ಉ: ನನ್ನ ಇತ್ತೀಚಿನ ಓದು
- ಉ: ನನ್ನ ಇತ್ತೀಚಿನ ಓದು By: mahesha (May 25 2007 - 8:04pm)
- ಉ: ನನ್ನ ಇತ್ತೀಚಿನ ಓದು By: ವೈಭವ (May 25 2007 - 7:53pm)
- ಉ: ನನ್ನ ಇತ್ತೀಚಿನ ಓದು By: shreekant.mishrikoti (May 26 2007 - 1:16pm)
- ಉ: ನನ್ನ ಇತ್ತೀಚಿನ ಓದು By: ASHOKKUMAR (May 26 2007 - 5:22pm)
- ಉ: ನನ್ನ ಇತ್ತೀಚಿನ ಓದು By: shreekant.mishrikoti (May 26 2007 - 1:16pm)
- ಉ: ನನ್ನ ಇತ್ತೀಚಿನ ಓದು By: ಸಂಗನಗೌಡ (May 25 2007 - 7:04pm)

RSS:
ಉ: ನನ್ನ ಇತ್ತೀಚಿನ ಓದು
ಕನ್ನಡದಲ್ಲಿ ಪೂಜೆ, ಮಂಗಳಾರತಿ ಮಾಡಿದರೆ ನಮ್ಮ "ದೈವಭಾಷಾ" ದೇವರುಗಳಿಗೆ ಅರ್ತ ಅಗ್ತೈತಾ?
ಒಬ್ಬ ಪುರೋಹಿತರು "ಮಧ್ಯೇ ಮಧ್ಯೇ ಪಾನೀಯಂ ಸಮರ್ಪಯಾಮಿ"(ಮಧ್ಯೆ = ಮಧ್ಯದಲ್ಲಿ) ಅಂತ ಹೇಳಕ್ಕೆ ನನ್ ತರ "ಮದ್ಯೇ ಮದ್ಯೇ ಪಾನೀಯಂ ಸಮರ್ಪಯಾಮಿ" ಅಂದ್ರು.
ಮದ್ಯೇ ( ಮದ್ಯದಲ್ಲಿ, ಮದ್ಯ ಸೇವಿಸುವಲ್ಲಿ )
ಇನ್ನೂ ಅವರ ರುದ್ರಚಮಕ ಕೇಳಿದ್ರೆ
ನಮ್ ಬಿಸಿಲ್ ಮಾರಮ್ಮ, ಬೆಟ್ಟದ ಮಾದಪ್ಪ, ನಂಜನಗೂಡಿನ ಗುಂಡ, ಮೈಲಾರ ಲಿಂಗ ಬರೀ ಈ ದೇವ್ರುಗಳಿಗೆ ತಾನೆ ಕನ್ನಡ ಬರೋದು?
ಅದೂ ಅಲ್ದೇ "ಹೊಯ್ಕೋ ನೀರು , ಬಡ್ಕೋ ಗಂಧ , ಮುಡ್ಕೋ ಪತ್ರೆ , ಮೂಸ್ನೋಡು ಊದಿನ್ಕಡ್ಡಿ , ತಿನ್ನು ದ್ರಾಕ್ಷಿ , ತಗೋ ಮುಖಕ್ಕೆ ಮಂಗಳಾರ್ತಿ " ಇವೆಲ್ಲ ಶಿಷ್ಟ ದೇವರುಗಳಿಗೆ ವಡ್ ವಡ್ಡಾಗಿ ಕೇಳ್ಸಲ್ವಾ? ಆಮೇಕೆ ಅವುಗೊಳು ಮುನಿಸ್ಕೊಂಡ್ರೇನ್ ಗತಿ?
ನನ್ ಮಾತ್ಗೊಳ್ನ ತಮಾಸೆಯಾಗಿ ತಗೋರಿ.
- ಮಾಯ್ಸ