ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

~

ಸಂಪದ

ಉ: ಒಂದು ಕಾದಂಬರಿ

May 25, 2007 - 3:17am — anivaasi

ಉ: ಒಂದು ಕಾದಂಬರಿ

anivaasi's picture

Quote:
ವಿಮರ್ಶೆ ಮತ್ತು ಅಬಿಪ್ರಾಯಗಳ ತಾಂತ್ರಿಕ ಅರ್ಥಭೇಧಗಳ ಬಗ್ಗೆ ನಾನು ತಲೆಕೆಡಿಸಿಕೊಳ್ಳಲ್ಲ!!
ಅವೆರಡೂ ನನ್ನ ಮಟ್ಟಿಗೆ ಒಂದೇ.

ನಿಮ್ಮಗೆ ಒಳ್ಳೆಯದಾಗಲಿ.
Quote:
ಚರ್ಚೆಯ ಪಲಿತಾಂಶ ಸತ್ಯದೆಡೆಗೆ ನಮ್ಮ ನಡೆಯಾಗಬೇಕು.

ಈ ಮಾತು ಅರ್ಥವಾಗಲಿಲ್ಲ. "ಸತ್ಯ" ಅನ್ನುವುದು ಗೊತ್ತಿದ್ದರೆ ಚರ್ಚೆಯ ಅಗತ್ಯ ಇರುವುದಿಲ್ಲ. ಗೊತ್ತಿಲ್ಲದಿದ್ದರೆ ಯಾರಾದರೂ "ಅದು ಸತ್ಯ" ಎಂದು ಹೇಳಿದ್ದನ್ನು ನಂಬಬೇಕಾಗುತ್ತದೆ. ಅವರು ಹೇಳಿದ ದಿಕ್ಕಿನಲ್ಲಿ ನಡೆದರೆ ಸತ್ಯ ಸಿಗುತ್ತದೆ ಎಂದು ನಂಬಬೇಕಾಗುತ್ತದೆ! ಅದೂ ಒಂದು ರೀತಿಯ ಪೂರ್ವಾಗ್ರಹವೇ ಆಗಿಬಿಡುತ್ತದೆ. ಯಾಕೋ ಸ್ವಲ್ಪ ಎಡವಟ್ಟು ವಾದ ಅನಿಸುತ್ತಿದೆ Smiling ಅದಕ್ಕೇ ಸತ್ಯದ ಗೊಡವೆಗೆ ಹೋಗದೆ ಕಂಡದ್ದನ್ನು, ಅನಿಸಿದ್ದನ್ನು ಪ್ರಾಮಾಣಿಕವಾಗಿ ಹೇಳುವುದು ಹೆಚ್ಚು ಪ್ರಯೋಜನಕಾರಿ ಅನಿಸುತ್ತದೆ.

  • Login or register to post comments
  • ನಿರ್ವಾಹಕರ ಗಮನಕ್ಕೆ ತನ್ನಿ
ಒಂದು ಕಾದಂಬರಿ By: anivaasi (27 replies) April 13, 2007 - 2:44pm
  • ಉ: ಒಂದು ಕಾದಂಬರಿ By: srimanmohan (May 23 2007 - 4:49pm)
    • ಉ: ಒಂದು ಕಾದಂಬರಿ By: anivaasi (May 24 2007 - 8:29am)
      • ಉ: ಒಂದು ಕಾದಂಬರಿ By: anivaasi (May 24 2007 - 8:33am)
        • ಉ: ಒಂದು ಕಾದಂಬರಿ By: srimanmohan (May 24 2007 - 1:45pm)
          • ಉ: ಒಂದು ಕಾದಂಬರಿ By: anivaasi (May 25 2007 - 3:17am)
            • ಉ: ಒಂದು ಕಾದಂಬರಿ By: mahesha (May 25 2007 - 11:38am)
              • ಉ: ಒಂದು ಕಾದಂಬರಿ By: mahesha (May 25 2007 - 11:40am)
            • ಉ: ಒಂದು ಕಾದಂಬರಿ By: srimanmohan (May 25 2007 - 11:23am)
              • ಉ: ಒಂದು ಕಾದಂಬರಿ By: mahesha (May 25 2007 - 1:33pm)
    • ಉ: ಒಂದು ಕಾದಂಬರಿ By: mahesha (May 23 2007 - 5:28pm)
      • ಉ: ಒಂದು ಕಾದಂಬರಿ By: hamsanandi (May 23 2007 - 11:32pm)
        • ಉ: ಒಂದು ಕಾದಂಬರಿ By: mahesha (May 25 2007 - 11:16am)
  • Re: ಒಂದು ಕಾದಂಬರಿ By: suresh_k (Apr 16 2007 - 6:19pm)
  • Re: ಒಂದು ಕಾದಂಬರಿ By: anivaasi (Apr 15 2007 - 7:36pm)
    • ಅಕೆಡೆಮಿಕ್ ಅಲ್ಲದ ಪ್ರತಿಕ್ರಿಯೆ By: Sunil Jayaprakash (Apr 16 2007 - 5:28pm)
    • ಅಹಿಂಸೆ! By: mahesha (Apr 15 2007 - 9:26pm)
      • ಆನಂದ ಹೊರಳಿ ಅಹಿಂಸೆ By: Sunil Jayaprakash (Apr 16 2007 - 5:30pm)
      • Re: ಅಹಿಂಸೆ! By: anivaasi (Apr 16 2007 - 4:42am)
        • ಹಿಂಸೆ ಅಹಿಂಸೆ! - ಚೆನ್ನುಡಿಗಳು By: mahesha (Apr 16 2007 - 11:47am)
  • ಉ: ಒಂದು ಕಾದಂಬರಿ By: hpn (Apr 13 2007 - 11:31pm)
    • Re: ಉ: ಒಂದು ಕಾದಂಬರಿ By: ವೈಭವ (Apr 15 2007 - 11:17pm)
      • ಉ: ಒಂದು ಕಾದಂಬರಿ By: hpn (Apr 15 2007 - 11:28pm)
        • Re: ಉ: ಒಂದು ಕಾದಂಬರಿ By: anivaasi (Apr 16 2007 - 4:31am)
  • Re: ಒಂದು ಕಾದಂಬರಿ By: ವೈಭವ (Apr 13 2007 - 10:54pm)
  • Re: ಒಂದು ಕಾದಂಬರಿ By: Yamini (Apr 13 2007 - 8:44pm)
  • ಓದುಗರು ದಡ್ಡ ಮಂದೆ By: mahesha (Apr 13 2007 - 4:00pm)
  • Re: ಕಾದಂಬರಿ ಹೆಸರಿಗೆ "ಆವರಣ"? By: ASHOKKUMAR (Apr 13 2007 - 3:47pm)

ವಾಟರ್ ಪೋರ್ಟಲ್: ದಿನದ ಚಿತ್ರ

ದೋಹಿನಿ ಕುಂಡ್

ಬ್ರಜ್ ಫೌಂಡೇಶನ್ನಿನವರು ಹಲವು ಪುರಾತನ ನೀರ ಆಧಾರಗಳನ್ನು ಪುನಶ್ಚೇತನಗೊಳಿಸುವಲ್ಲಿ ಕೆಲಸ ಮಾಡಿದ್ದಾರೆ.

ಪುನಶ್ಚೇತನಗೊಳಿಸಿದ ದೋಹಿನಿ ಕುಂಡ್ ಮೇಲಿನ ಚಿತ್ರದಲ್ಲಿ.

ಚಿತ್ರ: ರಜನೀಶ್ ಬ್ರಜ್ (ಬ್ರಜ್ ಫೌಂಡೇಶನ್)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • nkumar
    ಉ: ಓದಿದ್ದು ಕೇಳಿದ್ದು ನೋಡಿದ್ದು -135 ರಾಜು ಬನ್ ಗಯಾ ಬಂಡಲ್‌ಮನ್
    January 8, 2009 - 12:17pm
  • gurubaliga
    ಉ: ಕನ್ನಡ/ಇಂಗ್ಲೀಷ್ ಭಾಷೆಗಳ ಸುಂದರ ಕೈಬರಹದ, ಮಧುರ ಸ್ಮೃತಿ !
    January 8, 2009 - 12:15pm
  • ASHOKKUMAR
    ಉ: ಓದಿದ್ದು ಕೇಳಿದ್ದು ನೋಡಿದ್ದು -135 ರಾಜು ಬನ್ ಗಯಾ ಬಂಡಲ್‌ಮನ್
    January 8, 2009 - 12:04pm
  • palachandra
    ಉ: ನಗುವ ನಯನ, ಮಧುರ ಮೌನ
    January 8, 2009 - 11:53am
  • nkumar
    ಉ: ನಗುವ ನಯನ, ಮಧುರ ಮೌನ
    January 8, 2009 - 11:53am
  • palachandra
    ಉ: ನಗುವ ನಯನ, ಮಧುರ ಮೌನ
    January 8, 2009 - 11:51am
  • gurubaliga
    ಉ: ನಗುವ ನಯನ, ಮಧುರ ಮೌನ
    January 8, 2009 - 11:48am
  • nkumar
    ಉ: ನಗುವ ನಯನ, ಮಧುರ ಮೌನ
    January 8, 2009 - 11:48am
  • rasikathe
    ಉ: ಬಹು - ಭಾಷಾ - ತಮಾಷಾ!!!
    January 8, 2009 - 11:37am
  • bhasip
    ಉ: ಬಹು - ಭಾಷಾ - ತಮಾಷಾ!!!
    January 8, 2009 - 11:35am
ಇನ್ನಷ್ಟು


ಕೇಡಿಗನ ಭಕ್ತಿ ನಿಜವೆಂದು ನಂಬದಿರು| ಮಠದೊಳಗಣ ಬೆಕ್ಕು ಸಾತ್ವಿಕ ಜೀವನ ನಡೆಸಿದರೂ ಇಲಿಯ ಕಂಡರೆ ಪುಟನೆಗೆದು ಓಡುತ್ತದೆ

— ದೇವರ ದಾಸಿಮಯ್ಯ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator