~
ಮುಂಬರುವ ವಾರಗಳಲ್ಲಿ ಎಲ್ಲವನ್ನೂ ಸಿಂಕ್ ಮಾಡಲು ಪ್ರಯತ್ನ ಮಾಡುತ್ತೇನೆ. ಯಾರಾದರೂ ಹೆಲ್ಪ್ ಮಾಡೋದಕ್ಕೆ ಸಿದ್ಧರಾಗಿದ್ರೆ ನನ್ನನ್ನ ಸಂಪರ್ಕಿಸಿ.
--
"ಹೊಸ ಚಿಗುರು, ಹಳೆ ಬೇರು"
ದೋಹಿನಿ ಕುಂಡ್ ಬ್ರಜ್ ಫೌಂಡೇಶನ್ನಿನವರು ಹಲವು ಪುರಾತನ ನೀರ ಆಧಾರಗಳನ್ನು ಪುನಶ್ಚೇತನಗೊಳಿಸುವಲ್ಲಿ ಕೆಲಸ ಮಾಡಿದ್ದಾರೆ.
ಪುನಶ್ಚೇತನಗೊಳಿಸಿದ ದೋಹಿನಿ ಕುಂಡ್ ಮೇಲಿನ ಚಿತ್ರದಲ್ಲಿ.
ಚಿತ್ರ: ರಜನೀಶ್ ಬ್ರಜ್ (ಬ್ರಜ್ ಫೌಂಡೇಶನ್)
ವಯಸ್ಸಾಗುತ್ತ ಹೋದಂತೆ ಈ ಮೂರು ಘಟನೆಗಳು ಜರುಗುತ್ತವೆ. ಮೊದಲನೆಯದಾಗಿ ನಿಮ್ಮ ಸ್ಮರಣ ಶಕ್ತಿ ಹೋಗುತ್ತದೆ, ಮತ್ತು .... ಕ್ಷಮಿಸಿ ಇನ್ನೂ ಎರಡು ನೆನಪಾಗ್ತಾ ಇಲ್ಲ...
— ಸರ್ ನಾರ್ಮನ್ ವಿಸ್ಡಮ್
ಪ್ರತ್ಯೇಕ ಲಾಗಿನ್
ಮುಂಬರುವ ವಾರಗಳಲ್ಲಿ ಎಲ್ಲವನ್ನೂ ಸಿಂಕ್ ಮಾಡಲು ಪ್ರಯತ್ನ ಮಾಡುತ್ತೇನೆ. ಯಾರಾದರೂ ಹೆಲ್ಪ್ ಮಾಡೋದಕ್ಕೆ ಸಿದ್ಧರಾಗಿದ್ರೆ ನನ್ನನ್ನ ಸಂಪರ್ಕಿಸಿ.
--
"ಹೊಸ ಚಿಗುರು, ಹಳೆ ಬೇರು"