~
ನನ್ನ ಎರಡು ಪ್ರಯತ್ನಗಳು,
- ನನ್ನ ಎರಡು ಪ್ರಯತ್ನಗಳು, By: modmani (Oct 29 2005 - 4:18pm)
- ನೀವು just ಬರೀರೀಪ್ಪ. By: hpn (Oct 30 2005 - 12:10am)
- ಇದು ಹ್ಯಾಗಿದೆ? By: Gopinath Rao (Oct 9 2005 - 10:10am)
- ಚೆನ್ನಾಗಿದೆ. ಹೊಸ ಅರ್ಥ ನೀಡಿದ್ದೀರಿ By: olnswamy (Oct 10 2005 - 6:32pm)

RSS:
ನನ್ನ ಎರಡು ಪ್ರಯತ್ನಗಳು,
ನೀರವ ಕೊಳಕೆ
ಹಾರಿತು ಕಪ್ಪೆ
ಸರಿಗಮದ ಸದ್ದೇ?
ಹಳೆಯ ಕೊಳ ನಿಶ್ಯಬ್ದ
ಕಪ್ಪೆ ಹಾರಿದ ಶಬ್ದ.
ನಿಮ್ಮದೇ ಅನುವಾದ ಚೆನ್ನಾಗಿದೆ. ಇದು ಸುಮ್ಮನೆ ನನ್ನ ಪ್ರಯತ್ನವಷ್ಟೇ. ಗೋಪಿನಾಥ್‍ರವರ ಅನುವಾದವೂ ಸೊಗಸಾಗಿದೆ.