Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ

ಉ: ವಿರಹ - ಮಿಲನ

May 22, 2007 - 10:17am — mahesha

ಉ: ವಿರಹ - ಮಿಲನ

mahesha's picture

ನಾನು ಕಾಳಿದಾಸ ಆಗಿಲ್ಲ, ಕೋಳಿದಾಸ ಆಗಿರಬೋದು Smiling

ವಿರಹ ಅಂದರೆ ನಂಗೆ ಕಾಳಿದಾಸನ "ಮೇಘದೂತ"ವೇ ನೆಪ್ಪಾಗೋದು.
ಕಾಂತಾವಿರಹಗುರುಣಾ, ಆಷಾಢಸ್ಯ ಪ್ರಥಮದಿವಸೇ, ವಲಯನಷ್ಠಃ, ಜನಕತನಯಾಪುಣ್ಯೋದಕೇಷು Smiling ಸರಿಯಾಗಿ ನೆಪ್ಪಿಲ್ಲ, ಮನ್ನಿಸಿರಿ.

ಕಾಳಿದಾಸನು, "ವಿರಹದಿಂದ ಕಾದ ಯಕ್ಷನ ಕತೆ" ಏನು ಚಂದಾಗಿ ಹೇಳಿದ್ದಾನೆ ಅಂದ್ರೆ, ಸೂಪರೋ ಸೂಪರೂ.....

"ಈ ಮೋಡ ಅಂದರೆ ಏನು? ನೀರ್ಗಾಳಿಮಿಂಚುಗಳ ಬೆರಕೆ",
"ಯಾಞ್ಚಾ ಮೋಘಾ ವರಮಧಿಗುಣೇ ನಾಧಮೇ ಲಬ್ಧಕಾಮಾ"( ಕೀಳರಲ್ಲಿ/ಅಧಮರಲ್ಲಿ ಕೇಳಬೇಕೆಂದು ಆಸೆ ಇಟ್ಟುಕೊಳ್ಳುವುದಕ್ಕಿಂತ, ಅಧಿಗುಣ ಇರುವವರಲ್ಲಿ ಬೇಡುವುದು ಲೇಸು )

ಯಕ್ಷನ ಕೈಬಳೆಗಳು( ವಲಯಗಳು ) ಜಾರಿ ಬಿದ್ದು, ಕೈ ಬರಿದಾಗಿದೆಯಂತೆ ವಿರಹದಿಂದ. ಅಂದರೆ ಅವನು ವಿರಹವನ್ನು ತಾಳಲಾರದೆ ಅಸ್ಟು ಸಣಕಲಾಗಿದ್ದಾನೆ Smiling

ವಿಂದ್ಯೆಯಿಂದ ( ಹಿಮಾಲಯದಲ್ಲಿರುವ ) ಅಲಕೆಗೆ "ಮೋಡಗಳಿಂದ ಓಲೆ", ನಡುವೆ ಬರುವ ಪಟ್ಟಣಗಳ, ಹಳ್ಳಿಗಳ, ಪಟ್ಟಣಿಗರ, ಹಳ್ಳಿಗರ ಬಣ್ಣನೆ. ಸೂಪರ್‍!!!
- ಮಾಯ್ಸ Smiling

  • Login or register to post comments
  • Email this ಪ್ರತಿಕ್ರಿಯೆ
ವಿರಹ - ಮಿಲನ By: mahesha (6 replies) May 21, 2007 - 9:11pm
  • ಉ: ವಿರಹ - ಮಿಲನ By: ಸಂಗನಗೌಡ (May 22 2007 - 9:58am)
    • ಉ: ವಿರಹ - ಮಿಲನ By: mahesha (May 22 2007 - 10:48am)
      • ಉ: ವಿರಹ - ಮಿಲನ By: ಸಂಗನಗೌಡ (May 22 2007 - 11:09am)
        • ಉ: ವಿರಹ - ಮಿಲನ By: mahesha (May 22 2007 - 11:41am)
  • ಉ: ವಿರಹ - ಮಿಲನ By: ವೈಭವ (May 21 2007 - 9:48pm)
    • ಉ: ವಿರಹ - ಮಿಲನ By: mahesha (May 22 2007 - 10:17am)

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • raghava
    ಉ: ಅಕ್ಷರೋದಿ ಸೂತ್ರ
    May 17, 2008 - 12:10am
  • uniquesupri
    ಉ: ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
    May 16, 2008 - 11:37pm
  • uniquesupri
    ಉ: ಒಂದು affair
    May 16, 2008 - 10:47pm
  • karihaida
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 7:51pm
  • ಸಂಗನಗೌಡ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 6:13pm
  • hpn
    ಉ: ಅಕ್ಷರೋದಿ ಸೂತ್ರ
    May 16, 2008 - 5:40pm
  • shreekant.mishrikoti
    ಉ: ’ಸಖೇದಾಶ್ಚರ್ಯ’ ಮತ್ತು ’ಸನೇಕ’
    May 16, 2008 - 4:50pm
  • vinayak.mdesai
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 4:47pm
  • anivaasi
    ಉ: ಕಲಿತರೆ ಹೀಗೆ...
    May 16, 2008 - 3:36pm
  • vinayudupa
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 3:32pm
ಇನ್ನಷ್ಟು

ನಾನು ಸೋತಿಲ್ಲ. ಪ್ರಯೋಗ ಸಾಧ್ಯವಗದಂತಹ 10000 ದಾರಿಗಳನ್ನು ಕಂಡು ಕೊಂಡಿದ್ದೇನೆ.

— ಥಾಮಸ್ ಅಲ್ವಾ ಎಡಿಸನ್ (ತಮ್ಮ ವಿದ್ಯುತ್ ಬಲ್ಪ್ ಪ್ರಯೋಗ 10000 ನೇ ಪ್ರಯತ್ನದಲ್ಲಿ ಸಫಲವಾದಾಗ)

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator