ತುಂಬಾ ಆತಂಕಕಾರಿಯೇನಲ್ಲ
- ಉ: 'ತುಳು' ಭಾಷೆ ಇಲ್ಲಿ ಒಪ್ಪಿಗೆಯೇ? By: kannadakanda (Jun 25 2008 - 4:04pm)
- ತುಳು ಲಿಪಿ By: pavanaja (Oct 11 2005 - 12:10pm)
- ಕನ್ನಡಕ್ಕೂ ಬೇಕು By: Rohit (Oct 11 2005 - 1:35pm)
- ಕನ್ನಡಕ್ಕೂ ಬೇಕು, ಒಪ್ಪಿದೆ By: pavanaja (Oct 11 2005 - 4:03pm)
- ನುಕ್ತ ಏಕರೂಪತೆಯಿದ್ದಂತಿಲ್ಲ By: Rohit (Oct 11 2005 - 4:29pm)
- ಉ: ನುಕ್ತ ಏಕರೂಪತೆಯಿದ್ದಂತಿಲ್ಲ By: Aram (Jul 25 2007 - 9:41pm)
- ನುಕ್ತ ಏಕರೂಪತೆಯಿದ್ದಂತಿಲ್ಲ By: Rohit (Oct 11 2005 - 4:29pm)
- ಕನ್ನಡಕ್ಕೂ ಬೇಕು, ಒಪ್ಪಿದೆ By: pavanaja (Oct 11 2005 - 4:03pm)
- ಕನ್ನಡಕ್ಕೂ ಬೇಕು By: Rohit (Oct 11 2005 - 1:35pm)
- ಧಾನೆ ಶೆಟ್ಟರೆ By: pnag1003 (Oct 10 2005 - 11:42pm)
- ಎಂಚಿನ ಮಾರಾಯ By: tvsrinivas41 (Oct 11 2005 - 9:24am)
- ಸಂಪದದಲ್ಲಿ ಖಂಡಿತ ಸ್ಥಳವಿರಬೇಕು By: olnswamy (Oct 10 2005 - 6:29pm)
- ತುಳು ತೆರಿಲೆ (ತುಳು ಕಲಿಯಿರಿ) By: pavanaja (Oct 11 2005 - 12:28pm)
- ತುಳು ತಾಣ ನೋಡಿದೆ By: olnswamy (Oct 11 2005 - 6:30pm)
- ತುಳು ತೆರಿಲೆ (ತುಳು ಕಲಿಯಿರಿ) By: pavanaja (Oct 11 2005 - 12:28pm)
- ಎಡ್ಡೆ ವಿಚಾರ By: Rohit (Oct 10 2005 - 5:06pm)
- ಅಂಚಾಂಡ ಇಂಚ ಮಲ್ಪುಗ ( ಹಾಗಾದರೆ ಹೀಗೆ ಮಾಡುವ) By: prakashaka (Oct 10 2005 - 5:30pm)
- ಅಷ್ಟೇ ಶಿವ.. By: ಶ್ಯಾಮ ಕಶ್ಯಪ (Oct 11 2005 - 9:34am)
- ಸಮ By: Rohit (Oct 10 2005 - 6:08pm)
- ಎನ್ನಲಾ ಅಂಚನೆ (ನನ್ನದೂ ಹಾಗೆನೇ) By: pavanaja (Oct 11 2005 - 4:09pm)
- ಅಂಚಾಂಡ ಇಂಚ ಮಲ್ಪುಗ ( ಹಾಗಾದರೆ ಹೀಗೆ ಮಾಡುವ) By: prakashaka (Oct 10 2005 - 5:30pm)
- ನಮಗೂ ಕಲಿಸಿ ಉಪಯೋಗಿಸಿ ;) By: hpn (Oct 10 2005 - 4:48pm)
- ತುಳು ಭಾಷೆಯೊ0ದಿಗೆ ಕೊಡವ,ಕೊ0ಕಣಿ ಭಾಷೆಗಳನ್ನೂ ಸೇರಿಸಿ. By: chidananda_b (Oct 13 2005 - 12:45pm)
- ಪ್ರತ್ಯೇಕ ತುಳುನಾಡು By: Rohit (Oct 21 2005 - 2:46pm)
- ತುಂಬಾ ಆತಂಕಕಾರಿಯೇನಲ್ಲ By: ಶ್ಯಾಮ ಕಶ್ಯಪ (Oct 21 2005 - 11:54pm)
- ಪ್ರತ್ಯೇಕ ರಾಜ್ಯದ ಬೇಡಿಕೆ By: pavanaja (Oct 21 2005 - 8:37pm)
- ಪ್ರತ್ಯೇಕ ತುಳುನಾಡು By: Rohit (Oct 21 2005 - 2:46pm)
- ತುಳು ಭಾಷೆಯೊ0ದಿಗೆ ಕೊಡವ,ಕೊ0ಕಣಿ ಭಾಷೆಗಳನ್ನೂ ಸೇರಿಸಿ. By: chidananda_b (Oct 13 2005 - 12:45pm)

RSS:
ತುಂಬಾ ಆತಂಕಕಾರಿಯೇನಲ್ಲ
ಪ್ರತ್ಯೇಕ ರಾಜ್ಯಗಳ ಬೇಡಿಕೆ ಹಲವು ಬಾರಿ ಪ್ರಾದೇಶಿಕ ಆಡಳಿತದ ದಕ್ಷತೆಗೆ ಸಂಬಂಧಿಸಿದ್ದಾಗಿರುತ್ತದೆ. ಹಾಗೆಯೇ ಯಾವುದೇ ಪ್ರಾಂತ್ಯಕ್ಕೆ ವಿಕೇಂದ್ರೀಕೃತ ಆಡಳಿತ (ಉದಾಹರಣೆಗೆ ತುಳು ಪ್ರಾಂತ್ಯದ ಆಡಳಿತ ಅಲ್ಲಿಯೇ ನೆಲೆಸಿರುವ ಜನರ ಅಧಿಕಾರದಲ್ಲಿರುವಂತಹದ್ದು) ಸಹಾಯಕಾರಿಯೇ. ನಮ್ಮ ಸರ್ಕಾರಗಳಲ್ಲಿ ಈ ರೀತಿಯ ವಿಕೇಂದ್ರೀಕರಣಕ್ಕೆ ಸಹಜವಾದ ವಿರೋಧವಿರುವುದರಿಂದ (ಇದರಿಂದ ಅವರ ಬಲ ಕಡಿಮೆಯಾಗುವುದೆಂದು ಅವರ ಚಿಂತೆ) ಹತಾಶಗೊಂಡ ಪ್ರಾಂತ್ಯಗಳು ಪ್ರತ್ಯೇಕ ರಾಜ್ಯಗಳ ಬೇಡಿಕೆ ತರುವುದು ಒಂದು ನಿಟ್ಟಿನಲ್ಲಿ ಒಳ್ಳೆಯ ವಿಚಾರವೇ.. ಆದರೆ ಇದರಿಂದಾಗಿ ಸಮಾಜ ಮತ್ತು ಸಂಸ್ಕೃತಿ ಕೂಡ ಒಡೆದರೆ ಮಾತ್ರ ಪರಿಸ್ತಿತಿ ಬಿಗಡಾಯಿಸುತ್ತದೆ. ಪ್ರತ್ಯೇಕ ತುಳುನಾಡಾಗಲೀ ಪ್ರತ್ಯೇಕ ಕೊಡಗು ರಾಜ್ಯವಾಗಲೀ ಈ ನಿಟ್ಟಿನಲ್ಲಿ ಅಂತಹ ಆತಂಕಕಾರಿಯೇನಲ್ಲ.
ಇರುವುದೆಲ್ಲವ ಬಿಟ್ಟು, ಇರದುದದೆಡೆಗೆ ತುಡಿವುದೇ ಜೀವನ