> ಚೆನ್ನಾಗಿ ಮೂಡಿಬಂದಿದೆ
- Re: ಪೂರ್ಣ ಚಂದ್ರ ತೇಜಸ್ವಿಯವರೊಂದಿಗೆ ಕಳೆದ ಕೆಲವು ಘಳಿಗೆಗಳು By: ritershivaram (Apr 5 2007 - 9:04pm)
- ಸಚಿತ್ರವಾದ 'ಪಾಡ್ಕ್ಯೇಸ್ಟ್' By: venkatesh (Mar 30 2006 - 8:26pm)
- ಸಚಿತ್ರವಾದ By: ashwin (Nov 22 2005 - 7:47pm)
- ಇವತ್ತು By: msanjay75 (Nov 16 2005 - 9:20pm)
- ಚೆನ್ನಾಗಿ ಮೂಡಿಬಂದಿದೆ By: tvsrinivas41 (Nov 2 2005 - 2:32pm)
- Re: ಚೆನ್ನಾಗಿ ಮೂಡಿಬಂದಿದೆ By: (Nov 21 2005 - 6:44pm)
- ಮುಖ್ಯ ಪಾತ್ರ ಇಸ್ಮಾಯಿಲ್ ರವರದ್ದು... :) By: (Nov 21 2005 - 9:38pm)
- > ಚೆನ್ನಾಗಿ ಮೂಡಿಬಂದಿದೆ By: hpn (Nov 2 2005 - 4:29pm)
- podcasting ಹೊಸ ಸಂಚಿಕೆ By: hpn (Nov 10 2005 - 4:30pm)
- Re: ಚೆನ್ನಾಗಿ ಮೂಡಿಬಂದಿದೆ By: (Nov 21 2005 - 6:44pm)

RSS:
> ಚೆನ್ನಾಗಿ ಮೂಡಿಬಂದಿದೆ
> ಪ್ರಶ್ನೆಗಳನ್ನೆಲ್ಲಾ ಮೊದಲೇ ತಯಾರು ಮಾಡಿಕೊಂಡು ಹೋಗಿದ್ದಿರಾ?
ಇಲ್ಲ. ಮಾನ್ಯ ಇಸ್ಮಾಯಿಲ್ ಮತ್ತು ಪವನಜರವರನ್ನು ಅಲ್ಲಿಗೆ ಎಳ್ಕೊಂಡ್ ಹೋಗೋದೇ ತಿಂಗಳಾರುಗಟ್ಟಲೆ ನಡೆದ ಪ್ರಾಜೆಕ್ಟು. ಒಬ್ಬರಿಗೆ ಬಿಡುವಿದ್ದರೆ ಇನ್ನೊಬ್ಬರಿಗೆ ಬಿಡುವಿರಲಿಲ್ಲ. ಕೊನೆಗೊಮ್ಮೆ ಎಲ್ಲರೂ ಬಿಡುವು *ಮಾಡಿಕೊಂಡು* ಅಲ್ಲಿಗೆ ಹೋದದ್ದು. ಆದ್ದರಿಂದ ಸಿದ್ಧತೆಯೇನೂ ಮಾಡಿಕೊಂಡು ಹೋಗಿರಲಿಲ್ಲ.
>ಇದನ್ನೆಲ್ಲಾ ಒಟ್ಟು ಮಾಡುವುದು ಬಲು ಕಷ್ಟ. ಬಹಳ ತಾಳ್ಮೆಯಿಂದ ಕೆಲಸ ಮಾಡಿರುವ ಎಲ್ಲರಿಗೂ ನನ್ನ ಧನ್ಯವಾದಗಳು.
ಬರಿಯ ಸಂದರ್ಶನಕ್ಕೆಂದು ಹೋಗಿರಲಿಲ್ಲ. ಬೇರೆ ಹಲವು ಉದ್ದೇಶಗಳಿದ್ದವು. ಆದರೆ ಎಲ್ಲವೂ ಕೈಗೂಡಲಿಲ್ಲ, ಅಷ್ಟೆ.
> ಮುಂದಿನ ಸಂದರ್ಶನ ಯಾರದ್ದು?
ಗೊತ್ತಿಲ್ಲ.
ಬಹುಶಃ ಜಿ ಎಸ್ ಎಸ್ ಅಥವಾ ಅನಂತಮೂರ್ತಿಯವರ ಸಂದರ್ಶನ ಪಡೆಯಲು ಸಾಧ್ಯವಾಗಬಹುದು. ನೋಡೋಣ
--
"ಹೊಸ ಚಿಗುರು, ಹಳೆ ಬೇರು"