ಉ: ಮರಾಠೀ ಮತ್ತು ಕನ್ನಡದ ಸಂಬಂಧ - ಅಂತರ್ಜಾಲದ ಸತ್ಯ ಇತ್ಯಾದಿ
- ಉ: ಮರಾಠೀ ಮತ್ತು ಕನ್ನಡದ ಸಂಬಂಧ - ಅಂತರ್ಜಾಲದ ಸತ್ಯ ಇತ್ಯಾದಿ By: hamsanandi (May 15 2007 - 10:45pm)
- ಉ: ಮರಾಠೀ ಮತ್ತು ಕನ್ನಡದ ಸಂಬಂಧ - ಅಂತರ್ಜಾಲದ ಸತ್ಯ ಇತ್ಯಾದಿ By: shreekant.mishrikoti (May 16 2007 - 1:20pm)
- ಉ: ಮರಾಠೀ ಮತ್ತು ಕನ್ನಡದ ಸಂಬಂಧ - ಅಂತರ್ಜಾಲದ ಸತ್ಯ ಇತ್ಯಾದಿ By: Rohit (May 16 2007 - 8:08pm)
- ಉ: ಮರಾಠೀ ಮತ್ತು ಕನ್ನಡದ ಸಂಬಂಧ - ಅಂತರ್ಜಾಲದ ಸತ್ಯ ಇತ್ಯಾದಿ By: shreekant.mishrikoti (Nov 16 2007 - 5:04pm)
- ಉ: ಮರಾಠೀ ಮತ್ತು ಕನ್ನಡದ ಸಂಬಂಧ - ಅಂತರ್ಜಾಲದ ಸತ್ಯ ಇತ್ಯಾದಿ By: ಸಂಗನಗೌಡ (Nov 16 2007 - 6:17pm)
- ಉ: ಮರಾಠೀ ಮತ್ತು ಕನ್ನಡದ ಸಂಬಂಧ - ಅಂತರ್ಜಾಲದ ಸತ್ಯ ಇತ್ಯಾದಿ By: ವೈಭವ (Nov 17 2007 - 12:42pm)
- ಉ: ಮರಾಠೀ ಮತ್ತು ಕನ್ನಡದ ಸಂಬಂಧ - ಅಂತರ್ಜಾಲದ ಸತ್ಯ ಇತ್ಯಾದಿ By: gc (Nov 16 2007 - 9:02pm)
- ಉ: ಮರಾಠೀ ಮತ್ತು ಕನ್ನಡದ ಸಂಬಂಧ - ಅಂತರ್ಜಾಲದ ಸತ್ಯ ಇತ್ಯಾದಿ By: mahesha (Nov 16 2007 - 5:27pm)
- ಉ: ಮರಾಠೀ ಮತ್ತು ಕನ್ನಡದ ಸಂಬಂಧ - ಅಂತರ್ಜಾಲದ ಸತ್ಯ ಇತ್ಯಾದಿ By: shreekant.mishrikoti (Nov 16 2007 - 6:51pm)
- ಉ: ಮರಾಠೀ ಮತ್ತು ಕನ್ನಡದ ಸಂಬಂಧ - ಅಂತರ್ಜಾಲದ ಸತ್ಯ ಇತ್ಯಾದಿ By: mahesha (Nov 16 2007 - 10:00pm)
- ಉ: ಮರಾಠೀ ಮತ್ತು ಕನ್ನಡದ ಸಂಬಂಧ - ಅಂತರ್ಜಾಲದ ಸತ್ಯ ಇತ್ಯಾದಿ By: shreekant.mishrikoti (Nov 16 2007 - 6:51pm)
- ಉ: ಮರಾಠೀ ಮತ್ತು ಕನ್ನಡದ ಸಂಬಂಧ - ಅಂತರ್ಜಾಲದ ಸತ್ಯ ಇತ್ಯಾದಿ By: ಸಂಗನಗೌಡ (Nov 16 2007 - 6:17pm)
- ಉ: ಮರಾಠೀ ಮತ್ತು ಕನ್ನಡದ ಸಂಬಂಧ - ಅಂತರ್ಜಾಲದ ಸತ್ಯ ಇತ್ಯಾದಿ By: shreekant.mishrikoti (Nov 16 2007 - 4:47pm)
- ಉ: ಮರಾಠೀ ಮತ್ತು ಕನ್ನಡದ ಸಂಬಂಧ - ಅಂತರ್ಜಾಲದ ಸತ್ಯ ಇತ್ಯಾದಿ By: mahesha (May 16 2007 - 8:37pm)
- ಉ: ಮರಾಠೀ ಮತ್ತು ಕನ್ನಡದ ಸಂಬಂಧ - ಅಂತರ್ಜಾಲದ ಸತ್ಯ ಇತ್ಯಾದಿ By: shreekant.mishrikoti (Nov 16 2007 - 5:04pm)
- ಉ: ಮರಾಠೀ ಮತ್ತು ಕನ್ನಡದ ಸಂಬಂಧ - ಅಂತರ್ಜಾಲದ ಸತ್ಯ ಇತ್ಯಾದಿ By: Rohit (May 16 2007 - 8:08pm)
- ಉ: ಮರಾಠೀ ಮತ್ತು ಕನ್ನಡದ ಸಂಬಂಧ - ಅಂತರ್ಜಾಲದ ಸತ್ಯ ಇತ್ಯಾದಿ By: mahesha (May 16 2007 - 1:04pm)
- ಉ: ಮರಾಠೀ ಮತ್ತು ಕನ್ನಡದ ಸಂಬಂಧ - ಅಂತರ್ಜಾಲದ ಸತ್ಯ ಇತ್ಯಾದಿ By: shreekant.mishrikoti (May 16 2007 - 1:20pm)
- ಉ: ಮರಾಠೀ ಮತ್ತು ಕನ್ನಡದ ಸಂಬಂಧ - ಅಂತರ್ಜಾಲದ ಸತ್ಯ ಇತ್ಯಾದಿ By: ASHOKKUMAR (May 15 2007 - 10:03pm)
- ಉ: ಮರಾಠೀ ಮತ್ತು ಕನ್ನಡದ ಸಂಬಂಧ - ಅಂತರ್ಜಾಲದ ಸತ್ಯ ಇತ್ಯಾದಿ By: mahesha (May 15 2007 - 5:14pm)
- ಉ: ಮರಾಠೀ ಮತ್ತು ಕನ್ನಡದ ಸಂಬಂಧ - ಅಂತರ್ಜಾಲದ ಸತ್ಯ ಇತ್ಯಾದಿ By: hamsanandi (May 15 2007 - 10:34pm)
- ಉ: ಮರಾಠೀ ಮತ್ತು ಕನ್ನಡದ ಸಂಬಂಧ - ಅಂತರ್ಜಾಲದ ಸತ್ಯ ಇತ್ಯಾದಿ By: mahesha (May 16 2007 - 1:10pm)
- ಉ: ಮರಾಠೀ ಮತ್ತು ಕನ್ನಡದ ಸಂಬಂಧ - ಅಂತರ್ಜಾಲದ ಸತ್ಯ ಇತ್ಯಾದಿ By: mahesha (May 16 2007 - 1:17pm)
- ಉ: ಮರಾಠೀ ಮತ್ತು ಕನ್ನಡದ ಸಂಬಂಧ - ಅಂತರ್ಜಾಲದ ಸತ್ಯ ಇತ್ಯಾದಿ By: mahesha (May 16 2007 - 1:10pm)
- ಉ: ಮರಾಠೀ ಮತ್ತು ಕನ್ನಡದ ಸಂಬಂಧ - ಅಂತರ್ಜಾಲದ ಸತ್ಯ ಇತ್ಯಾದಿ By: hamsanandi (May 15 2007 - 10:34pm)

RSS:
ಉ: ಮರಾಠೀ ಮತ್ತು ಕನ್ನಡದ ಸಂಬಂಧ - ಅಂತರ್ಜಾಲದ ಸತ್ಯ ಇತ್ಯಾದಿ
ಈ ವಿಷಯ ನಿಮಗೆ ಎಲ್ಲಿ ಸಿಕ್ಕಿತು? ಆಸಕ್ತಿಗೆ ಕೇಳುತ್ತಿದ್ದೇನೆ. ಬೇರೆ ಬೇರೆ ರಾಜ್ಯಗಳಲ್ಲಿ ಸಿಕ್ಕಿರುವ ಶಾಸನಗಳ ಸಂಖ್ಯೆಯ ಪಟ್ಟಿಯೇನಾದರೂ ಇದ್ದರೆ ಇಲ್ಲಿ ಹಾಕಿ.
ಪಾಪ, ಅಜಂತಾ ಎಲ್ಲೋರಗಳನ್ನ ಬಹಳ ಚೆನ್ನಾಗಿ ಇಟ್ಟುಕೊಂಡಿದ್ದಾರೆ ಸ್ವಾಮಿ, ಅದಕ್ಕೆ ನಾವು ಖಂಡಿತ ಸಂತೋಷಪಡಬೇಕು.
ಮಹಾರಾಷ್ಟ್ರದಲ್ಲಿ, ಅಜಂತ ಎಲ್ಲೋರ ಅಲ್ಲದೆ ಇನ್ನೂ ಹಲವೆಡೆ ಕನ್ನಡದರಸರ ದೇವಾಲಯಗಳಿವೆ. ನಾನು ಹದಿನೈದು ವರ್ಷಗಳ ಹಿಂದೆ ನಾಸಿಕದ ಬಳಿಯ ಸಿನ್ನರ್ ಗೆ ಹೋಗಿದ್ದಾಗ ಅಲ್ಲಿಯ ಗೊಂದೇಶ್ವರ ದೇವಾಲಯವನ್ನು ನೋಡಿದ್ದೆ. ಈ ರೀತಿಯ ಕಲ್ಲಿನಲ್ಲಿ ಕಟ್ಟಿದ ದೇವಾಲಯಗಳು ಅಲ್ಲಿ ಕಡಿಮೆಯೇ. ಅಲ್ಲಿ ಹೊಯ್ದಳರ ಶೈಲಿ (ನಕ್ಷತ್ರಾಕಾರದ ಕಟ್ಟಡ) ಇರುವುದನ್ನು ಕಂಡು ಚಕಿತನಾಗಿದ್ದೆ.
ಈಗ ಗೂಗಲಿಸಿದ್ದಕ್ಕೆ ಅಲ್ಲಿಯ ಕೆಲವು ಚಿತ್ರ್ಗಗಳು ದೊರೆತವು - ಇದು ದೇವಗಿರಿ ಯಾದವರದ್ದಂತೆ - ಅವರೂ ಕನ್ನಡದವರೇ ಎಂಬುದು ಗೊತ್ತಿರುವ ವಿಷಯವೇ. ಮತ್ತೆ ಹೊಯ್ಸಳರ ಸಮಕಾಲೀನರು ಕೂಡ.
ಕೆಲವು ಕೊಂಡಿಗಳು ಇಲ್ಲಿವೆ. ನೋಡಿ ಆನಂದಿಸಿ.
ಗೊಂದೇಶ್ವರ ದೇವಾಲಯ (ಸಿನ್ನರ್) - http://shri-lakshmi.tripod.com/1221.htm
ಮಾಹಿತಿ - http://shri-lakshmi.tripod.com/gondeshwar.htm
-ಹಂಸಾನಂದಿ