~
ನಮಸ್ತೆ ಮಹೇಶ್ ರವರೆ,
ಇದು ಓಂದು ವಿರಹದ ಗಾನ. ಸದಾಕಾಲ ಜೀವನದಲ್ಲಿ ಸಂತಸವಿರುವುದಕ್ಕೆ ಸಾದ್ಯವಿಲ್ಲ.. ಆದುದಕೆ ಮುಂಬರುವ ನೋವಿನ ದಿನಗಳಕಡೆ ಗಮನವಿದ್ದೆರೆ ಬಹಳ ಓಳ್ಳೆಯದು..!!
ಈ ಕವನವೊಂದು ವಿರಹದ ವಿಹಂಗಮನ.. ವಿರಹಿಗಳಿಗೆ ಮಾತ್ರವಲ್ಲ, ಪ್ರೇಮಿಗಳಿಗು ಕೊಡ..
ವಂದನೆಗಳು -ಯುವಪ್ರೇಮಿ
ದೋಹಿನಿ ಕುಂಡ್ ಬ್ರಜ್ ಫೌಂಡೇಶನ್ನಿನವರು ಹಲವು ಪುರಾತನ ನೀರ ಆಧಾರಗಳನ್ನು ಪುನಶ್ಚೇತನಗೊಳಿಸುವಲ್ಲಿ ಕೆಲಸ ಮಾಡಿದ್ದಾರೆ.
ಪುನಶ್ಚೇತನಗೊಳಿಸಿದ ದೋಹಿನಿ ಕುಂಡ್ ಮೇಲಿನ ಚಿತ್ರದಲ್ಲಿ.
ಚಿತ್ರ: ರಜನೀಶ್ ಬ್ರಜ್ (ಬ್ರಜ್ ಫೌಂಡೇಶನ್)
ನುಡಿಯೊಳು ಹೊಳೆವುದು ನಾಡಿನ ನಡವಳಿ. ನುಡಿಯೊಳು ಕ೦ಪಿಡುವುದು ಬದುಕು ನುಡಿಯಿರದವನಿಗೆ ಇಲ್ಲವು ನಾಡೂ ನುಡಿಯಲಿ ಸಲ್ಲನದಾವುದಕೂ.
— ಪು ತಿ ನ
ಉ: ನಿನ್ನಯ ನೆನಪು..!!
ನಮಸ್ತೆ ಮಹೇಶ್ ರವರೆ,
ಇದು ಓಂದು ವಿರಹದ ಗಾನ.
ಸದಾಕಾಲ ಜೀವನದಲ್ಲಿ ಸಂತಸವಿರುವುದಕ್ಕೆ ಸಾದ್ಯವಿಲ್ಲ..
ಆದುದಕೆ ಮುಂಬರುವ ನೋವಿನ ದಿನಗಳಕಡೆ ಗಮನವಿದ್ದೆರೆ ಬಹಳ ಓಳ್ಳೆಯದು..!!
ಈ ಕವನವೊಂದು ವಿರಹದ ವಿಹಂಗಮನ.. ವಿರಹಿಗಳಿಗೆ ಮಾತ್ರವಲ್ಲ, ಪ್ರೇಮಿಗಳಿಗು ಕೊಡ..
ವಂದನೆಗಳು
-ಯುವಪ್ರೇಮಿ