ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!

ಸಂಪದ

ಪ್ರತ್ಯೇಕ ತುಳುನಾಡು

October 21, 2005 - 2:46pm — Rohit

ಪ್ರತ್ಯೇಕ ತುಳುನಾಡು

Rohit's picture

ಓದಿ ಆಶ್ಚರ್ಯ ಪಟ್ರ ? ಈವೊತ್ತು ಯಾಹೂ ಗ್ರೂಪ್ಸ್ನಲ್ಲಿ 'ಕನ್ನಡ' ಪದವನ್ನು ಸರ್ಚ್ ಮಾಡಿದಾಗ ತುಳುನಾಡು ಅನ್ನೋ ಒಂದು ಗ್ರೂಪ್ ನೋಡಿದೆ. ಅದರ ಉದ್ದೇಶಗಳು, ತುಳು ಭಾಷೆಯನ್ನು ಕನ್ನಡದಿಂದ ರಕ್ಷಿಸುವುದು, ತುಳು ಲಿಪಿಯನ್ನು ಮಾತ್ರವೇ ಬಳಸುವುದು, ಉಡುಪಿ, ಕೊಡಗು, ದಕ್ಷಿಣ ಕನ್ನಡ, ಕಾಸರಗೋಡುಗಳನ್ನೊಳಗೊಂಡ ಪ್ರತ್ಯೇಕ ತುಳುನಾಡು ರಾಜ್ಯ ಸ್ಥಾಪನೆಗೆ ಶ್ರಮಿಸುವುದು.

ಇನ್ನೇನ್ರಪ್ಪ, ಇಲ್ಲಿವರೆಗೂ ನಾವು ಯಾರನ್ನು ನಮ್ಮ ಸೋದರರೆಂದು ಕೊಂಡಿದ್ದೆವೋ, ಈಗ ಅವರೇ ನಮ್ಮ ಬೆನ್ನಿಗೆ ಇರಿಯಲು ತಯಾರಿ ನಡೆಸಿದ್ದಾರೆ. ಈಗ ಸದ್ಯ ಈ ಗುಂಪಿನ ಸದಸ್ಯ ಸಂಖ್ಯೆ ೯೯. ಇನ್ನು ಇದೇ ರೀತಿ, ಕೊಂಕಣಿಗರು, ತೆಲುಗರು ಎದ್ದು ನಿಂತರೆ ಈಗಿರುವ ಕನ್ಡ ನಾಡು ಒಡೆದು ಛಿದ್ರವಾಗಿ ಅರ್ಧ ಗಾತ್ರಕ್ಕೆ ಇಳಿಯುತ್ತೆ.

ಆದ್ರೆ, ಅವರು ಹೇಳುವ ಹಾಗೇ, ನಿಜವಾಗಲೂ ಕನ್ನಡ ಭಾಷೆಯನ್ನು ಅವರ ಮೇಲೆ ಅನವಶ್ಯಕವಾಗಿ ಹೇರುತ್ತಿದ್ದೇವೆಯೇ...? ನನ್ನಲ್ಲೇ ಪ್ರಶ್ನೆ ಹುಟ್ಟಿಕೊಂಡಿದೆ.

ಪವನಜರವರು ತಿಳಿಸಿದಂತೆ, ತುಳು ಲಿಪಿಯಿಂದ ಮಲಯಾಳ ಲಿಪಿ ಹುಟ್ಟಿದೆಯೆಂಬುದು ಅಷ್ಟು ಸಮಂಜಸವಲ್ಲ. ಬದಲಿಗೆ ಮಲಯಾಳ ಲಿಪಿಯಿಂದ ತುಳು ಲಿಪಿ ಹುಟ್ಟಿಕೊಂಡಿರುವ ಸಾಧ್ಯತೆಗಳೇ ಹೆಚ್ಚು. ಏಕೆಂದರೆ, ಮಲಯಾಳ ಲಿಪಿಯು, ಗ್ರಂಥ ಲಿಪಿಯಿಂದ ಬೆಳೆದು ಬಂದದ್ದಾಗಿದೆ. ತಮಿಳು, ಮಲಯಾಳ, ಹಾಗೂ ಸಿಂಹಳ ಭಾಷೆಯ ಲಿಪಿಗಳು ಈ ಪ್ರಾಚೀನ ಗ್ರಂಥ ಲಿಪಿಯಿಂದ ಹುಟ್ಟಿದಂಥವು. ಮಲಯಾಳ ಲಿಪಿಯಲ್ಲಿರುವ ಅನೇಕ ಅಕ್ಷರಗಳು ತಮಿಳು ಅಕ್ಷರಗಳನ್ನೇ ಹೋಲುತ್ತವೆ. ಉದಾ: ಉ,ಊ,ಕ,ಜ,ಣ,ನ,ಥ,ವ,ಯ,ರ ಇತ್ಯಾದಿ.

ಹೀಗಿರುವಾಗ ಮಲಯಾಳ ಲಿಪಿ ತುಳು ಲಿಪಿಯಿಂದ ಬಂದಿದೆ ಎಂಬುದು ಅಷ್ಟು ಸೂಕ್ತವಲ್ಲ. ಇದರ ಬಗ್ಗೆ ಕೆಲವು ವರ್ಷಗಳ ಹಿಂದೆ ತುಳುನಾಡು ಹಾಗೂ ಮಲಯಾಳದ ಕೆಲವು ವಿದ್ವಾಂಸರಿಗೂ ವಾಗ್ವಾದ ನಡೆದದ್ದು, ಅದು ಪತ್ರಿಕೆಯಲ್ಲೂ ಪ್ರಕಟವಾದದ್ದೂ ನೆನಪಿದೆ.

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
'ತುಳು' ಭಾಷೆ ಇಲ್ಲಿ ಒಪ್ಪಿಗೆಯೇ? By: prakashaka (21 replies) October 10, 2005 - 11:23am
  • ಉ: 'ತುಳು' ಭಾಷೆ ಇಲ್ಲಿ ಒಪ್ಪಿಗೆಯೇ? By: kannadakanda (Jun 25 2008 - 4:04pm)
  • ತುಳು ಲಿಪಿ By: pavanaja (Oct 11 2005 - 12:10pm)
    • ಕನ್ನಡಕ್ಕೂ ಬೇಕು By: Rohit (Oct 11 2005 - 1:35pm)
      • ಕನ್ನಡಕ್ಕೂ ಬೇಕು, ಒಪ್ಪಿದೆ By: pavanaja (Oct 11 2005 - 4:03pm)
        • ನುಕ್ತ ಏಕರೂಪತೆಯಿದ್ದಂತಿಲ್ಲ By: Rohit (Oct 11 2005 - 4:29pm)
          • ಉ: ನುಕ್ತ ಏಕರೂಪತೆಯಿದ್ದಂತಿಲ್ಲ By: Aram (Jul 25 2007 - 9:41pm)
  • ಧಾನೆ ಶೆಟ್ಟರೆ By: pnag1003 (Oct 10 2005 - 11:42pm)
    • ಎಂಚಿನ ಮಾರಾಯ By: tvsrinivas41 (Oct 11 2005 - 9:24am)
  • ಸಂಪದದಲ್ಲಿ ಖಂಡಿತ ಸ್ಥಳವಿರಬೇಕು By: olnswamy (Oct 10 2005 - 6:29pm)
    • ತುಳು ತೆರಿಲೆ (ತುಳು ಕಲಿಯಿರಿ) By: pavanaja (Oct 11 2005 - 12:28pm)
      • ತುಳು ತಾಣ ನೋಡಿದೆ By: olnswamy (Oct 11 2005 - 6:30pm)
  • ಎಡ್ಡೆ ವಿಚಾರ By: Rohit (Oct 10 2005 - 5:06pm)
    • ಅಂಚಾಂಡ ಇಂಚ ಮಲ್ಪುಗ ( ಹಾಗಾದರೆ ಹೀಗೆ ಮಾಡುವ) By: prakashaka (Oct 10 2005 - 5:30pm)
      • ಅಷ್ಟೇ ಶಿವ.. By: ಶ್ಯಾಮ ಕಶ್ಯಪ (Oct 11 2005 - 9:34am)
      • ಸಮ By: Rohit (Oct 10 2005 - 6:08pm)
        • ಎನ್ನಲಾ ಅಂಚನೆ (ನನ್ನದೂ ಹಾಗೆನೇ) By: pavanaja (Oct 11 2005 - 4:09pm)
  • ನಮಗೂ ಕಲಿಸಿ ಉಪಯೋಗಿಸಿ ;) By: hpn (Oct 10 2005 - 4:48pm)
    • ತುಳು ಭಾಷೆಯೊ0ದಿಗೆ ಕೊಡವ,ಕೊ0ಕಣಿ ಭಾಷೆಗಳನ್ನೂ ಸೇರಿಸಿ. By: chidananda_b (Oct 13 2005 - 12:45pm)
      • ಪ್ರತ್ಯೇಕ ತುಳುನಾಡು By: Rohit (Oct 21 2005 - 2:46pm)
        • ತುಂಬಾ ಆತಂಕಕಾರಿಯೇನಲ್ಲ By: ಶ್ಯಾಮ ಕಶ್ಯಪ (Oct 21 2005 - 11:54pm)
        • ಪ್ರತ್ಯೇಕ ರಾಜ್ಯದ ಬೇಡಿಕೆ By: pavanaja (Oct 21 2005 - 8:37pm)

ಸಂಪದ ವಿಶೇಷ

ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ)
(ನವರಾತ್ರಿ ಪ್ರಯುಕ್ತ)
'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • hamsanandi
    ಉ: ವಿಜಯದಶಮಿ: ಇಂದು ರಸಿಕರ ರಾಜ್ಯದ ಸ್ಥಾಪನೆ
    October 11, 2008 - 9:25am
  • anil.ramesh
    ಉ: ವಿಜಯದಶಮಿ: ಇಂದು ರಸಿಕರ ರಾಜ್ಯದ ಸ್ಥಾಪನೆ
    October 11, 2008 - 9:13am
  • anil.ramesh
    ಉ: ದಸರಾ ವಿಶೇಷ:ಹೇಗಿದೆ ಗೂಗಲ್ ಸೀರೆ?
    October 11, 2008 - 9:06am
  • ASHOKKUMAR
    ಉ: ದಸರಾ ವಿಶೇಷ:ಹೇಗಿದೆ ಗೂಗಲ್ ಸೀರೆ?
    October 11, 2008 - 9:00am
  • venkatesh
    ಉ: ಕುಮಾರ ಪರ್ವತದಲ್ಲಿ ಚಾರಣ
    October 11, 2008 - 7:29am
  • venkatesh
    ಉ: ಗುರುದತ್ ಎಂಬ ದುರಂತ ನಾಯಕ
    October 11, 2008 - 6:36am
  • Chamaraj
    ಉ: ಒಂದು ಕಲಿತವನಿಗೆ ಇನ್ನೊಂದು ಸುಲಭ
    October 11, 2008 - 6:29am
  • Chamaraj
    ಉ: ಒಂದು ಕಲಿತವನಿಗೆ ಇನ್ನೊಂದು ಸುಲಭ
    October 11, 2008 - 6:26am
  • Chamaraj
    ಉ: ಗುರುದತ್ ಎಂಬ ದುರಂತ ನಾಯಕ
    October 11, 2008 - 6:18am
  • Chamaraj
    ಉ: ಪತನದ ಕತೆ
    October 11, 2008 - 6:16am
ಇನ್ನಷ್ಟು


ಕರುಣೆಯೇ ಪರಮ ಜ್ಞಾನ.

— ಫಿಲಿಪ್ ಜೇಮ್ಸ್ ಬೈಲಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator