ಉ: ನನ್ನ ಎರಡು ಪ್ರಯತ್ನಗಳು,
- ನನ್ನ ಎರಡು ಪ್ರಯತ್ನಗಳು, By: modmani (Oct 29 2005 - 4:18pm)
- ನೀವು just ಬರೀರೀಪ್ಪ. By: hpn (Oct 30 2005 - 12:10am)
- ಇದು ಹ್ಯಾಗಿದೆ? By: Gopinath Rao (Oct 9 2005 - 10:10am)
- ಚೆನ್ನಾಗಿದೆ. ಹೊಸ ಅರ್ಥ ನೀಡಿದ್ದೀರಿ By: olnswamy (Oct 10 2005 - 6:32pm)

RSS:
ನೀವು just ಬರೀರೀಪ್ಪ.
ನೀವು just ಬರೀರೀಪ್ಪ. ಚೆನ್ನ ಚಾರ ಎಲ್ಲ ಓದುಗರಿಗೆ ಬಿಟ್ಟದ್ದು. ನನ್ನ ಮಟ್ಟಿಗೆ ನೀವು ಮೂವರೂ ಬರೆದದ್ದು ಚೆನ್ನಾಗಿದೆ. ನಾನೂ ಬರೆಯೋಣಾಂತ ಯೋಚಿಸಿದರೆ ಏನೂ ಹೊಳೆಯಲಿಲ್ಲ. ನೀವುಗಳು atleast ಅಲೋಚಿಸಿ ಬರೆದಿದ್ದೀರಲ್ಲ. ನೀವುಗಳೇ ಬೆಟ್ಟರ್ರು! ಚೆನ್ನ ಚಾರ ಅಮೇಲಿನ ಮಾತು
--
"ಹೊಸ ಚಿಗುರು, ಹಳೆ ಬೇರು"