ಉ: ರಾಜಕಾರಣಿಗಳಿಗೆ ವಿದ್ಯಾರ್ಹತೆ ಮತ್ತು ವಯೋಮಿತಿ
- ಉ: ರಾಜಕಾರಣಿಗಳಿಗೆ ವಿದ್ಯಾರ್ಹತೆ ಮತ್ತು ವಯೋಮಿತಿ By: mahesha (May 16 2007 - 3:15pm)
- ಉ: ರಾಜಕಾರಣಿಗಳಿಗೆ ವಿದ್ಯಾರ್ಹತೆ ಮತ್ತು ವಯೋಮಿತಿ By: ismail (May 16 2007 - 10:01pm)
- ಉ: ರಾಜಕಾರಣಿಗಳಿಗೆ ವಿದ್ಯಾರ್ಹತೆ ಮತ್ತು ವಯೋಮಿತಿ By: veena (May 17 2007 - 1:18pm)
- ಉ: ರಾಜಕಾರಣಿಗಳಿಗೆ ವಿದ್ಯಾರ್ಹತೆ ಮತ್ತು ವಯೋಮಿತಿ By: mahesha (May 17 2007 - 3:13pm)
- ಉ: ರಾಜಕಾರಣಿಗಳಿಗೆ ವಿದ್ಯಾರ್ಹತೆ ಮತ್ತು ವಯೋಮಿತಿ By: veena (May 17 2007 - 1:18pm)
- ಉ: ರಾಜಕಾರಣಿಗಳಿಗೆ ವಿದ್ಯಾರ್ಹತೆ ಮತ್ತು ವಯೋಮಿತಿ By: ismail (May 16 2007 - 10:01pm)

RSS:
ಉ: ರಾಜಕಾರಣಿಗಳಿಗೆ ವಿದ್ಯಾರ್ಹತೆ ಮತ್ತು ವಯೋಮಿತಿ
ವೃತ್ತಿಗೆ/ಕೆಲಸಕ್ಕೆ, ಪಟ್ಟಕ್ಕೆ ಅರ್ಹತೆ/ತಕ್ಕುಮೆ ಬೇಕು. ಹೌದು.
ಬರೀ ವಿದ್ಯೆ/ಕಲಿಕೆ ಒಂದೇ ಅರ್ಹತೆಯಲ್ಲ.
ಜನರಾಡಳಿತದಲ್ಲಿ ನಮ್ಮನ್ನು ಆಳುವವರಿಗೆ ಜನಬೆಂಬಲವೇ ಅರ್ಹತೆ.
ಎಂದು ಜನಬೆಂಬಲವಿಲ್ಲವೋ ಅಂದು ಅವರಿಗೆ ಅರ್ಹತೆ ಇಲ್ಲ. ಇರುವ ವರೆಗೂ ಪೂರ್ತಿ ಅರ್ಹತೆಯುಂಟು.
- ಮಾಯ್ಸ