ನನ್ನಿ ಹಂಸಾನಂದಿ..
ಆದರೆ ಮಾನಿಸರನ್ನು "ಗಳು" ಎಂದು ಕರೆಯೋದು ನನಗೆ ಅಸ್ಟು ಹಿಡಿಸಲ್ಲ. ಇರಲಿ ಚುಟುಗಳು, ಚುಟುವರು.
ಇವರೇ ಕನ್ನಡದಲ್ಲಿ ದೊರೆತಿರುವ ಶಾಸನದಲ್ಲಿ ಹೇಳಿರುವ ಬಲು ಹಳೆಯ ಅರಸತನ ಅಂತ ಕಾಣ್ಸುತ್ದೆ.
- ಮಾಯ್ಸ
ರಾಜಸ್ಥಾನದಲ್ಲಿ ಕೆರೆಯೊಂದರ ನವನಿರ್ಮಾಣ
(ಫೋಟೋ : Farhad Contractor)
ವಾರದ ಲೇಖನ ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ
ವಾರದ ವೀಡಿಯೋ ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)
ಎಲ್ಲರೂ ತಮ್ಮ ತಪ್ಪುಗಳಿಗೆ ಅನುಭವ ಎಂದು ಕರೆಯುತ್ತಾರೆ.
— ಆಸ್ಕರ್ ವೈಲ್ಡ್, ಹೆಸರಾಂತ ಐರಿಶ್ ಹಾಸ್ಯಗಾರ, ಕವಿ, ಕಾದಂಬರಿಗಾರ
ಉ: ಚುಟುರು/ಚುತುರು - Chutus of Banavasi (30 BC - 345 AD)
ನನ್ನಿ ಹಂಸಾನಂದಿ..
ಆದರೆ ಮಾನಿಸರನ್ನು "ಗಳು" ಎಂದು ಕರೆಯೋದು ನನಗೆ ಅಸ್ಟು ಹಿಡಿಸಲ್ಲ.
ಇರಲಿ ಚುಟುಗಳು, ಚುಟುವರು.
ಇವರೇ ಕನ್ನಡದಲ್ಲಿ ದೊರೆತಿರುವ ಶಾಸನದಲ್ಲಿ ಹೇಳಿರುವ ಬಲು ಹಳೆಯ ಅರಸತನ ಅಂತ ಕಾಣ್ಸುತ್ದೆ.
- ಮಾಯ್ಸ