ಯಾವುದು ಟ್ರೇಡ್ಮಾರ್ಕ್?
- ಹೊಳ್ಳೇ ಕ್ವಿಜ್ ಮಾರಾಯ್ರೆ.... By: beluru (Nov 3 2005 - 11:47am)
- ;) By: hpn (Nov 3 2005 - 4:59pm)
- ಟ್ರೇಡ್ ಮಾರ್ಕ್ ಪವನಜರವರ ಹಾಸ್ಯ ;) By: hpn (Nov 2 2005 - 12:19am)
- ಯಾವುದು ಟ್ರೇಡ್‌ಮಾರ್ಕ್? By: pavanaja (Nov 2 2005 - 10:44am)
- ಟ್ರೇಡ್‍ಮಾರ್ಕ್ By: tvsrinivas41 (Nov 2 2005 - 1:57pm)
- Re: ಯಾವುದು ಟ್ರೇಡ್‌ಮಾರ್ಕ್? By: hpn (Nov 2 2005 - 12:39pm)
- ಯಾವುದು ಟ್ರೇಡ್‌ಮಾರ್ಕ್? By: pavanaja (Nov 2 2005 - 10:44am)
- ಸತ್ಯ By: bharath (Nov 1 2005 - 11:33am)
- ನಗು, ಅಳು ಎಲ್ಲ ಬಿಟ್ಟು.... By: Jagadish (Nov 22 2005 - 9:53pm)

RSS:
ಯಾವುದು ಟ್ರೇಡ್‌ಮಾರ್ಕ್?
> ಟ್ರೇಡ್‌ಮಾರ್ಕ್ ಪವನಜವರ ಹಾಸ್ಯ
ಯಾವುದು ಟ್ರೇಡ್‌ಮಾರ್ಕ್? ಪವನಜನೋ? ಹಾಸ್ಯವೋ?
> ಮುಂಚೆ ಬರೆದದ್ದೋ ಅಥವಾ ಇತ್ತೀಚೆಗೆ ಬರೆದದ್ದೋ?
ಖಂಡಿತವಾಗಿಯೂ ಮುಂಚೆಯೇ ಬರೆದದ್ದು. ಇತ್ತೀಚೆಗೆ ಯಾಕೋ ಬರೆಯಲು (ಅಲ್ಲ, ಕುಟ್ಟಲು) ಮೂಡ್ ಬರುತ್ತಲೇ ಇಲ್ಲ. ವಿಶ್ವಕನ್ನಡದಲ್ಲಿ ಈ ಹಿಂದೆಯೇ ಬಂದ ಲೇಖನ ಇದು. ಅಂತಹ ಅದ್ಭುತ ಲೇಖನವೇನೂ ಅಲ್ಲ. ಸ್ವಲ್ಪ ಬದಲಾವಣೆ ಮಾಡಿದ್ದೇನೆ. ರಾಜ್ಯೋತ್ಸವ ನೆನಪಲ್ಲಿ ಸ್ವಲ್ಪ ಚುರುಕು ಮುಟ್ಟಿಸೋಣ ಎಂದುಕೊಂಡೆ.
ಸಿಗೋಣ,
ಪವನಜ
-----------
Think globally, Act locally