~
ಉ: Pre-modern languages. ಒಂದು ನೋಟ
- ಉ: Pre-modern languages. ಒಂದು ನೋಟ By: ಸಂಗನಗೌಡ (May 16 2007 - 4:21am)
- ಉ: Pre-modern languages. ಒಂದು ನೋಟ By: mahesha (May 17 2007 - 11:19am)
- ಉ: Pre-modern languages. ಒಂದು ನೋಟ By: mahesha (May 16 2007 - 8:11pm)
- ಉ: Pre-modern languages. ಒಂದು ನೋಟ By: mahesha (May 16 2007 - 9:00pm)
- ಉ: Pre-modern languages. ಒಂದು ನೋಟ By: mahesha (May 16 2007 - 10:18am)
- ಉ: Pre-modern languages. ಒಂದು ನೋಟ By: ವೈಭವ (May 15 2007 - 11:52pm)
- ಉ: Pre-modern languages. ಒಂದು ನೋಟ By: ismail (May 15 2007 - 8:31pm)
- ಉ: Pre-modern languages. ಒಂದು ನೋಟ By: Sunil Jayaprakash (May 15 2007 - 11:10pm)
- ಉ: Pre-modern languages. ಒಂದು ನೋಟ By: mahesha (May 15 2007 - 9:14pm)
- ಉ: Pre-modern languages. ಒಂದು ನೋಟ By: ismail (May 15 2007 - 9:45pm)
- ಉ: Pre-modern languages. ಒಂದು ನೋಟ By: ಸಂಗನಗೌಡ (May 17 2007 - 12:42am)
- ಉ: Pre-modern languages. ಒಂದು ನೋಟ By: mahesha (May 16 2007 - 10:22am)
- ಉ: Pre-modern languages. ಒಂದು ನೋಟ By: ಶ್ಯಾಮ ಕಶ್ಯಪ (May 16 2007 - 3:12pm)
- ಉ: Pre-modern languages. ಒಂದು ನೋಟ By: mahesha (May 16 2007 - 3:28pm)
- ಉ: Pre-modern languages. ಒಂದು ನೋಟ By: ಶ್ಯಾಮ ಕಶ್ಯಪ (May 16 2007 - 7:19pm)
- ಉ: By: mahesha (May 16 2007 - 7:56pm)
- ಉ: By: gangadharg (May 17 2007 - 2:54am)
- ಉ: By: mahesha (May 17 2007 - 10:24am)
- ಉ: By: ಶ್ಯಾಮ ಕಶ್ಯಪ (May 17 2007 - 12:23pm)
- ಉ: By: mahesha (May 17 2007 - 1:21pm)
- ಉ: By: ಶ್ಯಾಮ ಕಶ್ಯಪ (May 17 2007 - 12:23pm)
- ಉ: By: mahesha (May 17 2007 - 10:24am)
- ಉ: By: gangadharg (May 17 2007 - 2:54am)
- ಉ: By: mahesha (May 16 2007 - 7:56pm)
- ಉ: Pre-modern languages. ಒಂದು ನೋಟ By: ಶ್ಯಾಮ ಕಶ್ಯಪ (May 16 2007 - 7:19pm)
- ಉ: Pre-modern languages. ಒಂದು ನೋಟ By: mahesha (May 16 2007 - 3:28pm)
- ಉ: Pre-modern languages. ಒಂದು ನೋಟ By: ಶ್ಯಾಮ ಕಶ್ಯಪ (May 16 2007 - 3:12pm)
- ಉ: Pre-modern languages. ಒಂದು ನೋಟ By: ವೈಭವ (May 15 2007 - 11:49pm)
- ಉ: Pre-modern languages. ಒಂದು ನೋಟ By: ismail (May 16 2007 - 4:52pm)
- ಉ: Pre-modern languages. ಒಂದು ನೋಟ By: ASHOKKUMAR (May 15 2007 - 9:48pm)
- ಉ: Pre-modern languages. ಒಂದು ನೋಟ By: mahesha (May 15 2007 - 9:49pm)
- ಉ: Pre-modern languages. ಒಂದು ನೋಟ By: Khavi (May 16 2007 - 6:31pm)
- ಉ: Pre-modern languages. ಒಂದು ನೋಟ By: mahesha (May 15 2007 - 9:49pm)
- ಉ: Pre-modern languages. ಒಂದು ನೋಟ By: ismail (May 15 2007 - 9:45pm)

RSS:
ಉ: Pre-modern languages. ಒಂದು ನೋಟ
ಪ್ರಿಯ ಇಸ್ಮಯಿಲ್, ಓಸುಗರದ ಬಗ್ಗೆ ನೀವು ಎತ್ತಿದ ಮಾತು ಸರಿಯಿದ್ದರೂ, ನಿಮ್ಮ ಮೇಲಿನ ಮಾತಿನ ಬಗ್ಗೆ ನನ್ನದು ತೀವ್ರ ಆಕ್ಷೇಪವಿದೆ
. ಈ ಕಾಮೆಂಟನ್ನು ನಾನು ನನಗೆ ಅನ್ವಯಿಸಿಕೊಂಡು ಬರೆಯುತ್ತಿಲ್ಲ ಎಂಬುದನ್ನು ಗಮನಿಸಿ. ಅಲ್ಲ, ಕನ್ನಡವನ್ನು pure ಮಾಡುವ ಪ್ರಯತ್ನ ಸಂಪದದಲ್ಲಿ ಯಾರು ಮತ್ತು ಹೇಗೆ ಮಾಡುತ್ತಿದ್ದಾರೆ ? ತೇಲಿಸುವಂತಹ ಮಾತನ್ನು ಬದಿಗಿಟ್ಟು ದಯವಿಟ್ಟು ನಿಮ್ಮ ಮಾತಿಗೆ ತೂಕದ ಆಧಾರವನ್ನು ನೀಡಿ ಎಂದು ವಿನಮ್ರವಾಗಿ ಕೇಳಿಕೊಳ್ಳುತ್ತೇನೆ.೧. ಈ ಬಗೆಯ ಪ್ರಯತ್ನ - ಯಾವುದಾ ಪ್ರಯತ್ನ ? ೨. ಯಾರು ಮಾಡುತ್ತಿರುವುದು ? ೩. ಹೇಗೆ ಮಾಡುತ್ತಿರುವುದು ?
"ನಾನು ಭಾವಿಸಿದರೆ ತಪ್ಪಾಗುತ್ತದೆಯೇ ?" ಎನ್ನುತ್ತಾ ಪ್ರಶ್ನಾರ್ಥಕವಾದ ಮಾತನ್ನು ಮುಂದಿಟ್ಟು, "ಕನ್ನಡವನ್ನು pure ಮಾಡುವ ಪ್ರಯತ್ನ ನಡೆಯುತ್ತಿರುವುದರಿಂದ" ಎನ್ನುತ್ತಾ, ಓದುಗರನ್ನು ತಪ್ಪುದಾರಿಗೆ ತಳ್ಳುವ ಬಗೆ ಒಂಚೂರೂ ಸರಿಯಿಲ್ಲ. ಮತ್ತೊಮ್ಮೆ ಕೇಳುತ್ತೇನೆ ಕನ್ನಡವನ್ನು pure ಮಾಡುವಂತಹ ಪ್ರಯತ್ನ ಯಾರು ಮತ್ತು ಹೇಗೆ ಮಾಡುತ್ತಿದ್ದಾರೆ ?