~
ಉ: ರಾಷ್ಟ್ರೀಯತೆ, ಹಿಂದೂತ್ವ ಮತ್ತು ಸಂಸ್ಕೃತಿ
- ಉ: ರಾಷ್ಟ್ರೀಯತೆ, ಹಿಂದೂತ್ವ ಮತ್ತು ಸಂಸ್ಕೃತಿ By: anivaasi (May 25 2007 - 8:18am)
- ಉ: ರಾಷ್ಟ್ರೀಯತೆ, ಹಿಂದೂತ್ವ ಮತ್ತು ಸಂಸ್ಕೃತಿ By: ಶ್ಯಾಮ ಕಶ್ಯಪ (May 26 2007 - 8:49am)
- ಉ: ರಾಷ್ಟ್ರೀಯತೆ, ಹಿಂದೂತ್ವ ಮತ್ತು ಸಂಸ್ಕೃತಿ By: narendra (May 25 2007 - 8:47pm)
- ಉ: ರಾಷ್ಟ್ರೀಯತೆ, ಹಿಂದೂತ್ವ ಮತ್ತು ಸಂಸ್ಕೃತಿ By: kuchela (May 25 2007 - 3:27am)
- ಉ: ರಾಷ್ಟ್ರೀಯತೆ, ಹಿಂದೂತ್ವ ಮತ್ತು ಸಂಸ್ಕೃತಿ By: mahesha (May 22 2007 - 11:03am)
- ಉ: ರಾಷ್ಟ್ರೀಯತೆ, ಹಿಂದೂತ್ವ ಮತ್ತು ಸಂಸ್ಕೃತಿ By: narendra (May 22 2007 - 7:39pm)
- ಉ: ರಾಷ್ಟ್ರೀಯತೆ, ಹಿಂದೂತ್ವ ಮತ್ತು ಸಂಸ್ಕೃತಿ By: mahesha (May 22 2007 - 8:21pm)
- ಉ: ರಾಷ್ಟ್ರೀಯತೆ, ಹಿಂದೂತ್ವ ಮತ್ತು ಸಂಸ್ಕೃತಿ By: narendra (May 22 2007 - 7:39pm)
- ಉ: ರಾಷ್ಟ್ರೀಯತೆ, ಹಿಂದೂತ್ವ ಮತ್ತು ಸಂಸ್ಕೃತಿ By: ಶ್ಯಾಮ ಕಶ್ಯಪ (May 21 2007 - 12:55am)
- ಉ: ರಾಷ್ಟ್ರೀಯತೆ, ಹಿಂದೂತ್ವ ಮತ್ತು ಸಂಸ್ಕೃತಿ By: narendra (May 21 2007 - 7:50pm)
- ಉ: ರಾಷ್ಟ್ರೀಯತೆ, ಹಿಂದೂತ್ವ ಮತ್ತು ಸಂಸ್ಕೃತಿ By: ಶ್ಯಾಮ ಕಶ್ಯಪ (May 22 2007 - 4:26am)
- ಉ: ರಾಷ್ಟ್ರೀಯತೆ, ಹಿಂದೂತ್ವ ಮತ್ತು ಸಂಸ್ಕೃತಿ By: narendra (May 22 2007 - 7:51pm)
- ಉ: ರಾಷ್ಟ್ರೀಯತೆ, ಹಿಂದೂತ್ವ ಮತ್ತು ಸಂಸ್ಕೃತಿ By: ಶ್ಯಾಮ ಕಶ್ಯಪ (May 22 2007 - 9:19pm)
- ಉ: ರಾಷ್ಟ್ರೀಯತೆ, ಹಿಂದೂತ್ವ ಮತ್ತು ಸಂಸ್ಕೃತಿ By: narendra (May 23 2007 - 12:09am)
- ಉ: ರಾಷ್ಟ್ರೀಯತೆ, ಹಿಂದೂತ್ವ ಮತ್ತು ಸಂಸ್ಕೃತಿ By: ಶ್ಯಾಮ ಕಶ್ಯಪ (May 23 2007 - 7:44pm)
- ಉ: ರಾಷ್ಟ್ರೀಯತೆ, ಹಿಂದೂತ್ವ ಮತ್ತು ಸಂಸ್ಕೃತಿ By: narendra (May 23 2007 - 10:54pm)
- ಉ: ರಾಷ್ಟ್ರೀಯತೆ, ಹಿಂದೂತ್ವ ಮತ್ತು ಸಂಸ್ಕೃತಿ By: ಶ್ಯಾಮ ಕಶ್ಯಪ (May 24 2007 - 1:24pm)
- ಉ: ರಾಷ್ಟ್ರೀಯತೆ, ಹಿಂದೂತ್ವ ಮತ್ತು ಸಂಸ್ಕೃತಿ By: narendra (May 24 2007 - 8:57pm)
- ಉ: ರಾಷ್ಟ್ರೀಯತೆ, ಹಿಂದೂತ್ವ ಮತ್ತು ಸಂಸ್ಕೃತಿ By: ಶ್ಯಾಮ ಕಶ್ಯಪ (May 24 2007 - 1:24pm)
- ಉ: ರಾಷ್ಟ್ರೀಯತೆ, ಹಿಂದೂತ್ವ ಮತ್ತು ಸಂಸ್ಕೃತಿ By: narendra (May 23 2007 - 10:54pm)
- ಉ: ರಾಷ್ಟ್ರೀಯತೆ, ಹಿಂದೂತ್ವ ಮತ್ತು ಸಂಸ್ಕೃತಿ By: ಶ್ಯಾಮ ಕಶ್ಯಪ (May 23 2007 - 7:44pm)
- ಉ: ರಾಷ್ಟ್ರೀಯತೆ, ಹಿಂದೂತ್ವ ಮತ್ತು ಸಂಸ್ಕೃತಿ By: narendra (May 23 2007 - 12:09am)
- ಉ: ರಾಷ್ಟ್ರೀಯತೆ, ಹಿಂದೂತ್ವ ಮತ್ತು ಸಂಸ್ಕೃತಿ By: ಶ್ಯಾಮ ಕಶ್ಯಪ (May 22 2007 - 9:19pm)
- ಉ: ರಾಷ್ಟ್ರೀಯತೆ, ಹಿಂದೂತ್ವ ಮತ್ತು ಸಂಸ್ಕೃತಿ By: narendra (May 22 2007 - 7:51pm)
- ಉ: ರಾಷ್ಟ್ರೀಯತೆ, ಹಿಂದೂತ್ವ ಮತ್ತು ಸಂಸ್ಕೃತಿ By: ಶ್ಯಾಮ ಕಶ್ಯಪ (May 22 2007 - 4:26am)
- ಉ: ರಾಷ್ಟ್ರೀಯತೆ, ಹಿಂದೂತ್ವ ಮತ್ತು ಸಂಸ್ಕೃತಿ By: narendra (May 21 2007 - 7:50pm)

RSS:
ಉ: ರಾಷ್ಟ್ರೀಯತೆ, ಹಿಂದೂತ್ವ ಮತ್ತು ಸಂಸ್ಕೃತಿ
ದೇಶವನ್ನು ವಿಭಜಿಸುವ ಕೆಲಸವನ್ನು ಕೆಲವರಾದರೂ, ಇತಿಹಾಸವನ್ನು ತಿರುಚುವ ಮೂಲಕ, ಇತಿಹಾಸವನ್ನು ಕೆದಕುವ ಮೂಲಕ ಮಾಡುತ್ತಿದ್ದಾರೆ ಎಂಬುದನ್ನು ನೀವು ಒಪ್ಪಬಹುದು. ನಾನು ಒಪ್ಪುತ್ತೇನೆ.
ಆದರೆ, ಇತಿಹಾಸವನ್ನು ನಮ್ಮ ಇಂದಿನ ಸಾಮಾಜಿಕ ಗುರಿಗಳನ್ನು ಸಾಧಿಸಲು ಬಳಸಿಕೊಳ್ಳಬೇಕಾದರೆ (ಉದಾ: ದೇಶದ ಐಕ್ಯತೆಗಾಗಿ, incidentally ಹೀಗೆ ಬಳಸಿಕೊಳ್ಳುವುದನ್ನು ನಾನು ಒಪ್ಪುತ್ತೇನೆ) ಇಂದಿನ ಸಾಮಾಜಿಕ ಗುರಿಗಳಷ್ಟೇ ಮುಖ್ಯವಾಗುತ್ತದೆಯಲ್ಲದೇ ಯಾವುದೇ ಒಂದು ಪಕ್ಷ ಈ ಬದಲಾವಣೆಯನ್ನು ತನ್ನ ಸ್ವಂತ ವರ್ಚಸ್ಸನ್ನು ಹೆಚ್ಚಿಸಲು ಬಳಸಿಕೊಳ್ಳಬಾರದು.
ಹಾಗೇನಾದರೂ ಒಂದು ಪಕ್ಷವು ಇತಿಹಾಸವನ್ನು ಬದಲಿಸುವಾಗ, ಸಾಮಾಜಿಕ ಗುರಿಗಳೊಂದಿಗೆ ತನ್ನ ಇತರ ಗುರಿಗಳನ್ನೂ ಸಾಧಿಸಲು ಹೊರಟರೆ, ಆ ಪಕ್ಷದ ಇತಿಹಾಸದ perception ಕೂಡ ವಿಭಜನಕಾರಿಯಾದದ್ದೇ ಅಲ್ಲವೇ... ಇದಕ್ಕೆ ಅಚಿನ್ ಅವರ ಭಾಷಣದಲ್ಲೇ ಉದಾಹರಣೆಯಿದೆ.
ಹಿಂದೂ ಧರ್ಮದಲ್ಲಿರುವ ಸಮಾನತೆಯ ತಿರುಳನ್ನು ಹಿಡಿದು ದೇಶವನ್ನು ಒಗ್ಗೂಡಿಸುವುದಕ್ಕೆ ಸಾಧ್ಯವೇ ಇರಲಿಲ್ಲ ಅನ್ನುವಾಗ ಅಚಿನ್ ಅವರ ವಿಚಾರಧಾರೆಯು ಬೇಕಂತಲೇ ಗಾಂಧೀಜಿಯವರ ಯಶಸ್ಸು ಮತ್ತಿತ್ತರ ಪ್ರಯತ್ನಗಳನ್ನು ಮರೆತಂತಿಲ್ಲವೇ.
ಇದನ್ನು ಮರೆತರೆ ಅವರ ವಿಚಾರಧಾರೆಗೆ ಹೇಗೆ ಲಾಭವುಂಟಾಗಬಹುದು?
-- ಆಗ, ಹಿಂದೂ ಧರ್ಮದಲ್ಲಿ ಸಮಾನತೆಯ ಸಾಧ್ಯತೆಯಿದ್ದರೂ (ಅವರ ಮಾತಿನಂತೆಯೇ ಅದು ನಿರಪಾಯಕಾರಿ, ನೇರವಾಗಿದ್ದರೂ) ಅದನ್ನು ಅಲ್ಲಗಳೆದು, ಹಿಂದೂಗಳಿಂದ ಶೋಷಿತರೂ, ಹೆದರಿದವರೂ, ಅವರ ವಿರುದ್ಧ ನಿಂತವರೂ... ಈ ಎಲ್ಲರನ್ನು ತಮ್ಮ ವಿಚಾರಧಾರೆಗಳತ್ತ ಸೆಳೆಯಲು ಸಾದ್ಯ. ಅಂದರೆ, ಹಿಂದುಗಳಿಗೆ ನಿಜವಾಗಲು ಸಮಾನತೆಯನ್ನು ಸಾಧಿಸುವ ಅವಕಾಶವನ್ನೂ ಕೊಡದೆ, ಅದಕ್ಕಾಗಿ ಅವರನ್ನು ಪ್ರೇರಪಿಸದೇ, ಸುಲಭವಾಗಿ ಅವರ ವಿರುದ್ಧ ಜನರನ್ನು ಎತ್ತುಕಟ್ಟುವ ಪ್ರಯತ್ರ ಇದಾಗುತ್ತದೆ. ಈ ಪ್ರಯತ್ನವನ್ನು ಮಾಡದೇ ಇರುವುದೇ ಇವರ ಶೈಲಿಯ ವಿಭಜನೆಯ ಮೂಲ.
ಒಂದು ಪಕ್ಷ, ಗಾಂಧೀಜಿ ಮಾಡಿದ ಚಮತ್ಕಾರವನ್ನು ನಮ್ಮ ಕೈಲಿ ಮಾಡಲಾಗುವುದಿಲ್ಲ ಎಂಬ ಮುಗ್ಧ ಯೋಚನೆಯು ಅವರಲ್ಲಿದ್ದರೂ, ತಮ್ಮ ಅಸಮರ್ಥತೆಯನ್ನು ಮುಚ್ಚಿಡುವುದೇ ಅವರ ಗುರಿಯಾಗುತ್ತದೆಯೇ ವಿನಹ ಅದು ದೇಶವನ್ನು ಒಗ್ಗೂಡಿಸುವ genuine ಪ್ರಯತ್ನವಾಗುವುದಿಲ್ಲ.
ಹೀಗಾಗಿ, ಇವರ ಭಾಷಣದ ಈ ಭಾಗವು, ಇನ್ನೊಂದು ಬಣದ (ನಿಮ್ಮ ಎಚ್ಚರಿಕೆಯ ಪ್ರಭಾವ
) ಭಾಷಣಗಳ ಶೈಲಿಯಲ್ಲೇ, ದೇಶದ ವಿಭಜನೆಯ ಹಾದಿಯಲ್ಲಿ ಸಾಗಿದೆ ಎನ್ನಿಸಿತು.
--
ಇರುವುದೆಲ್ಲವ ಬಿಟ್ಟು, ಇರದುದದೆಡೆಗೆ ತುಡಿವುದೇ ಜೀವನ