- ಉ: Pre-modern languages. ಒಂದು ನೋಟ By: ASHOKKUMAR (May 15 2007 - 9:48pm)
- ಉ: Pre-modern languages. ಒಂದು ನೋಟ By: mahesha (May 15 2007 - 9:49pm)
- ಉ: Pre-modern languages. ಒಂದು ನೋಟ By: Khavi (May 16 2007 - 6:31pm)
- ಉ: Pre-modern languages. ಒಂದು ನೋಟ By: mahesha (May 15 2007 - 9:49pm)
- ಉ: Pre-modern languages. ಒಂದು ನೋಟ By: ismail (May 15 2007 - 9:45pm)

RSS:
ಉ: Pre-modern languages. ಒಂದು ನೋಟ
ಇದನ್ನು ಸರಿಪಡಿಸಿದ್ದೇನೆ.
೧) ಇದು ನಾನು/ನಾವು ಹೆಚ್ಚು "ಅಣ್ಣೆಗನ್ನಡದ" ಒರೆಗಳನ್ನು ಬಳಸುವುದರ ಬಗ್ಗೆ ಮಾತಾದರೆ , ಕೆಲವು ಸಂಗತಿ ತಿಳಿಯಾಗಲಿ:
ನನಗೆ/ನಮಗೆ ನಮ್ಮ ಕನ್ನಡದಲ್ಲಿ ಅಡಗಿರುವ ಒರೆಗಳನ್ನು ತಿಳಿಯಲು ಹಂಬಲವಿದೆ. ಅದಕ್ಕೆ ನಾವು ಒರೆಗಳನ್ನು ಹುಡುಕಿಕೊಂಡು ನಮ್ಮ ತಲೆಯಲ್ಲಿ, ನೆನಪಿನಲ್ಲಿ ಇಟ್ಟುಕೊಳ್ಳುತ್ತಿದ್ದೇವೆ/ನೆ. ಇದು ನಮ್ಮ ಸ್ವಂತ/ಆಯದ ಇಂಗಿತ. ನಮ್ಮ ಬರಹಗಳು ಹಿಡಿಸದಿದ್ದರೆ ಅಡ್ಡಿಯಿಲ್ಲ.
ಹೀಗೆ ಕನ್ನಡದ, ಆದರೆ ಹೆಚ್ಚು ಬಳಕೆಯಲ್ಲಿರದ ಒರೆಗಳನ್ನು ಬಳಸಲೇ ಬಾರದು ಎಂಬ ಕಟ್ಟುನಿಟ್ಟಾದ ಕಟ್ಟಳೆ ಸಂಪದಲ್ಲಿಲ್ಲ. ಇದೆಯೇ? !!
೨) ಎಲ್ಲಿಯೂ ನಾನು "pure" ಕನ್ನಡದ ಬಗ್ಗೆ ಮಾತು ಆಡೇ ಇಲ್ಲ. ಬದಲಿಗೆ( ಬದಲು ಉರ್ದು ), ಆಡುಮಾತಿನಲ್ಲಿರುವ ಒರೆಗಳಿಗೆ ಹತ್ತಿರವಾಗಿ ಬರಹ ಇರಬೇಕು ಎಂದು ಹೇಳಿದ್ದೇವೆ.
ಪ್ರಯತ್ನಕ್ಕೆ ಅಣ್ಣೆಗನ್ನಡದಲ್ಲಿ 'ಮೊಗಸು' ಅಂತ ಇದೆ, ಅಂದಾಗ, ನಾನು ತಿಳಿಸಬಯಸಿದ ಸಂಗತಿ, ನಮ್ಮ ಕನ್ನಡದಲ್ಲೇ 'ಮೊಗಸು' ಅಂತ ಒರೆ ಇದೆ, ಆದರೆ ಪ್ರಯತ್ನ ಕನ್ನಡದಲ್ಲ, ಎರವಲು ಬಂದುದು ಎಂದೇ ಹೊರತು,
ಎಲ್ಲರೂ ಕಟ್ಟುನಿಟ್ಟಾಗಿ "ಪ್ರಯತ್ನ"ದ ಬದಲಿಗೆ "ಮೊಗಸು"ಅನ್ನೇ ಬಳಸಲೇಬೇಕೆಂದು ಎಲ್ಲಿಯೂ ಹೇಳಿಲ್ಲ.
ಕೆಲವರಿಗೆ ಎಸ್ಟೇ ಆದರೂ "ಭಾಷೆಯೊಂದು ಸಂವಹನ ಮಾಧ್ಯಮ" ಅಸ್ಟೇ. ಆದರೆ ಹಲವರಿಗೆ ತಾಯ್ನುಡಿ ಬರಿ ಒಂದು ಸರಕಲ್ಲ! ಅದಕ್ಕೆ ಈ ಎರಡು ಬಗೆಯ ಮಂದಿಯಲ್ಲಿ 'ಭಾವನೆಗಳ'/ಅನಿಸಿಕೆಗಳ ಅಂತರ ಇದ್ದೇ ಇರುತ್ತದೆ.
ಕೊನೆಗೆ
ನೀವು "ಭಾವಿಸಿದರೆ"/"ಅಂದುಕೊಂಡರೆ" ಅದು ಸರಿಯೋ ತಪ್ಪೋ ಎಂದು ಹೇಗೆ ನನಗೆ ಹೇಳಲಾಗುವುದು? ಅದು ಒಂದು ಭಾವನೆ. ಒಂದು fact ಅಲ್ಲ!!! ಅವರವರ ಭಾವಗಳಿಗೆ/ಅನಿಸುಗಳಿಗೆ ಅವರೇ ಹೊಣೆ!
ಇದು ಹೇಗಾಯಿತು ಅಂದರೆ "ನನಗೆ ನೋವು/ದು:ಖವಾಗಿದೆ, ಇದು ದಿಟವೇ?" ಎಂದು ಕೇಳಿದಂತೆ!
=============================================