ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ಉ: ಈ ಬೃಹತ್ ಗೇಟಿನ ಒಳಗೆ ಹೋಗಿ. ರಾಯರಮಠ ನಿಮಗೆ ಸಿಗುತ್ತೆ !

May 23, 2007 - 12:16am — muralihr

ಉ: ಈ ಬೃಹತ್ ಗೇಟಿನ ಒಳಗೆ ಹೋಗಿ. ರಾಯರಮಠ ನಿಮಗೆ ಸಿಗುತ್ತೆ !

muralihr's picture

ಶೀರ್ಷಿಕೆ ಯ ವಿಷಯಕ್ಕಿನ್ನಾ.. ಈ ಮಠಗಳ ಶಿಷ್ಯಾರು ನಾವ್ಯಾಕ್ಕೆ ಆಗ್ತೀವಿ ಅನ್ನೋದು ಮುಖ್ಯ.
ಮಠಗಳು ಸಮಾಜವನ್ನು ಮತೀಯ ಸುಳಿಯಲ್ಲ್ಲಿ ಎಳೆದು ಭ್ರಾ೦ತರನ್ನಾಗಿ ಮಾಡುತ್ತವೆ.
ನಮ್ಮ ಕರ್ನಾಟಕದ ಮಠಗಳ ಚರಿತ್ರೆಯನ್ನು ನೋಡಿದರೆ, ಎಲ್ಲರೂ ಕಾಲೇಜು ಆಸ್ಪತ್ರೆ ಇಡುವವರೆ.
ಎಲ್ಲರೂ ಶಿಕ್ಷಣ ಪ೦ಡಿತರೆ. ಇವೆಲ್ಲಾ ಹಾಗಿರಲಿ . ಅದಕ್ಕಿನ್ನಾ ಮುಖ್ಯ ನಾವು
ಮಠಕ್ಕೆ ಎಕೆ ಹೋಗ್ತೀವಿ ?? ಸ೦ನ್ಯಾಸಿಗಳ ಕಾಲಿಗೆ ಏಕೆ ಬೀಳ್ತೀವಿ ?
ಅಲ್ಲಿ ಶಾ೦ತಿ ಅದ್ಯಾವ ಕಾರಣಕ್ಕೆ ಸಿಗುತ್ತದೆ ?? ಎ೦ದು ಪ್ರಶ್ನಿಸಿದಾಗ ನಮಗೆ ನಮ್ಮೊಳಗೆ ಉತ್ತರ ಸಿಗುತ್ತೆ.
ಅಲ್ಲಿ ನಮ್ಮ ನ೦ಬಿಕೆಗಳನ್ನೇ ಹೊತ್ತು ಬ೦ದ "ಭಕ್ತರು" ಇರುತ್ತಾರೆ.
ನಮ್ಮ ಮನಸ್ಸಿಗೆ ಅವರ ನಡುವೆ ಒ೦ದು ರೀತಿಯ ರಕ್ಷಣೆ ಸಿಗುತ್ತೆ.
ಬೇರೆ ಎಲ್ಲಾ ಕಡೆ ನಮ್ಮ ನ೦ಬಿಕಗಳ ಜೊತೆ ಘೋರ ಘರ್ಷಣೆ ನಡಿಯುತ್ತಿರುತ್ತದೆ.
ಇದೇ ನ೦ಬಿಕೆಯನ್ನು ಮುಸ್ಲಿಮ್ಮರು ಹೊತ್ತಿರುತ್ತಾರೆ. ಅದಕ್ಕೆ ಅವರು ತಪ್ಪದೇ ಮೂರು ಮಾರಿ ನಮಾಜ್ ಮಾಡುವುದು.
ಹೀಗೆ ಒ೦ದೆ ರೀತಿಯ ನ೦ಬಿಕೆಯನ್ನು ಹೊತ್ತವರು ಸೇರಿದಾಗ ಒ೦ದು ಪ೦ಗಡವು ನಿರ್ಮಾಣ ವಾಗುತ್ತದೆ.
ಮು೦ದೆ ಈ ಪ೦ಗಡದವರು ಮಾದುವ ಕೆಲಸ ವೇನೆ೦ದರೆ ವಾದ ಮತ್ತು ಜಗಳ.
ಈಗ ಪ೦ಜಾಬಿನಲ್ಲಿ ನೋಡಿ ಮೂರು ವರ್ಷದಿ೦ದ ಕ್ಷಾಮ , ಆಗ ಯಾವ ರೀತಿಯ ಒಗ್ಗಟಿರಲಿಲ್ಲಾ.
ಆದರೆ ಯಾರೋ ಒಬ್ಬ ಪ೦ಗಡದವನು ತಮ್ಮ ಪ೦ಗಡದ ಗುರುವಿನ೦ತೆ ವಸ್ತ್ರವನ್ನು ತೊಟ್ಟಿದರಿ೦ದ ಪೋರ್ಣ ಪ೦ಜಾಬ್ ಅಲ್ಲೋಲ ಕಲ್ಲೋಲ.
ಈ ಎಲ್ಲಾ ಸತ್ಯವನ್ನು ನೀವು ಕ೦ಡರೆ , ಮತ್ತೊಮ್ಮೆ ಯಾವುದೇ ಮಠಗಳಿಗೆ ಹೋಗುವುದಿಲ್ಲಾ.
ತಕ್ಷಣ ನೀವು ಈ ಪುರೋಹಿತಶಾಯಿ ಮಠಗಳಿ೦ದ ಬಿಡುಗಡೆ ಹೊ೦ದುತ್ತೇವೆ.
ನಾವು ಒಬ ಮನುಷ್ಯನನ್ನು ಸ೦ತ ಅ೦ತಾ ಏಕೆ ಕರೆಯೋದು ??
ನಮ್ಮಲ್ಲಿ ಒ೦ದು Ideology ಇರುತ್ತೆ , ಅದನ್ನು ಅವರು Follow ಮಾಡ್ತಾಯಿದ್ದಾರೆ ಅ೦ತಾ ನಾವು ತಿಳಿದುಕೊಳ್ಳುತ್ತೇವೆ ಅಲ್ಲವಾ ??.
ಅದರಿ೦ದ ಅವರು ನಮ್ಮ Idols ಅಥವಾ ಪೂಜಿಸುವ ಗೊ೦ಬೆಗಳಾಗ್ತಾರೆ.
ಇದನ್ನು ಪ್ರಶ್ನಿಸದೆ ನಾವು ಸ೦ಸ್ಕೃತಿ --culture tradition ಇತ್ಯಾದಿ ಹೆಸರನ್ನು ಕೊಡುತ್ತೇವೆ.
ಕಣ್ತೆರೆದು ನೋಡಿ.ಕಿವಿತೆರೆದು ಕೇಳಿ.. ಬರೀ ಈ ಮಂತ್ರಘೋಷಗಳನಲ್ಲಾ .. ನಮ್ಮಲ್ಲಿ ಈ ನ೦ಬಿಕೆ ಗಲ್ಯಾಕೆ೦ದು ?
"ದೇವನೊಬ್ಬ ನಾಮ ಹಲವು " -- ದೇವರಿಗೆ ನಾಮ ಕೊಟ್ಟವರು...ನಾಮ ಬಳಿದವರೇ .. ಈ ಮಠಗಳು ....ಅಲ್ವೇನು ??

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
ಈ ಗೇಟಿನ ಒಳಗೆ ಹೋಗಿ. ರಾಯರಮಠ ಸಿಗುತ್ತೆ ! By: venkatesh (14 replies) May 9, 2007 - 5:58pm
  • ಉ: ಈ ಬೃಹತ್ ಗೇಟಿನ ಒಳಗೆ ಹೋಗಿ. ರಾಯರಮಠ ನಿಮಗೆ ಸಿಗುತ್ತೆ ! By: muralihr (May 23 2007 - 12:16am)
    • ಉ: ಈ ಬೃಹತ್ ಗೇಟಿನ ಒಳಗೆ ಹೋಗಿ. ರಾಯರಮಠ ನಿಮಗೆ ಸಿಗುತ್ತೆ ! By: venkatesh (May 23 2007 - 7:59am)
  • ಉ: ಮಂತ್ರಾಲಯಂ ನಲ್ಲಿ, ಈ ಬೃಹತ್ ಗೇಟಿನ ಒಳಗೆ ರಾಯರ ಸನ್ನಿಧಾನವಿದೆ ! ಮಠದೊಳಗೆ ಹೋದರೆ ಸಾಕು, ಮನಸ್ಸಿಗೆ ಶಾಂತಿದೊರಕುತ್ತದೆ. By: ASHOKKUMAR (May 9 2007 - 8:30pm)
    • ಉ: ಮಂತ್ರಾಲಯಂ ನಲ್ಲಿ, ಈ ಬೃಹತ್ ಗೇಟಿನ ಒಳಗೆ ರಾಯರ ಸನ್ನಿಧಾನವಿದೆ ! ಮಠದೊಳಗೆ ಹೋದರೆ ಸಾಕು, ಮನಸ್ಸಿಗೆ ಶಾಂತಿದೊರಕುತ್ತದೆ. By: venkatesh (May 22 2007 - 8:07pm)
      • ಉ: ಮಂತ್ರಾಲಯಂ ನಲ್ಲಿ, ಈ ಬೃಹತ್ ಗೇಟಿನ ಒಳಗೆ ರಾಯರ ಸನ್ನಿಧಾನವಿದೆ ! ಮಠದೊಳಗೆ ಹೋದರೆ ಸಾಕು, ಮನಸ್ಸಿಗೆ ಶಾಂತಿದೊರಕುತ್ತದೆ. By: ASHOKKUMAR (May 22 2007 - 8:52pm)
        • ಉ: ಮಂತ್ರಾಲಯಂ ನಲ್ಲಿ, ಈ ಬೃಹತ್ ಗೇಟಿನ ಒಳಗೆ ರಾಯರ ಸನ್ನಿಧಾನವಿದೆ ! ಮಠದೊಳಗೆ ಹೋದರೆ ಸಾಕು, ಮನಸ್ಸಿಗೆ ಶಾಂತಿದೊರಕುತ್ತದೆ. By: venkatesh (May 23 2007 - 7:56am)
          • ಉ: ಮಂತ್ರಾಲಯಂ ನಲ್ಲಿ, ಈ ಬೃಹತ್ ಗೇಟಿನ ಒಳಗೆ ರಾಯರ ಸನ್ನಿಧಾನವಿದೆ ! ಮಠದೊಳಗೆ ಹೋದರೆ ಸಾಕು, ಮನಸ್ಸಿಗೆ ಶಾಂತಿದೊರಕುತ್ತದೆ. By: muralihr (May 23 2007 - 11:02am)
    • ಉ: ಮಂತ್ರಾಲಯಂ ನಲ್ಲಿ, ಈ ಬೃಹತ್ ಗೇಟಿನ ಒಳಗೆ ರಾಯರ ಸನ್ನಿಧಾನವಿದೆ ! ಮಠದೊಳಗೆ ಹೋದರೆ ಸಾಕು, ಮನಸ್ಸಿಗೆ ಶಾಂತಿದೊರಕುತ್ತದೆ. By: ASHOKKUMAR (May 9 2007 - 8:32pm)
      • ಉ: ಮಂತ್ರಾಲಯಂ ನಲ್ಲಿ, ಈ ಬೃಹತ್ ಗೇಟಿನ ಒಳಗೆ ರಾಯರ ಸನ್ನಿಧಾನವಿದೆ ! ಮಠದೊಳಗೆ ಹೋದರೆ ಸಾಕು, ಮನಸ್ಸಿಗೆ ಶಾಂತಿದೊರಕುತ್ತದೆ. By: venkatesh (May 10 2007 - 7:38am)
        • ಉ: ಮಂತ್ರಾಲಯಂ ನಲ್ಲಿ, ಈ ಬೃಹತ್ ಗೇಟಿನ ಒಳಗೆ ರಾಯರ ಸನ್ನಿಧಾನವಿದೆ ! ಮಠದೊಳಗೆ ಹೋದರೆ ಸಾಕು, ಮನಸ್ಸಿಗೆ ಶಾಂತಿದೊರಕುತ್ತದೆ. By: shreekant.mishrikoti (May 10 2007 - 12:56pm)
        • ಉ: ಮಂತ್ರಾಲಯಂ ನಲ್ಲಿ, ಈ ಬೃಹತ್ ಗೇಟಿನ ಒಳಗೆ ರಾಯರ ಸನ್ನಿಧಾನವಿದೆ ! ಮಠದೊಳಗೆ ಹೋದರೆ ಸಾಕು, ಮನಸ್ಸಿಗೆ ಶಾಂತಿದೊರಕುತ್ತದೆ. By: ASHOKKUMAR (May 10 2007 - 8:11am)
          • ಉ: ಮಂತ್ರಾಲಯಂ ನಲ್ಲಿ, ಈ ಬೃಹತ್ ಗೇಟಿನ ಒಳಗೆ ರಾಯರ ಸನ್ನಿಧಾನವಿದೆ ! ಮಠದೊಳಗೆ ಹೋದರೆ ಸಾಕು, ಮನಸ್ಸಿಗೆ ಶಾಂತಿದೊರಕುತ್ತದೆ. By: venkatesh (May 10 2007 - 10:26am)
            • ಉ: ಮಂತ್ರಾಲಯಂ ನಲ್ಲಿ, ಈ ಬೃಹತ್ ಗೇಟಿನ ಒಳಗೆ ರಾಯರ ಸನ್ನಿಧಾನವಿದೆ ! ಮಠದೊಳಗೆ ಹೋದರೆ ಸಾಕು, ಮನಸ್ಸಿಗೆ ಶಾಂತಿದೊರಕುತ್ತದೆ. By: venkatesh (May 10 2007 - 10:34am)
            • ಉ: ಮಂತ್ರಾಲಯಂ ನಲ್ಲಿ, ಈ ಬೃಹತ್ ಗೇಟಿನ ಒಳಗೆ ರಾಯರ ಸನ್ನಿಧಾನವಿದೆ ! ಮಠದೊಳಗೆ ಹೋದರೆ ಸಾಕು, ಮನಸ್ಸಿಗೆ ಶಾಂತಿದೊರಕುತ್ತದೆ. By: ASHOKKUMAR (May 10 2007 - 10:33am)

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • roshan_netla
    ಉ: ರಾಮನ ಸೇತುವೇ, ರಾಮ ಜನ್ಮಭೂಮಿ, ಶಿವನ ಗುಹೆ, ಬಾಬನ ಗಿರಿ ಇವೇ ಮುಖ್ಯ
    July 25, 2008 - 3:08pm
  • kannadakanda
    ಉ: ಕನಸು, ಕಣಸು
    July 25, 2008 - 2:57pm
  • vikashegde
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 25, 2008 - 2:41pm
  • ಸಂಗನಗೌಡ
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 25, 2008 - 2:33pm
  • ಶ್ರೀನಿವಾಸ ವೀ. ಬ೦ಗೋಡಿ
    ಉ: ನಾನಿರುವುದೆ ನಿಮಗಾಗಿ :REMIX
    July 25, 2008 - 2:22pm
  • kannadakanda
    ಉ: ಮುಡುಕುತೊರೆ - ಒಂದು ಬರಹ
    July 25, 2008 - 2:22pm
  • ಸಂಗನಗೌಡ
    ಉ: ಕನ್ನಡ ಮೀಡಿಯಮ್ ವರ್ಸಸ್ ಇಂಗ್ಲೀಶ್ ಮೀಡಿಯಮ್
    July 25, 2008 - 2:19pm
  • ಸಂಗನಗೌಡ
    ಉ: ಕನ್ನಡ ಮೀಡಿಯಮ್ ವರ್ಸಸ್ ಇಂಗ್ಲೀಶ್ ಮೀಡಿಯಮ್
    July 25, 2008 - 2:17pm
  • kannadakanda
    ಉ: ಅಬ್ಬಿ, ಅರ್ಬಿ
    July 25, 2008 - 2:09pm
  • ASHMYA
    ಉ: ಅವಳು ಕಥೆಯಾಗಿಯೇ ಉಳಿದಳು!
    July 25, 2008 - 2:08pm
ಇನ್ನಷ್ಟು


ಮೇಘವೃಷ್ಟಿಯಂತೆ (ಮಳೆಯಂತೆ) ಉಪದೇಶ ಕೊಡು. ಗುರು ಯಾರನ್ನೂ ಶಿಷ್ಯನನ್ನಾಗಿ ಮಾಡಿಕೊಳ್ಳುವುದು ಬೇಡ. ಶಿಷ್ಯನಾದರೆ ಅವನ ಕರ್ಮದ ಅರ್ಧಾಂಶವನ್ನು ಗುರು ಅನುಭವಿಸಬೇಕು.

— ತುಕಾರಾಮ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator