ಉ: ಕಾರಂತರು ಮತ್ತು ಧರ್ಮ
- ಉ: ಕಾರಂತರು ಮತ್ತು ಧರ್ಮ By: ಶ್ಯಾಮ ಕಶ್ಯಪ (May 13 2007 - 4:58pm)
- ಉ: ಕಾರಂತರು ಮತ್ತು ಧರ್ಮ By: narendra (May 14 2007 - 9:15pm)
- ಉ: ಕಾರಂತರು ಮತ್ತು ಧರ್ಮ By: gangadharg (May 15 2007 - 2:15am)
- ಉ: ಕಾರಂತರು ಮತ್ತು ಧರ್ಮ By: narendra (May 15 2007 - 7:24pm)
- ಉ: ಕಾರಂತರು ಮತ್ತು ಧರ್ಮ By: gangadharg (May 15 2007 - 2:21am)
- ಉ: ಕಾರಂತರು ಮತ್ತು ಧರ್ಮ By: aithalsandy (May 15 2007 - 3:13pm)
- ಉ: ಕಾರಂತರು ಮತ್ತು ಧರ್ಮ By: narendra (May 15 2007 - 7:09pm)
- ಉ: ಕಾರಂತರು ಮತ್ತು ಧರ್ಮ By: aithalsandy (May 15 2007 - 3:13pm)
- ಉ: ಕಾರಂತರು ಮತ್ತು ಧರ್ಮ By: gangadharg (May 15 2007 - 2:15am)
- ಉ: ಕಾರಂತರು ಮತ್ತು ಧರ್ಮ By: narendra (May 14 2007 - 9:15pm)
- ಉ: ಕಾರಂತರು ಮತ್ತು ಧರ್ಮ By: ವೈಭವ (May 13 2007 - 2:01pm)
- ಉ: ಕಾರಂತರು ಮತ್ತು ಧರ್ಮ By: narendra (May 14 2007 - 9:07pm)
- ಉ: ಕಾರಂತರು ಮತ್ತು ಧರ್ಮ By: ವೈಭವ (May 14 2007 - 11:30pm)
- ಉ: ಕಾರಂತರು ಮತ್ತು ಧರ್ಮ By: narendra (May 15 2007 - 7:16pm)
- ಉ: ಕಾರಂತರು ಮತ್ತು ಧರ್ಮ By: ವೈಭವ (May 15 2007 - 11:42pm)
- ಉ: ಕಾರಂತರು ಮತ್ತು ಧರ್ಮ By: mahesha (May 15 2007 - 8:42pm)
- ಉ: ಕಾರಂತರು ಮತ್ತು ಧರ್ಮ By: hamsanandi (May 16 2007 - 12:16am)
- ಉ: ಕಾರಂತರು ಮತ್ತು ಧರ್ಮ By: mahesha (May 16 2007 - 10:09am)
- ಉ: ಕಾರಂತರು ಮತ್ತು ಧರ್ಮ By: hamsanandi (May 16 2007 - 12:16am)
- ಉ: ಕಾರಂತರು ಮತ್ತು ಧರ್ಮ By: ismail (May 15 2007 - 8:26pm)
- ಉ: ಕಾರಂತರು ಮತ್ತು ಧರ್ಮ By: ವೈಭವ (May 15 2007 - 11:45pm)
- ಉ: ಕಾರಂತರು ಮತ್ತು ಧರ್ಮ By: gangadharg (May 15 2007 - 2:02am)
- ಉ: ಕಾರಂತರು ಮತ್ತು ಧರ್ಮ By: ವೈಭವ (May 15 2007 - 10:41am)
- ಉ: ಕಾರಂತರು ಮತ್ತು ಧರ್ಮ By: narendra (May 15 2007 - 7:16pm)
- ಉ: ಕಾರಂತರು ಮತ್ತು ಧರ್ಮ By: ವೈಭವ (May 14 2007 - 11:30pm)
- ಉ: ಕಾರಂತರು ಮತ್ತು ಧರ್ಮ By: narendra (May 14 2007 - 9:07pm)

RSS:
ಉ: ಕಾರಂತರು ಮತ್ತು ಧರ್ಮ
ನೀವು general ಆಗಿ ಬರೆದ ಸಂಗತಿಗೆ ನನ್ನ general ಆದ ಟಿಪ್ಪಣಿ
ಆಹಾರ, ವಿಹಾರ, ಪ್ರಹಾರ, ಪ್ರತ್ಯಾಹಾರ, ಹಾರ ಇವೆಲ್ಲ 'ಹಾರ' ದಿಂದ ಬಂದರೂ ಅರ್ಥ ಹೇಗೆ ಬದಲಾಯಿತು ಎಂದು ಹೇಳಲು ಸರಿಯಾದ ಸೂತ್ರವೂ ಇಲ್ಲ, ಹೇಳಲು ಸಾಧ್ಯವೇ ಇಲ್ಲ.
ಅದಕ್ಕೆ ನಾವು ಹೊಸ ಉಪಸರ್ಗ ಹಾಕಿ ಹೊಸ ಸಂಸ್ಕೃತದ ಪದವನ್ನು ಹುಟ್ಟಿಸುವುದು ಮತ್ತೊಂದು ಗೊಂದಲವನ್ನು ಹುಟ್ಟು ಹಾಕಿದಂತೆ.
ಉಪಸರ್ಗದಿಂದ ಪದಗಳ ಬದಲಾವಣೇ ಒಂದೇ ರೀತಿ ಆಗದು ಎಂಬುದು ನಿಜವಾದರೂ ಏಕ ಘಟಕ ಎನ್ನುವ ಪ್ರಯೋಗದಲ್ಲಿ ಉಪಸರ್ಗ ಯಾವುದೂ ಕಾಣ್ತಿಲ್ವಲ್ರೀ?
ಆಸಕ್ತಿಯಿದ್ದವರಿಗೆ - ಮಹೇಶರು ಕೊಟ್ಟಿರುವ ಉದಾಹರಣೆಗಳು ಇಲ್ಲಿಂದ ಬಂದಿವೆ:
ಉಪಸರ್ಗೇಣ ಧಾತ್ವರ್ಥಃ ಬಲಾದನ್ಯತ್ರ ನೀಯತೇ |
ಪ್ರಹಾರ ಆಹಾರ ಸಂಹಾರ ವಿಹಾರ ಪರಿಹಾರವತ್ ||
[ಉಪಸರ್ಗವು ಧಾತುವಿನ ಅರ್ಥವನ್ನು ಬಲದಿಂದ ಬೇರೆಡೆಗೆ ಕೊಂಡೊಯ್ಯುತ್ತದೆ. ಉದಾಹರಣೆಗೆ (ಹೃ ಧಾತುವು) ಪ್ರಹಾರ (ಹೊಡೆತ), ಆಹಾರ, ಸಂಹಾರ (ಕೊಲ್ಲು) ವಿಹಾರ, ಪರಿಹಾರಗಳಂತೆ.]
ಈ ಶ್ಲೋಕ ಯಾವ ಪುಸ್ತಕದ್ದು ಎಂದು ನನಗೆ ತಿಳಿದಿಲ್ಲ - ಯಾವುದಾದರೂ ಪಾಣಿನಿಯ ಅಷ್ಟಾಧ್ಯಾಯಿಯ ವಿಮರ್ಶೆಮಾಡುವ ಪುಸ್ತಕದಿಂದಿರಬಹುದು.
-ಹಂಸಾನಂದಿ